ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಭಾರತ [ಅರಣ್ಯಪರ್ವ ಬಲ್ಲೆನೆಂಬರ ಬಹಳಗರ್ವವ ಘಲ್ಲಿಸುವ ಗಡ ತನ್ನ ಭಕ್ತರು ಬಲ್ಲಿದರು ತನಗೆಂಬ ಬೆಳಯರರಸನಿಹನೆಂದ | ಏಖ ನಿಪ್ಪ ಕ್ಯೂಹದಲಿ ಶಶಿ ಮ೪ ತಲೆದೊಅಲಿ ತದೀಯಶ ರಾಳಿಗಳು ಸಿದ್ದಿಸಲಿ ಸೇರಲಿ ಶಿವನ ಕೃಪೆ ನಿನಗೆ | ಸೋಲದಿರು ಸುರಸತಿಯರಿಗೆ ಸ ಮೈಳವಾಗದಿರವರೊಡನೆ ಕೈ ಮೇಳವಿಸುವುದು ಕಾಮವೈರಿಯ ಚರಣಕಮಲದಲಿ || ೦೧ ಮುಗ್ಗದಿರು ಮಾಯೆಯಲಿ ಮದದಲಿ ನೆಗ್ಗದಿರು ರೋಷದ ವಿಡಂಬದ ಅಗ್ಗಳಯತನದಿಂದಹಂಕ್ತಿಭರದಿ ಮೆರೆಯದಿರು | ಹಿಗ್ಗಿಸದಿರಾನನು ಲೋಭದೊ ಲೋಗ್ಯದಿರು ಲಘುವಾಗದಿರು ಮಿಗೆ ಹಿಗ್ಗದಿರು ಹೊಗಳಿಕೆಗೆ ಮನದಲಿ ಪಾರ್ಥ ಕೇಳಂದ || ೧೦ ಆಡದಿರಸತ್ಯವನು ಕಪಟವ ಮಾಡದಿರು ನಾಸ್ತಿಕರೊಡನೆ ಮಾ ತಾಡದಿರು ಕೆಳಗೊಳ್ಳದಿರು ವಿಶ್ವಾಸಘಾತುಕರ | ಖೋಡಿಗಳಯದಿರಾರುವನು ಮೈ ಗೂಡದಿರು ಪರವಧುವಿನಲಿ ರಣ ಖೇಡನಾಗದಿರೆಂದು ನುಡಿದನು ನೃಪತಿಯರ್ಜನಗೆ || ೩ ಕೂರರಿಗೆ ಶಠರಿಗೆ ವೃಥಾಹಂ ಕಾರಿಗಳಿಗತಿವರ್ಗ 1 ರಿಗೆ ಯುಪ ಕಾರಿಯಪಘಾತರಿಗೆ ಭೂತದೊಹಿಜೀವರಿಗೆ | 1 ಕುಟಿಲ, ಚ,