ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ.] ೧೦೧ ದರಲ್ಲಿ ರೈಲಿನ ಅವಸರಕ್ಕೆ ಅವನಿಂದ ಬಗೆ ಹರಿಯುವದು ಹೇಗೆ? ಬ್ರಹ್ಮದೇವರ ಕೌಚವು ಮುಗಿದು ಅವರು ಬೆಂಗಳೂರಸಿಟಿಯ ಸ್ಟೇಶನ್ನಿನ ಪ್ಲಾಟಫಾವಿ ೯ಗೆ ಬರುವಷ್ಟರಲ್ಲಿ ಕೋಲಾರ ಕಡೆಗೆ ಹೋಗುವ ಗಾಡಿಯ, ಮೈಸೂರ ಕಡೆಗೆ ಹೋಗುವ ಮೇಲ್ ಟೇನೂ ಹೆ೦ಗಿ ಬಿಟ್ಟಿದ್ದ ವು. ಪ್ಲಾಟಫಾರ್ಮಿನಲ್ಲಿ ಕೋಲಾರಮೈಸೂರಗಳ ಕಡೆಯಿಂದ ಬಂದ ಗಾಡಿಗಳು ನಿಂತಿದ್ದ ವು. ಕೋಲಾರ ಗಾಡಿ ಯಾವುದೆಂದು ನಾರಾಯಣನು ಗಾಡಿಯಿಂದ ಇಳಿದು ಬಂದ ಹಿಬ್ಬ ಪ್ರಯಾಣಿಕನನ್ನು ಕೇಳಲು, ಅವನು:-ಇಗೋ, ಇದೆಂದು ಸಮೀಪದಲ್ಲಿ ನಿಂತಿದ್ದ ಬಂಡಿಯ ಕಡೆಗೆ ಬೊಟ್ಟು ಮಾಡಿ ತೋರಿಸಿದನು. ಆಗ ಅವರೆಲ್ಲರೂ ಅವಸರದಿಂದ ಆ ರೈಲನ್ನೇ ಹತ್ತಿದರು. ಅಷ್ಟರಲ್ಲಿ ಟ್ರೇನ್‌ಎಕ್ಸಾಮಿನರರ ಸಿಪಾಯಿಗಳು ಬಂದು ನಮ್ಮ ದೇವತೆಗಳನ್ನು ಕುರಿತು:-ಯಾಕಯಾ, ಇಳಿಯುವದಿಲ್ಲವೆ? “ಎಲ್ಲ ಜನರು ಇಳಿದು ಹೋದರೂ ನೀವು ಹೀಗೆ ಇಲ್ಲಿಯೇ ಕುಳಿತಿರು ಎದೇಕೆ? ನೀವು ಬಹುಶಃ ತಿಕೀಟುಗಳಿಲ್ಲದೆ ಪ್ರವಾಸ ಮಾಡುವ ಬೂಕಡ ಪ್ಯಾಸೆಂಜರರಾಗಿ ಕಾಣುತ್ತಿರಿ ನಡೆಯಿರಿ, ನಿಮ್ಮನ್ನು ಪೋಲೀಸರ ಕೈವಶ ಮಾಡುವೆನೆಂದು ಗದ್ದರಿಸಲು, ದೇವಗಣಗಳು ತಮ್ಮಲ್ಲಿಯ ತಿಕೀಟುಗಳನ್ನು ತೆಗೆದು ಅವನಿಗೆ ತೋರಿಸುತ್ತ ಪಿಟ್ಟೆ ಇದೆ ಆ ಗಾಡಿಯಿಂದ ಇಳಿದರು; ಹಾಗು ಸಮೀಪದಲ್ಲಿಯೇ ನಿಂತಿದ್ದ ಬೇರೊಂದು ಗಾಡಿಯಲ್ಲಿ ಸ್ಥಳ ಹುಡುಕಿಕೊಂಡು ಹತ್ತುವ ಷ್ಟರಲ್ಲಿ ಆ ಗಾಡಿಯು ಕೂ' ಎಂದು ಕೂಗಿ ವೇಗದಿಂದ ಹೊರಟಿತು. ಬ್ರಹ್ಮ ನು ಪಕ್ಕದಲ್ಲಿಯೇ ಇದ್ದು ದರಿಂದ, ಈ ಗಾಡಿಯು ಕೋಲಾರಿಗೆ ಹೋಗುವದೋ ಇಲ್ಲವೋ ಎಂಬ ವಿಷಯವನ್ನು ಬೇರೆ ಪ್ರಯಾಣಿಕರಿಂದ ಕೇಳಿ ತಿಳಕೊಳ್ಳುವ ಧೈರ್ಯವು ಆ ನಾರಾಯ ಣಾದಿ ದೇವತೆಗಳಲ್ಲಿ ಯಾರಿಗೂ ಆಗಲಿಲ್ಲ. ಆ ಗಾಡಿಯು ಬೆಂಗ ಕೂರ ಸಿಟಿಯಿಂದ ಹೊರಟದ, ನಡುವೆ ಯಶವಂತಪೂರ ಹಾಗು ಇನ್ನೆರಡು ಸ್ಟೇಶನ್ನುಗಳಲ್ಲಿ ನಿಲ್ಲಲೇ ಇಲ್ಲ. ಚಿಕ್ಕಬಾಣಾವರವೆಂಬ ವಾಟರಿಂಗ ಸೋಶನಿ ನಲಿ ನಿಲಲು, ಆಲಿ ಇಳಿಯುವವರೂ, ಅಲ್ಲಿಂದ ತುಮಕೂರ, ಅರ್ಸಿಕೆರೆಗಳ ಕಡೆಗೆ ಏರುವವರೂ ಬಹು ಜನರು ಆ ಪ್ಲಾಟಫಾರ್ಮಿನ ಮೇಲೆ ಸೇರಿದರು, ತುಮಕೂರ, ಅಸೀಕೆರೆ ಮುಂತಾದ ಊರುಗಳ ಹೆಸರುಗಳನ್ನು ಕೇಳಿ ನಾರಾಯಣಾದಿ ದೇವ