ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

282 ಮಹಾಭಾರತ [ ಅರಣ್ಯಪರ್ವ ಸರಿದಿಟವ ನಿಲಿಯೊಂದು ಕೈಯಲಿ ಸುರಿವರಳಮುಡಿ ಯೊಂದು ಕೈಯಲಿ ಭರದೆ ಗಮನಸ್ಸೇದಜಲ ಮಘವಘಿಸೆ ದೆಸೆದೆಸೆಗೆ | ಬಲುವೊಲೆಗಳಳ್ಳಿಯೆಯಲೇಕಾ ವಳಿಗಳನು ಕೆಲಕೆತ್ತಿ ಮೇಲುದ ಕಳಚಿ ನಡುಗಿಸಿ ನಡುವನಂಜಿಸಿ ಜಘನಮಂಡಲವ | ಅಳಕನಿಕರವ ಕುಣಿಸಿ ಮಣಿಕುಂ ಡವನಲುಗಿಸಿ ಹಣೆಯ ಮುತ್ತಿನ ತಿಲಕವನು ತನಿಗೆದ ನಡೆದುದು ಕೂಡ ಸತಿನಿವಹ || ೦೦ ತಾರಕೆಗಳಾದಂಬರದ ವಿ ಸಾರವೋ ಗತಹಂಸಕಲಿಕಾ ಸಾರವೋ ನಿಸಾರವೋ ನಿರ್ವಳ ತಪೋವನವೋ | ನಾರಿಯರ ದಳ ನೂಕಿದರೆ ತನು ಸಾರಭದ ದಳ' ತೆಗೆಯದಾಕಾಂ ತಾರದೊಳಗೇನೆಂಬೆನಾಸಾಗಂಧಬಂಧುರವ || ೦೩ ಅರ್ದ ಹೊಂದಾವರೆಯ ಹಂತಿಯೋ ತಳತಮಾವಿನ ಬನವೂ ಮಿಗೆ ಕ ತಲಿಪ ಬಹಳತಮೂಲಕಾನನವೋ ದಿಗಂತದಲಿ || ಹೊಳವ ವಿದುಮವನವೊ ಕುಸುಮೋ ಚ ೪ತಕೇತಕಿದಳವೊ ರಂಭಾ ವಳಿಯೊ ಕಾಂತಾಜನವೋ ಕಮಲಾಕಾರವದನೆಯಾರೊ || ೨೪ ಅರಸ ಕೇಳ್ಳ ನಾರಿಕೇಳಿಗೆ ಕುರುಪತಿಯ ನೇಮದಲಿ ಶತಸಾ ವಿರಸರೋಜಾನನೆಯರೈದಿತು ವನವನಂಗಳಲಿ | ಪರಿಮಳದ ಪಸರಣದ ಪದ್ಯಾ