ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧] ಅರಣ್ಯಕಪರ್ವ ವಿದುರನಾಗಮನಪ್ರಪಂಚದ ಹದನನಿಲ್ಲವ ಕೇಳಿದರು ಹೇ ಟಿದನು ನಿಜವೃತ್ತಾಂತವನು ವಿದುರಂಗೆ ಯಮಸೂನು ॥ ೧೯ ಧೃತರಾಷ್ಟ್ರ ನು ವಿದುರನನ್ನು ಕರೆಕಳುಹಿಸಿದುದು, ಇತ್ತಲಾವಿದುರನ ವಿಯೋಗದ ಚಿತ್ರದಂತಸ್ತಾಪದಲಿ ನೃಪ ಮತ್ತೆ ದೂತರ ಕಳುಹಿ ಕರೆಸಿದನಾತನನು ಪುರಕೆ 1| ಹತ್ತ ಮಕ್ಕಳ ಬಿಡು ಪೃಥಾಸುತ ರತ್ತ ತಿರುಗನೆ ಖಾತಿಗೊಂಡೆನು ಮತ್ತೆ ಮುನಿಯದಿರೆಂದು ವಿದುರನನಪ್ಪಿದನು ನೃಪತಿ | ೦೦ ಪಾಂಡವರ ಸ್ಥಿತಿಯನ್ನು ಕೇಳುವಿಕೆ, ಆವ ಬನದಲಿ ಪಾಂಡುಸುತರಿಗೆ ಠಾವು ನಿನಗೇನೆಂದರನಿಬರ ನಾವ ಬನದಲಿ ಕಂಡ ಕೂಡೆನಿತುಂಟು ಪರಿವಾರ | ಆವುವಭಿಮತ ಭೀಮಸೇನನ ಭಾವವೇನು ಯುಧಿಷಿ ರಾದಿಗ ೪ಾವ ಭಂಗಿಯಲಿದ್ದರೆಂದನು ನಗುತ ಧೃತರಾಷ್ಟ್ರ ೨ || ೦೧ ಅರಸ ಕೇಳಿ ಗಂಗಾನದಿಯಲು ತರಿಸಲವರಿಗೆ ಕಮಲಮಿತ್ರನ ಕರುಣವಾಯಿತು ಕನಕಪಾತ್ರೆಯೊಳ ಹಯಾನ್ನ ದಲಿ | ಪರಿಕರದ ಪರುಠವಣೆಯಲಿ ನಾ ವಿರದ ಶತಸಂಖ್ಯಾತಧರಣೀ ಸುರನಿಯೋಗಿಗಳಾಪ್ತಜನಸಹಿತೈದಿದರು ವನವ || ೦೦ ! ದನು ಕರತರಿಸಿದನು ಗಜಪುರಿಗೆ, ಡ,