ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೯] ಘೋಷಯಾತ್ರಾಪರ್ವ 181 ಈ ತೊಂದರೆಯನ್ನು ಧರ್ಮರಾಯರಿಗೆ ತಿಳಿಸುವಿಕೆ, ಬಯಿದಿತು ಮುನಿಗಳವರುಷ ಟಳವನರಸಂಗಡಹಿದರು ವೆ ಗಳಿಸಿ ಭೀಮಂಗೆಂದರರ್ಜನಯಮಳರಿದಿರಿನಲಿ | ಉದರವಗೀವನವಿಟಾಳ ಪ್ರಳಯವಾದುದು ಕಾನನಾಂತರ ನಿಳಯದಲಿ ನಿಲಿಸೆಮ್ಮನೆಂದುದು ಸಕಲಮುನಿನಿಕರ || ೧v ಇದಕ್ಕೆ ಧರ್ಮರಾಯರ ಸಮಾಧಾನ, ಅರಸಲಾ ಕುರುರಾಯನಾತನ ಬರವು ತುಣುಪಳ್ಳಿ 1 ಗಳ ಗೋವಿ ಸ್ಮರಣಕೋಸುಗವೈಸೆ ಪಾಳಯ ಸಾರ್ವಭೌಮನದು | ಪರಿಸರದಲ್ಲಿದ್ದುದು ವಿನೋದಕೆ ತರುಣಿಯರು ಬರಲೇಕೆ ನೀವ ಬೃರಿಸುವಿರಿ ನಮ್ಮವರಲಾ ಯೆಂದನು ಮಹೀಪಾಲ || ೧೯ ಭಿಮನ ಕಸವನ್ನು ಧರ್ಮರಾಯರು ಶಮನ ಮಾಡ ವಿಕೆ, ಔಡು ಗಚ್ಚಿದನಂಘ್ರಯಲಿ ನೆಲ ಬೀಡ ಬಿಡಿದೆದನು ಕರಾಂಗುಲಿ ಗೂಡಿ ಮುರಿದಕಿದನು ಗತಿಯಲಿ ನಿಜಗದಾಯುಧವ | ನೋಡಿದನು ಕುರುರಾಯನಲಿ ಹೊ ಯಾಡಿ ಬರಬೇಕೆಂಬ ಭೀಮನ ಮೋಡಿಯನು ನೃಪನ ಖಿದು ಸಂತೈಸಿದನು ಸಾಮದಲಿ || ೦೦ ದುರ್ಯೋಧನನ ಜನರ ಬರುವಿಕೆಯ ವರ್ಣನೆ ಕರೆಸಿದನು ನೃಪ ವಾರಿಕೇಳಿಗೆ ವರವಧೂವರ್ಗವನು ಕೇಳಿದು ತಿರುಗಿತಂಗಜ ಇಟ್ಟು ಝುಣ ಝುಣರವದ ರಭಸದಲಿ | 1 ವಟ್ಟ, ಚ, 2 ತಿಚ್ಛೆಯ' ಜ ಡ ಟಿ. ARANYA PARVA 36