ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ.] | ಪ್ರಯತ್ನ ಮಾಡುವವರೂ ಇರುವದರಿಂದ, ಶೀಘ್ರವೇ ಸ್ವರ್ಗದ ದಾರಿಯನ್ನು ಕಂಡುಕೊಳ್ಳದೆ ಬಿಡಲಾರರು ಸ್ವರ್ಗದ ಮಾರ್ಗ ಶೋಧಕ್ಕಾಗಿ ಅವರು 'ವಿಮಾನ ಎಂಬ ಆಕಾಶದಲ್ಲಿ ಸಂಚರಿಸುವ ರಥವನ್ನು ಎಷ್ಟೋ ವರ್ಷಗಳ ಪೂರ್ವದಲ್ಲಿಯೇ ಸಿದ್ಧ ಮಾಡಿರುತ್ತಾರೆ; ಮತ್ತು ಈಗಲೀಗ ಆ ವಿಮಾನವು ನೀರಿನಲ್ಲಿ ಬಿದ್ದ ಗೆ ಹಡಗು ಆಗು ವಂತೆಯೂ, ನೆಲದ ಮೇಲೆ ಇಳಿದರೆ ಧಮ್ರರಥ(ವೆ ವಾರ) ಆಗು ವಂತಯ ಆದರಲ್ಲಿ ಸಧಾರಣೆ ಮಾಡಿರುತ್ತಾರೆ ಇಂಥ ಶ್ರೇಷ್ಠ ಸಾಧನಗಳ ದ್ವಾರದಿಂದ ಅವರಲ್ಲಿಯ ಬಹು ಜನ ಸಾಹಸಿಗರು ಅರ್ಥ-ಪ್ರಾಣಗಳ ಹಂಗು ಸಹ ತೆರೆದು, ಧು, ವಾದಿಗಳ ಶೋಧದ ಲ್ಲಿರುತ್ತಾರೆ, ಕೆಲವು ಜನ ಸಂತತ ಪರಿಶ್ರಮಿಗಳು ಹಿಮಾಲಯ ಪರ್ವತದೊಳಗಿನ ಶ್ರೀ ಗೌರೀಶಂಕರರ ಗುಪ್ತ ಸ್ಥಾನವಾದ 'ಗೌರೀ ಶಂಕರ'ವೆಂಬ ಹೆಸರಿನ ಅತ್ಯುಚ್ಚ ಶಿಖರವನ್ನೇರುವ ಪ್ರಯತ್ನದಲ್ಲಿರು ತಾರೆ, 44ನಲ್ಲಿ ತಿಳಿಸತೆದ್ದೆನೆಂದರೆ, ಈ ಕಡು ಸಾಹಸಿಗ ಜನಾಂಗದವರ, ಇಂದಿಲ್ಲ ನಾಳೆ ಈ ಸ್ವರ್ಗಕ್ಕೆ ಸಸೈನ್ಯವಾಗಿ ಬಂದು ಮ್ಮ ರಾಜ್ಯ ಹರಣಮಾಡುವದು ಖಂಡಿತವು

  • ಇಂದ್ರ:-ವರುಣಾ, ನಿನ್ನ ತರ್ಕದಂತೆ ೬ ಕೃತನಿಶಯೋ ಜನರು ಸ್ವರ್ಗದ ಪಥವನ್ನು ಕ೦ಡುಹಿಡಿದು, ಸ್ವದಳದೊಡನೆ ಸ್ವರ್ಗ ಕ್ಕೆ ಬಂದರೆಂದು ತಿಳಿಯೋಣ; ಆದರೆ ಅವರು ನನ್ನ ಅತ್ಯಂತ ಪ್ರಖರವಾದ ವಜಾಯುಧದೆ ಮುಂದೆ ಎಷ್ಟು ಹೊತ್ತಿನ ವರೆಗೆ ನಿಂತುಕ.೧೦ಡಾರು? ನಿನಗೆ ನನ್ನ ವಜ್ರಾಯುಧದ ಪ್ರಭಾವವು ತಿಳಿಯದೇನು?

ವರುಣ:-ಇಂದಾ, ಚನ್ನಾಗಿ ಬಲ್ಲೆ ನು; ಆದರೆ ಇಂಗ್ಲಿ ಷರು ನಿನ್ನ ಆ ಸೊಟ್ಟ ವಜ್ರಾಯುಧದ ಏಟಿಗೆ ಹೆದರುವಂಥ ಭೀರು ಗಳಿರುವದಿಲ್ಲ ನಿನ್ನ ವಜ್ರದ (ಸಿಡ್ತೀನ) ಏಟು ತಪ್ಪಿಸುವದಕ್ಕಾಗಿ ಅವರು ಈ ಮೊದಲೇ ಹಿಂದು ಯುಕ್ತಿಯನ್ನು ಕಂಡು ಹಿಡಿದಿರು ತಾರೆ, ನಿನ್ನ ವಜ್ರದ ಆಕಸ್ಮಿಕ ಏಟಿನಿಂದ ಪೂರ್ವದಲ್ಲಿ ಎಷ್ಟೋ ಸುಂದರ ಹಾಗು ವಿಶಾಲಗಳಾದ ದೇವಮಂದಿರ, ಮಸೀದಿ, ರಾಜ ಭವನಗಳು ಕ್ಷಣದಲ್ಲಿ ಮಣ್ಣು ಪಾಲಾಗುತ್ತಿದ್ದವು; ಆದರೆ ಇಂಗ್ಲಿ ಷರು ಅಂಥ ಸುಪ್ರಸಿದ್ದ ಕಟ್ಟಡಗಳ ಮೇಲೆ ಅತ್ಯುನ್ನತವಾದೊಂದು ಲೋಹ ಸಲಾಕಿಯನ್ನು ನಿಲ್ಲಿಸಿ, ಅದರ ತುದಿಯಲ್ಲಿ ತುಸ ಲೋಹ m