ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

348 ಮಹಾಭಾರತ [ಅರಣ್ಯಪರ್ವ ಹೇಟಲಮ್ಮೆವು ಜೀಯ ಸಿಂಧು ಸಾಲದಶಮುಖನಾದನಾಪಾಂ ಚಾಲಿ ಜಾನಕಿಯಾದಳಿ೦ದಿನ ರಾಜಕಾರ್ಯವಿದು | ಮೇಲೆ ರಾಘವತನದ ತೋಟದ ತೋಳ ಬಿಂಕವು ನಿಮ್ಮದೆನೆ ನರ ಪಾಲನನುಜರು ನಗುತ ಹರಿದರು ಬಿಟ್ಟ ಸೂಟಿಯಲಿ । ೨೪ ಐದುವಡೆ ಮೇಣ್ಯಂ ಪ್ರಸಿದ್ಧಿಯ ಕೈದು ಮನೆಯಲಿ ಬೇಂಟೆಕಾಲಿನಿ ಕೈದು ಕೈಯ್ಯಲಿ ಸಮಯವಲ್ಲ ಮಹಾಸ್ತ್ರಕರ್ಷಣಕೆ | ಮೈದುನನ ಮೈಸರಸಹೀಹುಲು ಗೈದು ಸಾಲದೆ ತಂಗಿ ದುಶ್ಚಳ ಹೈದೆತನ ಬಯಲಾಯ್ಕೆನುತ ಬೆಂಬತ್ತಿದರು ಖಳನ | ೦೫

  • ಭೀಮಾರ್ಜುನಸೈಂಧವರ ಯುದ್ಧ, ಕಂಡರಡವಿಯಲವನನೆಲವೋ ಭಂಡ ಫಡ ಹೋಗದಿರೆನುತ ಕೈ ಗೊಂಡು ಸುರಿದರು ಸರಳನಾಪಿಂಗಳಿಯ ಸೇನೆಯಲಿ | ಭಂಡರಿವದಿರು ತಾವು ಕಡುಹಿನ ಖಂಡಯದ ಸಿರಿವಂತರಿವರು ದಂಡಭಟರೆನುತಾಜಯದ್ರಥ ನಿಲಿಸಿದನು ರಥವ || ಸರಸಹಿತ ತಾನೈದುವೆನು ನಿಜ ಪುರಿಗೆ ನೀವಾನುವುದು ಭೀಮನ ನಿಯಿವುದರ್ಜುನನೊಡನೆ ನಿಮಗುಗ್ಗಡದ ಸಮರವಿದು | ಆಯಿತಕಂಜದೆ ಸ್ವಾಮಿಕಾರ್ಯದ ಕೂರಿಗೆಯುಳನವಾಯ ಬಿರುದಿನ ಮೂಕವುಳಭಟಾಳಿ ನಿಲ್ಲುವುದು ತಡವುದರಿಭಟರ | ೦೬

_1 ಸುಳಯಕ, ಜ, ಟ, - - -