ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

308, ಮಹಾಭಾರತ [ಅರಣ್ಯಪರ್ವ ತಮ್ಮ ಸಂಕಟಕಿವರು ವಿನಯವ ನೆಮ್ಮಿ ಬಿನ್ನಹವಾಡುತಿದ್ದರೆ ನಿಮ್ಮಡಿಗೆ ಪರಿತೋಷವೇ ಕರ್ತವ್ಯ ವಿಷಯದಲಿ || ಎಮ್ಮ ಮನ ಮುಂಚುವುದು ಕಾರ್ಯದ ಹಮ್ಮುಗೆಯ ನೀವಲಿಯಿರೇ ತಮ ತಮ್ಮ ದುಷ್ಕೃತ ತಮಗೆ ಫಲಿಸಿದರೇನು ನಿಮಗೆಂದ || ೧೦ ಧರ್ಮರಾಯನ ನೀತಿವಾಕ್ಯಗಳು, ಅನುಜ ಕೇಳಪಕಾರಿಜನದಲಿ ನೆನೆವುದುಪಕಾರವನು ಗುಣಹೀ ನನಲಿ ಗುಣವನು ತೋಯುವುದು ಗರುವರಿಗೆ ತೊಡಿಗೆಯಿದು | ಅನುಜನಲ್ಲಾ ನಮಗೆ ಕೌರವ ಜನಪನವರಪರಾಧಶತವನು ನೆನೆವೊಡಿದು ಹೊತ್ತೇ ಮಹಾದೇವೆಂದನಾಭೂಪ || ೧೩ ಭರತವಂಶದೋಳವರ ಭಂಗವೆ ನಿರುತವೆಮ್ಮದು ನಮ್ಮ ಭಂಗ ಸ್ಪುರಣವವರದು ನೀನಖಿಯೆ ತಾವಣಿಯೆವೀಕದನ | ಪರರ ಕಲಹಕೆ ನಾವು ನೂ ವರುಗಳಂತಃಕಲಹಕದು ನೂ ರ್ವರು ವಿಚಾರಿಸಲೈವರಾವೆಂದನು ಮಹೀಪಾಲ | ೧೪ ಆವನಾಗಲಿ ಬೇಡಿದಂಗೂಲಿ ದೀವುದೇ ನೃಪಧರ್ಮ ಹಗೆ ಕೆಳ ಯಾವನಾಗಲಿ ಸೆಣಸಿದರೆ ಕಾದುವುದೆ ನೃಪನೀತಿ | ಅವನಾಗಲಿ ಶರಣುವೊಕ್ಕರೆ ಕಾವುದೇ ಹಿಯರ ಮತ ವಿ ನಾವುದುಚಿತವು ಭೀಮ ನೀ ಹೇವಂದನಾಭೂಪ || ೧೫