ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

304, ಮಹಾಭಾರತ { ಅರಣ್ಯಪರ್ವ ಇನ್ನು ಪಾಂಡವರಾಜ್ಯಸಿರಿ ಯೆಮ ಗಿನ್ನು ಲೇಸಹದಕಟ ದೈವದ ಗನ್ನ ಗತಕವೆ ಯೆನುತ ಹಿಗ್ಗಿ ತು ಮುನಿಜನಸ್ತೋಮ 1 || ೬೧ ಭಾವನವರರ್ತಿಯಲಿ ಜಲಕೇ ೪ವಿನೋದಕೆ ಬಂದು ಗಂಧ ರ್ವಾವಳಿಯ ಕೇಳಿಯಲಿ ಚಿತ್ತೈಸಿದರಲಾ ಯೆನುತ | ದೇವಿಯರು ನಸುನಗುತ ಚಿತ್ರದ ಚಾವಡಿಯಲೋಲೈಸಿ ಕೊಂಡರು ಭೂವಳಯದೇಕಾಧಿಪತ್ಯದ ಸಾಖ್ಯಸಂಪದವ | ಕೇಳಿದನು ಯಮಸೂನು ದುಗುಡವ ತಾಳಿದನು ನಳನಹುಷಭರತನೃ ಚಲಪರಂಪರೆಯಲುದಿಸಿದ ಸೋಮವಂಶದಲಿ | ಕೋಳು ಪೋದುದೆ ಕೀರ್ತಿ ಯೆಮ್ರಾ ಬಾಳಿಕೆಯ ಸುಡಲೆನುತ ಚಿಂತಾ , ಲೋಲನಿದ್ದನು ವೀರನಾರಾಯಣನ ನೆನೆಯುತ್ತ | ೬೩ ಇಪ್ಪತ್ತನೆಯ ಸಂಧಿ ಮುಗಿದುದು. ಆ ಪ್ಪ ತೊ೦ ದ ನೆ ಯ ಸ೦ಧಿ, ಸೂಚನೆ. ರಾಯದವನು ಮುರಿದು ಕೌರವ ರಾಯನನು ಕೊಂಡೊಯ್ದು ಬೇಚರ ರಾಯನನು ತಾಗಿದನು ಮರಳಿಚಿ ತಂದನಾಪರ್ಘ || 1 ವಧೂನಿಕರ, ಕ, ಖ,