ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆ ಅ ಸಂಧಿ ೨) ಅರ್ಜನಾಭಿಗಮನಪರ್ವ - ದೌಪದಿಗೆ ಶ್ರೀಕೃಷ್ಯನ ಸಮಾಧಾನ ಏಟು ತಾಯೆ ಮಹಾಸತಿಯೆ 1 ಪಾಂ ಚಾಲಿ ನೊಂದ ತಂಗಿ ಯೆನುತ ಕ್ಷ ಪಾಳು ಕಂಬನಿದೊಡೆದು ಕೊಡಹಿದನವಯವದ ರಜವ | ಮೇಲು ಮುಚ್ಚಳದೆಚಿದ ತನುವಿನ ಹೇಳಿಗೆಯ ಶೋಕಾಹಿ ಯಂತಿರೆ ಲೋಲಲೋಚನೆಯಲು ಮಿಗೆ ಹೊಕ್ಕಳಿಸಿತಡಿಗಡಿಗೆ || ೧೬ ಆಸಕಲಪರಿವಾರವಾಧರ ಗೇಶರಾವುನಿನಿಕರವಾಜನ ವಾಸತೀನಿಕುರುಂಬವಾಗಲಘಟಕವಾತ | ಆಸರೋಜಾನನೆಯು ಬಹಳ ಕ್ಷೇಶವನು ಕಂಡಜಲವಾ ರಾಸಿಯಲಿ ತೇಂಕಾಡಿತೇನೆಂಬೆನು ಮಾಮೃತವ || ೧೬ ಮುಡಿಯು ಸಂವರಿಸಬಲೆ ಸೀರೆಯ ನುಡು ನವಾಬರವಿದೆ ವಿರೋಧವ ಬಿಡು ಸುಯೋಧನರಾಜಸಂತತಿಯುರಿದುದಿನ್ನೆನು | ಕೆಡಿಸಿಕೊಂಡರು ನಾಳಿನ್ನದ ನುಡಿದು ಫಲವೇನಕಟ ಕೈಕೊ೦ ಡಡಯನುಭವ ಸವೆಯೆ ಸೈಪುದೆಂವನಸುರಾರಿ || ov ತುಬಕಟ್ಟುವ ವದನ ನಿಮ್ಮಡಿ ಯಡಿಯದೆಂಬೆನೆ ಸಕಲಸಚರಾ ಜರದ ಚೇತನರೂಪದೇಹಿನಿಕಾಯಕೃತಿಸಹಿ || ತಯಿದು ದುಶ್ಯಾಸನನ ವಕ್ಷದೊ 1 ಸರೋಜಮುಖಿ ಚ. ARANYA PARVA