ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೨೬] ದೌಪದೀ ಹರಣಪರ್ವ 877 377 ಸಾಲದೆಣಿಸಿದ ದಕ್ಷಿಣೆಯ ಯ ಜ್ಞಾ೪ ನಿಪ್ಪಲವೆಂದು ನುಡಿದನು ರಾಯಕೌಂತೇಯ | ೫೦ ನರಕಿ ಯಾವನು ಸುಜನರಲಿ ಬಾ ಹಿರನದಾವನು ಲೋಕವಯಿಯಲು ಹರಣವಿರ ಹೊಂದಿದನದವನು ಭೂಮಿಪಾಲರಲಿ | ಮರುಳನಾವನು ಮಾನಭಂಗದಿ ಭರಿತನಾವನು ಹೇಧರ್ಮಜ ಸರಸಿಯಲಿ ಬಟೆಕುದಕವನು ಕುಡಿ ಯೆಂದನಾಗಚರ | ೫೧ ಕೊಳದ ಮಧ್ಯದಿ ಧರ್ಮನಂದನ ತಿಳುಹುತಿರ್ದನು ಧರ್ಮತತ್ಸವ ಬಲಿದನು ಬಿರುತಡಿಯಲೇ ಕೌರವನ ಕೃತ್ರಿಮದ | ಬಲುಬಿರಿವಘನಭೂತ ಬಂದುದು ನೆಲೆಯ ಧರ್ಮಜನಾಗ ಕಂಡುದು ಎಲೆ ಮಹಾದೇವೆನುತ ಮುದುದು ಹಸ್ತಿನಾಪುರಿಗೆ || ೫೦ ಎನೆ ಕೃತಘ್ನನೆ ನರಕಿ ವಿದ್ಯಾ ಧನಮತಾಂಧನೆ ಬಾಹಿರನು ಹೊ ಕೃನುವರವ ಹಿಂಗುವ ಮಹೀಪತಿ ಜೀವವಿರೆ ತನು | ವಿನುತಗುರುವಯದನೆ ಮರುಳಂ ಗನೆಯರಲಿ ವಿಶ್ವಾಸಶರನೇ ಜನವರಿಯಲಭಿಮಾನಹೀನನು ಯಕ್ಷ ಕೇಳಂದ || ಒಲಿದನೊಡಲನು ಧರ್ಮಸಂಗತಿ ಗಳ ಸುಸಂವಾದದಲಿ ನಿಜತನು ಪುಳಕ ಗಬ್ಬರಿಸಿದುದು ಸಲೆ ನೀಗಿದುವು ದುಷ್ಕೃತವ || ಎಲೆ ಮಹೀಪತಿ ಮೆಚ್ಚಿದೆನು ಬೇ ARANYA PARVA ೫ 48