ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

46 ಮಹಾಭಾರತ ಅರಣ್ಯಪರ್ವ ಮಾನನಿಧಿಗಳು ಕಂಡರಾವರ ವೈನತೇಯಧ್ವಜನನಾಕ್ಷಣ ಭೂನುತರು ಬಂದೆನಿಗಿದರು ಪರಮಾತ್ಮನಂಘ್ರಯಲಿ ! ಮಾನಿನಿಯರಧಿದೈವ ಬಂದು ವ ನೋನುರಾಗದ ರಹಿಯ ರಸದಲಿ ತಾ ನೊಸಲ ಚಾಚಿದಳು ಹರಿಪದಕಮಲದಲಿ ಹೊಗಟೆ | ೩೧ ಮೈದಡವಿದನು ಕೃಷ್ಯ ತನ್ನಯ ಮೈದುನರ ಕರತಳದಲೆತ್ತಿದ ನೈದೆಯಾಗೆಂದೆನುತ ವರಪಾಂಚಾಲನಂದಿನಿಯ || ವೇದರಾಶಿಗಳವಿಸಿ ಕಾಣೆವ ದೈದಲಯವು ಪಾಂಡವರ ಪು ದಯವ ರ್ಬಣಿ ಸುವರಾರೆಂದೆಬಿಗಿದನು ಧಮ್ರ | ೩೨ ಮೊm ಬಾಡಿದುದದರಸಂಪುಟ ವಾಲಿದುದು ಕಣಾ ಲಿ ಯೆದ್ದುದು ತಾಯಿತವಯವ ತಂಗಿ ತನುವಿನುಪದ್ರವೇನೆನಲು । ತೋಯಿವೀಸಚರಾಚರಂಗಳ ನೂರಿಕೊಂಡಿರುವಾಮಹಾತ್ಮಗೆ ಬೇಡ ಬಿನ್ನ ಹವಾವುದೆಂದಳು ದೌಪದೀದೇವಿ || ೩೩ ಅಸುರರಿಪು ಕೇಳೆ ಹಿಡಿದ ಹಣ್ಣನು ಬೆಸುವ ಬಿನ್ನಣವೆಂತಿದನ ಸಂ | ಧಿಸಲರಿದೆ ಬಳಕೇನು ಸಾಂದೀಪಂಗೆ ತಟ್ಟುತನ | ಒಸೆದು ತಂದಿತನುಪಮದ ಸಾ ಹಸದಚಿಂತೃನು ನೀನಲೇ ಬಾ ಲಿಸಲು ಬೇಹುದು ನಮ್ಮ ನೆಂದೆಂಗಿದಳು ಪಾಂಚಾಲಿ | ಏು ತಾಯೆ ಸರೋಜಮುಖಿ ಮುನಿ ಯತಿಗಳ ಪರಿಹರಿಸಿ ನೀವೆ ಬಜೆ