ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ.] $4 ತರದ ಗದ್ದಲ ಉಂಟಾಗಿತ್ತು, ಇದು ತುಮುಕೂರ ಸ್ಟೇಶನ್ನು. ಇಲ್ಲಿಯೇ ಇಳಿಯಬೇಕೆ೦ದು ವರುಣನು ಬ್ರಹ್ಮಾದಿಗಳಿಗೆ ಹೇಳಿ ದನು; ಆದರೆ ತಾವು ತೀವ್ರ ತಮ್ಮ ದೇವಲೋಕಕ್ಕೆ ಹೋಗ ಬೇಕಾದುದರಿಂದ ಇಲ್ಲಿ ಇಳಿಯಬೇಡಿರೆಂದು ಬ್ರಹ್ಮನು ಕಟ್ಟಪ್ಪಣೆ ಮಾಡಲು, ನಾರಾಯಣಾದಿಗಳು ಕುಳಿತ ಸ್ಥಳದಿಂದ ಕದಲಲಿಲ್ಲ." ಹದಿನೈದು ನಿಮಿಷಗಳ ತರುವಾಯ ಆ ಬಂಡೆಯು ವೇಗ ದಿಂದ ಸಾಗಲು, ವರುಣನು:- ಈ ತುಮಕೂರ ಪಟ್ಟಣವು ಯಾವ ಬಗೆ ಯಿಂದಲೂ ಹೆಸರಾದದ್ದಿ ರುವದಿಲ್ಲ. ಆದ್ದರಿಂದ ನಾವು ಇಲ್ಲಿ ಇಳಿಯದಿದ್ದ ದ್ವೇ ವಿಹಿತವಾಯಿತು, ಈ ಊರಲ್ಲಿ ಯೇಸೂಕಿ, ಹನ ಕಾಸಿನಂಥ ಮೂರೇ ಉದ್ದನ ಓಣಿಗಳಿರುವದರಿಂದ ನಗರವು ಪ್ರೇಕ್ಷಣೀಯವಾಗಿಲ್ಲ. ಇಲ್ಲಿ ಯಾವ ತರದ ವ್ಯಾಪಾರೋದ್ಯೋಗ ಗಲೂ ವಿಶೇಷವಾಗಿಲ್ಲ. ಅಪವಾದಕ್ಕಾಗಿ ಈ ಊರ ಬಳಿಯಲ್ಲಿ ಮಕ್ಕಳು ಬರೆಯುವ ಸ್ಟೇಟ( ಪಾಟಗಳ) ಪೆನ್ಸಿಲ್ಲುಗಳನ್ನು ತಯಾರಿಸುವ ಕಾರಖಾನೆಯ ಹೆಂಚುಗಳ ಕಾರಖಾನೆಯ ಇರುತ್ತವೆ, ಎಂದು ಹೇಳಿದನು. ಬೆಂಗಳೂರ. ತುಮಕೂರಿನಿಂದ ಹೊರಟ ಬಂಡಿಯ ವೇಗದಿಂದ ಸಾಗಿರು ವಾಗ ಬಲಕ್ಕೆ ಕಾಣುವ ಎತ್ತರವಾದ ಗುಡ್ಡವನ್ನು ಕಂಡು ಇದರ ಬಳಿಯಲ್ಲಿಯೇ ಶಿವಗಂಗೆ ಎಂಬ ಶೃಂಗೇರಿ ಪೀಠದ ಉಪಮಠವಿರುವ ದೆಂದು ವರುಣನು ಸೂಚಿಸಿದನು, ಬೆಂಗಳೂರ ಸಿಟಿಯ ಸ್ಟೇಶನ್ನು ೭-೮ ಮೈಲು ದೂರದಲ್ಲಿರುವಾಗಲೇ ಆ ಬೆಳಗಿನ ಝಾವದ ಸಮಯ ದಲ್ಲಿ ಬೆಂಗಳೂರಲ್ಲಿಯ ವಿದ್ಯುದ್ದೀಪಗಳು ನಕ್ಷತ್ರ ಮಾಲಿಕಯಂತ್ರ ಕಂಗೊಳಿಸತೊಡಗಿದವು ಅವನ್ನು ನೋಡಿ ಬ್ರಹ್ಮನು ವರುಣನಿಗೆ ಇವೇನೆಂದು ಕೇಳಿದನು. ICಇವು ವಿದ್ಯುತ್ತಿನಿಂದ ಉರಿಯುವ ದೀಪಗಳಾದುದರಿಂದ ಇವಕ್ಕೆ ವಿದ್ಯುದ್ದಿ (ಪಗಳೆನ್ನು ವರು, ಬೆಂಗ ಕೂರಿನಿಂದ ಸರಾಸರಿ ೫೦ ಮೈಲು ಅಂತರದ ಮೇಲೆ ಶಿವಸಮುದ್ರ ಎಂಬಲ್ಲಿ ಕಾವೇರಿಯ ಹೊಳೆಗೆ ತ್ರಿವು ಧಬಧಬೆಯನ್ನು ಕಲ್ಪಿಸಿರು ವರು. ಆ ಧಬಧಬೆಯಲ್ಲಿ ಎತ್ತರದಿಂದ ಬೀಳುವ ನೀರಿನ ಹೊಡ