ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

313 ಸಂಧಿ ೨೧] ಘೋಷಯಾತ್ತಾಪರ್ವ ಖಳರ ಕೊಪ್ಪರಿಸಿದರೆ ಸುಜನರ ತಲೆಗೆ ವೇದನೆ ಯೇನು ಕೌರವ ಕುಲವ ಕಟ್ಟಿದ 1 ರೇನು ಜಠರದ ಶೂಲೆ ನಿನಗೆಂದ || ೩೧ ಹೋದ ಮಾರಿಯ ಕರೆದು ಮನೆಯೊಳ ಗದರಿಸಿದವರುಂಟೆ ನೀರು ನಾದ ಕೆಂಡವನುರುಹಿ ಮುಡಿದವರುಂಟೆ ಮಂಡೆಯಲಿ | ಕೈದು ಮುನಿದರೆ ಹಗೆಗೆ ತನ್ನ ಯ ಕೈದು ಕೊಟ್ಟವರುಂಟೆ ಕುರುಪನ ತೀದರೀತನ ಬಿಡಿಸಿಕೊಂಬುದು ? ಲೇಸೆ ನಿಮಗೆಂದ || ೩-೦ ಜನಪನೀತಿಯೊ ಮೇಣು ಬೆಳಯ ತನವೊ ಬಿಲುಜಾಣಿಕೆಯ ಬಿಂಕವೋ ನಿನಗೆ ಕದನದ ಕಲುಹೆಯೋ ನಾವಚಿಯವಿದನೀಗ | ಬನಕೆ ಮರಳ ಮರುಳ ನೀ ಪುದು ಮನೆಯ ಹಾವನು ಹದ್ದು ಹಿಡಿದರೆ ಮನಕತವ ಮಾಡುವರೆ ಬಿಜಯವ ಮಾಡು ನೀನೆಂದ || ೩೩ ಅರ್ಜುನನು ಅಣ್ಣನ ಅಪ್ಪಣೆಯ ಮು ಖ್ಯವೆಂದು ಹೇಳಿದುದು ನಟರಲಾ ನೀವೆ ಸುರಪುರದ ಚಾ ವತಿಯರೆ ಚತುರೋಕ್ತಿಗಳಲಟ ಮಟಿಸಿದರೆ ನಾ ಮರಳುವೆನೆ ಬಿಡು ಬಿಡು ಸುಯೋಧನನ | ಕಟು ಮಧುರ ವುರಿ ಶೀತವತಿಸಂ ಕಟವು ಸುಖ ವಿಷವಮೃತವಾವುದು ಘಟಿಸಲಗ್ರಹನಾಜ್ಜೆ ಯದು ತಮಗೆಂದನಾಪಾರ್ಥ || ೩೪ 2 ಕರೆಸಿಕೊಂಬುದು, ಈ 1 ನದಿ ದ, ARANYA PARVA 10