ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೫ ] ' ಅರ್ಗ್ನಾಭಿಗಮನಪರ್ವ 61 ಅರ್ಜುನನು ಇಂದ್ರಕೀಲದಲ್ಲಿ ಈಶ್ವರನನ್ನು ಪ್ರಾರ್ಥಿಸಲೆಂದು ವ್ಯಾಸರ ಆಜ್ಞೆ ಪಾರ್ಥನೈದುವುದಿಂದ್ರಕೀಲದೊ ಆರ್ಥಿಸಲಿ ಶಂಕರನನಖಿಳ ಸಾರ್ಥಸಿದ್ದಿಗೆ ಬೀಜವಿದು ಬೇಯಿಂದ ಬಯಸದಿರು | ವ್ಯರ್ಥರವದಿರು ನಿನ್ನ ಹಗೆಯ ಕ ದರ್ಥನದೊಳಿನ್ನೇನು ಜಗಕೆ ಸ ಮರ್ಥನೊಬ್ಬನೆ ಶಂಭು ಕೃಪೆ ಮಾಡುವನು ನಿನಗೆಂದ || ೧೬ ವ್ಯಾಸರು ತಮ್ಮಾಪನಕ್ಕೆ ಹೋಗುವಿಕೆ, ಇಂದುಮುಖಿಯನು ಭೀಮನನು ಯಮ ನಂದನನನರ್ಜನನು ಯಮಳರ ನಂದು ಕೊಂಡಾಡಿದನು ಮೈದಡವಿದನು ಹರುಷದಲಿ | ಬಂದು ಸಂದಣಿಸಿದ ಮುನಿದೀಜ | ವೃಂದವನು ಮನ್ನಿಸಿ ನಿಜಾತ್ರವ ಮಂದಿರಕೆ ಮುದದಿಂದ ಬಿಜಯಂಗೈದನಾಮುನಿಸ | ೧v - ವ್ಯಾಸರ ಅಪ್ಪಣೆಯನ್ನು ಅರ್ಜುನನಿಗೆ ತಿಳಿಸುವಿಕೆ ಅರಸ ಕೇಳ್ಳ ಮುನಿಪನತ್ತಲು ಸರಿದನಿತ್ತಲು ಪ್ರಾರ್ಥನನು ನೃಪ ಕರೆದು ವೇದವ್ಯಾಸನಿತ್ತು ಪ್ರದೇಶವಿಸ್ತರವ | ಅಲುಹಿದನು ಕೈಲಾಸಸೀಮಾ ವರುಷದಲ್ಲಿಹುದಿಂದ್ರಕೀಲದ ಗಿರಿ ಮಹೇಶ ಕ್ಷೇತ್ರವಲ್ಲಿಗೆ ಹೋಗು ನೀನೆಂದ || ಅಲ್ಲಿ ಭಜಿಸುವುದಮಳಗಿರಿಜಾ ವಲ್ಲಭನ ನಾಮ್ರಾನಿಕರಕೆ 1 ದುರ್ಲಭನನಧಿದೈವವನು ಬ್ರಹ್ಮಂದ್ರಭಾಸ್ಕರರ | 1 ಬೆಚ್ಚಿಗೆ, ಚ,