ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ 8] ಅಜ್ನಾಭಿಗಮನಪರ್ವ 51 ೪೫ ೪೬ ರೂಪಗುಣವಿಕ್ರಮವಿರಾಜಿತ ರೂಪರೈವರು ಪತಿಗಳಿರೆ ಆ ತೋಪಚಾರಕೆ ಮಾe ಬಯಸುವೆನಾಲನೆಯ ಪತಿಯ | ಶ್ರೀಪತಿಯ ಚಿತ್ತವಿಸು ಲಲನಾ ರೂಪಮಾತ್ರಕೆ ಪುರುಷಲೋಭ ವ್ಯಾಪಿಸದಿರೆ ಪತಿವ್ರತೆಯರಸರೆಂದಳಿಂದುಮುಖಿ || ಆ ಜಂಬೂಫಲವನ್ನು ಸ್ಥಳಕ್ಕೆ ಸೇರಿಸಿದುದು, ಪತಿಗಳೀಶರನಾಜ್ಞೆಯಿಂದವೆ | ಯತಿಶಯದಲೈವರು ಮನಸ್ಸಿನ ಮತದೊಳಾರಾಗಿಹುದು ಮತ್ತೊಂದಿಲ್ಲ ಚಿತ್ರದಲಿ || ಪೃಥಿವಿಯಲಿ ಪರಪುರುಷರನು ದು ರ್ಮತಿಯಿಡಬಡುವವಳು ಸತಿಯೇ ಸತತಕರುಣಾಕರನೆ ಯೆನೆ ಫಲ ಠಾವಿಗಡಬಿದುದು || ಕೌತುಕವ ಕೇಳರಸ ಹಣ ವ ನೀತಳಕೆ ಪುಟ ನೆಗೆದು ಮನ್ನಿನ ರೀತಿಯಲಿ ಹರಿದೊಯ್ಯನೆ ಹತ್ತಿದುದು ಬೇಗದಲಿ | * ಹರುಷ ಮಿಗೆ ಮುನಿಜನಕ ದೌಮ್ಯನು ಕರಗಳನು ನಗುತ ಯುಧಿಷ್ಠಿರ ಧರಣಿಪತಿ ಕೇಳೆ ಕವನಿರೆ ನಿನಗಾವುದರಿದೆಂದು | ಇರದೆ ದೇವನ ಪಾದಪಂಕಜ ಕೆಳಗಿದುದು ವನಿನಿಕರ ಬುಧಜನ ನಿರತಪರಮಾನಂದದಿಂದೈದಿದರು ತದನವ || ಮುನಿಜಕಣನು ಕೆಂದಳಿದು ಪರ ಮನನು ಜಾನಿಸಿ ಕರವನರಳಿಕ ಲೋನೆದು ಬಿದ್ದುದು ಸಣ್ಣ ಕಂಡನು ನಗುತ ಮನದೊಳಗೆ | ವನಜನಾಭನ ತಂತ್ರವಿದು ಸಾ ವನಸುರೂಪನ ನೋವನಂದಾ ಮುನಿಪ ಫಲಸಹ ಬಂದು ಕಂಡನು ಕೃಷ್ಣ ಪಾಂಡವರ || ಚ, ಛ, ಅ ಣ