ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಭಾರತ [ಅರಣ್ಯಪರ್ವ ಊವ ರಕುತದಲದ್ದಿ ಕಟ್ಟುವ ತುಂಬನಖಿಯಾ ಕಷ್ಟ ಯೆಂದಳು ನಗುತ ಪಾಂಚಾಲಿ || ೧೯ ಐಸಲೇ ದುರ್ಯೋಧನಾದಿಗ ಆಸರವದಿರು ಭೀಮಪಾರ್ಥರ ಬೀಸಏಕೆ ಬಲುಗೈಯೆ ಬಹಿರ್ಮುಖರ ಭಾರವಣೆ | ದೂಷಕನ ರಕ್ತದಲಿ ನಿನ್ನ ಯು ಕೇಶವನು ಕಟ್ಟಿಸುವೆ ನಿನ್ನಿ ಭಾಷೆ ಯೆನ್ನ ದು ತಾಯೆ ತವಕಿಸಬೇಡ ನೀನೆಂದ ! ವರತಪಸ್ವಿನಿ ನೀನು ನಿನ್ನನು ಕೆರಳಿಚಿದರೇ ನಾಯ್ಕಳಕಟಾ ಭರತಸಂತತಿ ಫಲಿತಕದಳಿಯ ತೆರಿದಲಾಯಿತಲ | ಕುರುಡನಯದೆ ಹೋದಡೆಯು ಕಂ ಗರುಡರಾದರೆ ಭೀಷ್ಮ ವಿದುರಾ ದೂರು ಮಹಾದೇವೆನುತ ಮುರರಿಪು ತೂಗಿದೆನು ತಿರವ || ೦೧ • ಶಕುನಿ ಕಲಿಸಿದ ಕಪಟವೇ ಕೌ ೪ಕದ ಜಜಿದು ನಿಮ್ಮ ನೀ ಕಾ ಮೈಕಕೆ ತಂದುದು ದೂತದಲಿ ನಾವಿಲ್ಲಲೇ ಯೆನು | ಸಕಲಜೀವರ ಕರ್ಮಸಾಕ್ಷಿ ಪ್ರಕಟ 1 ಚೈತನ್ಯಸ್ವರೂಪ ) ತಕನು ನೀನೆಲ್ಲಿಲ್ಲ 2 ಹು ಹುಸಿ ಯೆಂದಳಿಂದುಮುಖಿ || ೦೦ ನಿಮಗೆ ತೊಂದರೆ ಬಂದಾಗ ನಾನು ದ್ವಾರಕೆಯಲ್ಲಿರಲಿಲ್ಲವೆಂದು - ಶ್ರೀಕೃಷ್ಣನ ವಾಕ್ಯ. ದೇವಿ ತಾನಿದನದೊಡಾವಸು 8 ದೇವನಾಣೆ ಮಹಾದ್ಯುತವನದ 4 I ಪಕರ, ಚ. 2 ನೀನಲ್ಲಿಲ್ಲ, ಚ, 3 ನಿದನರಿದನಾದೊಡೆ ದ, 4 ಭವಿಫಲ) ವಸುದೇವನಾಳನ್ನು, ಡ.