ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಿಂಧಿ೨೩] ಆರನೇಯಪರ್ವ 368 ಬಿಡುಬಿಡಲೆ ಸಹದೇವ ತನ್ನ ಯ ನುಡಿಗೆ ಮಾಡುತ್ತರವ ಕೊಡು ಮುಂ ಗೆಡದೆ ಮುಂದಣ ನಿನ್ನ ವನ ಕಂಡಿಂತು ಮರುಳಹರೆ | ಮಡಿಯಲೆಳಸದಿರನಲು ಥಗೆಯುವ ಗಡಿಸ ಸೃರಿಸಲಯುದುತ್ತರ ಗುಡದೆ ಹಲವೀಂಟಿದನು ದಾಂಟಿದುದಸು ಕಳೇಬರವ ಈತನತಿ ಮೈಮರೆದನಿತ್ತಲು ಕಾತರಿಸಿದನು ಭೂಪನಿಬ್ಬರ ಮಾತು ಮುಖದಿರುಹಿತ್ತು ಶಿಶುಗಳಿಗಾವಹದನಾ | ಅರ್ಜನಾಗನನ್ನ ತಾತ ಹೋಗೈ ಪಾರ್ಥ ಬಾಲಕ ರೇತಕತ್ತಲು ತಡೆದರೆಂಬುದ ನೀ ತಿಳಿದು ತಾ ಒಲವನೆನೆ ಕೈಕೊಂಡು ನಡತಂದ || ಹಿಮದ ಗಾಳಿಯ ಪಥವಿಡಿದು ಮ ಧಮದ ಪಾಂಡವನ್ನೆತರುತ ಮುಂ ದವಲಸರಸಿಯ ತೀರದಲಿ ಕೀಲಿಸಿದ ಮತ್ತು ಅಲಿ | ಯಮಳರೋಗಿರ ಕಂಡು ಮನದಲಿ ತಮವ ಹಿಡಿದನು ನೀರಕುಡಿದೀ ಮಮತೆ ಮಿಗಲಾರವೆನೆನುತಿದನು ಸರೋವರವ || ೧ ಚರಣವದನವ ತೊಳದು ಢಗೆ ಡಾ ವರಿಸಬಹಮನಾಗಿ ಕರದಲಿ ತುಗಳನು ತೆಗೆನೂಕಿ ಮೊಗೆದನು ಗರಳಮಯಜಲವ | ಮರುಳ ನೀ ಕೌಂತೇಯ ಮಾದ್ರೆ ಯರನ್ನು ನೋಡುವುದೇನು ನನಗು ತರವನಿತ್ತು ದಕವನು ಕುಡಿ ಯಂದುದು ನಭೋನಿನದ 1 | - 1 ವಚನ, ಚ, ARANYA PARVA 47 ಆ === ೧೦೦