ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

58 ಮಹಾಭಾರತ [ ಅರಣ್ಯಪರ್ವ ಅರಸಿ ನಿನ್ನಯ ಶೋಕವಕ್ಕಿಯೊ ಳುರಿವುದರಿನ್ನಪಜಲಧಿ ಕೇಳಂ ಬುರುಹಲೋಚನೆ ನಿನ್ನ ಲೋಚನವಾರಿಪೂರದಲಿ | ಕುರುಕೃಪಾಲನ ಸತಿಯ 1 ಶೋಕ ಸ್ಪುರದನಲನುಜ್ಲಿಸುವುದು ರಿಪು ವಿರಚಿಸಿದ ವಿಪರೀತಕಿದು ವಿಪರೀತವಹುದೆಂದ | ಆಗ ವೇದವ್ಯಾಸರ ಆಗಮನ. ಆಸಮಯದಲಿ ಬಂದನಗ್ಗದ ಭೂಸುರನು ಶ್ರೀಕಂಠನೋ ಪ ದ್ಮಾಸನನ ಪಲ್ಲಟವೊ ಕಮಲಾಂಬಕನ ಚುಂಬಕವೊ | ಭಾಸುರಕ್ರತುಶತದ ರೂಪವಿ ಲಾಸವೊ ತಿಕೋಟಿಗಳ ವಿ ನ್ಯಾಸಭವನವೊ ದೇವ ವೇದವ್ಯಾಸಮುನಿರಾಯ | ಧರ್ಮರಾಯನ ಆದರ ಹಾ ಮಹಾದೇವಾ ಇದಾರು ಮ ಹಾಮುನೀಶ್ವರರೆನುತ ಮುನಿಸ ಸೋಮವೆದುದು ಧರ್ಮನಂದನನವರಿಗಿದಿರಾಗಿ | ಪ್ರೇಮಪುಳಕದ ನಯನಸಲಿಂದ ರೋಮಹರುಷದ ಸತ್ಯಭಾವದ ಭೂಮಿಪತಿ ವೆಯಿಕ್ಕಿದನು ಮುನಿವರನ ಚರಣದಲಿ || ಮುನಿಗಳ ಆದರ ವಿವಿಧಮುನಿಗಳ ಗೋತ್ರನಾಮ ಪ್ರವರಸಹಿತಭಿವಾದನಾದ್ದು ತೃವನ ಕೈಕೊಳುತನಿಬರನು ಮನ್ನಿಸಿದನುಚಿತದಲಿ | 1 ಅಲವುದಿನ್ನ ರಿಯ, ಕ. V