ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

342 ಮಹಾಭಾರತ [ಅರಣ್ಯಪರ್ವ ಲೈಕೋಲಾಹಲಿತಕಲುಷಕ ರಾಳಕಾಲಾಂಬುಧಿಯೊಳಿಸಾಡಿದರು ಬೇಸಾದೆ | ಸಿಂಧುದೇಶಕೆ ಬಂದನವನಿಪ ಬಂಧಕೃತಿಯಲಿ ಬತಿಕ ಬಿಡುಗಡೆ ಯಂಧಭೂಪತಿಯಳಿಯ ಕೇಳಿದನಾಜಯದ್ರಥನು | ಅಂಧತೆಯನೇನೆಂಬೆನೆ ಪ್ರತಿ ಬಂಧಕರು ಬೇಡನಲು ಜಯದಲ್ಲಿ ಸಂಧಿಯಲಿ ಸೀವರಿಸೆ ಸಂವರಿಸಿದನು ಸೈನಿಕವ || ನೆರಹಿದನು ಹದಿಮೂರುಸಾವಿರ ಕರಿಘಟೆಯನ್ನೆವತ್ತು ಸಾವಿರ ತುರಗವನು ಹದಿನೆಂಟುಸಾವಿರಕನಕಮಯರಥವ | ಚರಣಚಾಪಟರೈದುಲಕ್ಕವ ಬರಿಸಿದನು ಬಹುವಾದ್ಧರವ ದಿ ಕ್ಕಿರವೊಡೆಯೆ ಸೂಸೆ ಮೇಳ್ಸಿದನು ಮೋಹರವ || ೩ 'ಜೋಯಿಸರ ಮಾತನ್ನು ಹೇಕ್ಷಿಸಿ ಹೊರಟುದು, ಜೀಯ ಭಾಸ್ಕರಭ ಮರುಭ ಸಾಯಿಗಳು ಗುರುಮಂದರಭಿಭವ ದಾಯಿಗಳು ವಿಪರೀತದೆಸೆ ಬುಧಶುಕ್ರರಾಹುಗಳ | ಯಾಯಿಗಳಿಗಪಜಯ ನಿವಾಸ ಸಾಯಿಗೊಳ್ತು ಚಿತ್ರ ವಿಸೆ ಯೆನೆ ಜೋಯಿಸರ ಜವನಿಕೆಗೆ ಸಿಲುಕನೆನುತ್ತ ಹೋಅವಂಟ | 8 ನಾನಾವಿಧ ಅಪಶಕುನಗಳು, ಉರಿ ಹೊಗೆಯ ದಿಕ್ಕಿನಲಿ ಹಕ್ಕಿಗ ಭೂಅಲಿದುವು ಗೋಮಾಯುರವವ ಬರಿಸಿದುದು ದೆಸೆದೆಸೆಗಳಲಿ ಸೂಚಿಸಿತು ರಣಭಯವ |