ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

14 ಮಹಾಭಾರತ [ಅರಣ್ಯಪರ್ವ ಧರಣಿಯಲಿ ಮೈಗೊಂಡು ದೈತ್ಯರ ನೊರಸಿದನು ಬಳಕುತಿದ ಪಾಂಡವ ಕುರುನ್ನಪರ ಕದಡಿಸಿದನೆಲೆ ಭೂಪಾಲ ಕೇಳಂದ || ಏನನೆಂಬೆನು ಜೀಯ ಕಡು ದು ಮ್ಯಾನದಲಿ ಹೊಅವಂಟು ಬಂದನು ದಾನವಾಂತಕನೈದಿದುವು ದಂಡಿಗೆಗಳರಸಿಯರ | ಆನಿಖಿಳನ್ನ ಪವರ್ಗಯಾದವ ಸೇನೆ ಕವಿದುದು ಪಾಂಡುಪುತ್ರರ ಕಾನನವ ಕರುಣಾಳು ಹೊಕ್ಕನು ಹಲವು ಪಯಣದಲಿ || ೫ ಆಗ ಅನೇಕರಾಜರ ಆಗಮನ ಕೇಳಿದಾಗಳ ಬಂದರಾಪಂ ಚಾಲಕೈಕಯಧೃಷ್ಟಕೇತುವ ರಾಳಕುಂತೀಭೋಜಸ್ಸ೦ಜಯಸೋನಕಾದಿಗಳು | ಮೇಲಮೇಲೀನಾಲ್ಕು ದಿಕ್ಕಿನ ಮೂಲೆಯರಸುಗಳವರ ಕಂಡುಪ ಲಾಲಿಸಲು ಬರುತಿರ್ದರಾಕಾಷ್ಟಕಮಪಾವನಕೆ || ಪಾಂಡವರು ಸರ್ವರನ್ನು ಆದರಿಸಿದುದು, ಇವರು ಬಂದರು ನಿಖಿಳಭೂಸುರ ನಿವಹಸಹಿತಿದಿರಾಗಿ ವರಭಾಂ ಧವರೊಳಭಿವಂದ್ಯರಿಗೆ ತತ್ಸಮರಿಗೆ ಕನಿಷ್ಟರಿಗೆ | ಅವರವರಿಗವರುಚಿತಸತ್ತಾ ರವನು ಮಾಡಿ ಮುರಾರಿಯಂತ್ರಿಯ ನವಿರಳಾತ್ರುಗಳಿಂದನಾದಿದರರಸ ಕೇಳಂದ || ಬೇಟಿ ಬೇರನು ತೆಗೆದು ಮು ರಾರಿಯಪ್ಪಿದನಡಿಗಡಿಗೆ ದೃಗಿ