ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

298 O& ಸಂಧಿ ೨೦] ಘೋಷಯಾತ್ರಾಪರ್ವ ಹೊದ್ದಿದರೆ ಹುರುಳಹುದೆ ಭಯರಸ ದದ್ದುಗೆಯ ಮಂಜೆಡಿಕೆಮನದವ ರಿದ್ದು ಫಲವೇನೆನುತ ಕೈಮಾಡಿದನು ಕಲಿಕರ್ಣ || ನೊಂದುದಾತನ ಪೊರೆಯ ಸುಭಟರು ಸಂದಣಿಗಳಕ್ಕಲಿಸಿ ಬಿದ್ದುದು ಮುಂದೆ ಬಲುಗಂಧರ್ವಬಲವಿನಸುತನ ಶರಹತಿಗೆ | ಒಂದು ನಿಮಿಷಕೆ ಮತ್ತೆ ಪಡಿಬಂ ಬಂದದಗಣಿತಯಹ್ಮರಾಕ್ಷಸ ವೃಂದ ಮುಕ್ಕುರುಕಿದುದು ಕರ್ಣನ ರಥದ ಮುಂಕಣಿಯ || ೦೭ ಆಯುದ್ಧವನ್ನು ಪಾಂಡವರು ನೋಡಿದುದು, ಅರಸ ಕೇಳ್ಚೆ ಯಲಿ ಕೌರವ ರರಸ ಬಂದನು ಸರ್ವದಳ ಸಹಿ ತೆರಡು ಬಲದುಬ್ಬರದ ಬೊಟ್ಟೆಗೆ ಬಿರಿದುದವನಿತಳ | ನರವೃಕೋದರನಕುಲಸಹದೇ ವರು ಕುತೂಹಲದಿಂದ ಸುತ್ತಣ ಮೋಡಿಗಳ ಮೇಲಿದ್ದು ನೋಡಿದರಾಮಹಾಹವನ | ov ತೆಗಿಸಿದನು ನೃಪನಿನಸುತನ ಮು ತಿಗೆಯನೆರಡಡ್ಡಿನಲಿ ಸೂಸುವ ಹೊಗರಗಣೆಗಳ ಹೊಯ್ಡಾಯುಧ ಕಡಿವಪರಶುಗಳ | ಬಗಿವ ಸಬಳದ ಲೋಟಸುವ ೮ ಡಿಗಳ ಚಿಮ್ಮುವ ಸುರಗಿಗಳ ಕಾ ಳಗದ ರೌದಾಟೋಪವಂಜಿಸಿ 1 ತವರರಾಲಿಗಳ | ನೂಕಿದುದು ತೋಪಿನ ತುದಿಗೆ ಮಗು ಏಕಿದುದು ಪಾಳಯಕೆ ಮುರಿದು ದಿ ನೌಕಸರು ಜಾನುವರು ಜೋಡಿಸಿ ಮತ ಕುರುಬಲವ | 1 ರಂಜಿಸಿ,