ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

303 ಸಂಧಿ ೨೦] ಘೋಷಯಾತ್ತಾಪರ್ವ” ಅರಸರಂಜದಿರಂಜದಿರಿ ಯೆನು ತುರುವಣಿಸಿ ಕೌರವನರೇಂದ್ರನ ಕರದ ಕೈದುವನೀಸಿಕೊಂಡನು ಖಚರಪತಿ ನಗುತ | ೫೭ ಹಯದ ಪಡಿವಾಣಿಯಲಿ ಬಾಹು ದಯವ ಬಿಗಿದನು ತನ್ನ ರಥದಲಿ ಜಯವಿಹೀನನನಿರಿಸಿದನು ಕುರುರಾಯವಲ್ಲಭನ | ಭಯಭರಿತದುಶ್ಯಾಸನನ ದು ಜಯನ ಚಿತ್ರಾಂಗದವಿಕರ್ಣನ ನಯವಿದೂರರ ತಂದರಿಪ್ಪತ್ರೆ ಮಸಹಭವರ | ೫y ಇಚಿದು ಗಜವನು ಕೈದುಗಳನೆಲ ಕೀಲುಹಿ ಜೋಧರು ನಾರುವದಿನಿ ಗಿಜೆಪಿ ರವರು ಹಾಯ್ತಿ ದರು ದೂಹಗಳ | ಬಿರುಸರಳ ಬಿಸುಟು ರಥಿಕರು ನೆಕೆ ಹಾರು ಹೊತ್ತ ಕೈದುವ ನಿಳಯ ಪಯದಲಿ ಬೀಟುಕೊಂಡುದು ಖೇಚರೇಶ್ವರನ | ೫ ಮುಟ್ಟದಿರಿ ಪರಿವಾರಕೈದುವ ಕೊಟ್ಟು ಹೋಗಲಿ ದೊರೆಗಳಾದರ ಬಿಟ್ಟವರಿಗಮರೇಂದ್ರನಾಣೆ ಯನು ಸಾರಿದರು | ಕೆಟ್ಟುದೀ ಕುರುಪತಿಯ ದಳ ಜಗ ಜಟ್ಟಿಗಳು ಕರ್ಣಾದಿಗಳು ಮುಸು ಕಿಟ್ಟು ಜಿಕ್ತು ಕಂಡದೆಸೆಗವನೀಶ ಕೇಳಂದ | ೬೦ ಖಿನ್ನನಾವನು ಪಾರ್ಥನನಿಲಯ ನನ್ನ ತೋತ್ಸವನಾದನತಿಸಂ ಪನ್ನ ಸಮ್ಮದರಾದರಾಮಾದ್ರೀಕುಮಾರಕರು |