ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೦ [ಕರ್ನಾಟಕಕ ವಿವರಿಸಿ ಹೇಳುತ್ತಿರುವಷ್ಟರಲ್ಲಿ ಆ ಗಾಡಿಯು ಮೈಸೂರ ಸ್ಟೇಶನ್ನಿಗ ಬಂದಿತು. ಕೂಡಲೆ ದೇವಗಣಗಳು ಆ ಗಾಡಿಯಿಂದ ಇಳಿದು ಸಾಗರದ ಕಟ್ಟೆ ಯಕಡೆಗೆ ಹೋಗಲು ಹೊರಟಿರುವ ಬೇರೆ ರೈಲನ್ನು ಆರೋಹಿಸಿದರು, ಆ ಗಾಡಿಯು ಬೆಳಗುಳ ಮುಂತಾದ ಹಿ೦ದೆರಡು ಚಿಕ್ಕ ಸ್ಟೇಶನ್ನುಗಳಲ್ಲಿ ತುಸ ತುಸ ನಿಲ್ಲುತ್ತ « ಕೃಷ್ಣರಾಜಸಾಗರ' ಎಂಬ ಸ್ಟೇಶನ್ನಿಗೆ ಬಂದು ತಲುಪಿತು. ಕೃಷ್ಣರಾಜಸಾಗರ. (ಕನ್ನಂಬಾಡಿ) ಕಡಲೆ ನಮ್ಮ ದೇವತೆಗಳು ಗಾಡಿಯಿಂದಿಳಿದು ಸುತ್ತಲೂ ನೋಡುತ್ತಾರೆ, ತಮ್ಮ ನ್ನು ಎಲ್ಲ ದಿಕ್ಕಿನಿಂದಲೂ ನೀರು ಆವರಿಸಿರು ತದೆ. ಆಗ ಆ ನಡುರಾತ್ರಿಯಲ್ಲಿ ಅವರು ಬೇರೆ ಕಡೆಗೆ ಹೋಗಿ ಮಲಗುವ ಆಲೋಚನೆ ಮಾಡಲಿಲ್ಲ. ಆಲ್ಲಿಯೇ ಆ ಸಾಗರಕಟ್ರಿಯ ಸ್ನೇಶನ್ನಿನಲ್ಲಿ ವೇಟಿಂಗ ರೂಮಿನೊಳಗೆ ಪವಡಿಸಿದರು ಮರುದಿನ ಬೆಳಿಗ್ಗೆ ಎದ್ದು ಆ ಕೃಷ್ಣರಾಜಸಾಗರದ ಸೌಥ ಬ್ಯಾಂಕಿನ (ದಕ್ಷಿಣ ದಿಕ್ಕಿನ ಕಡೆಯ) ಮಹಾ ನೀರಿನಲ್ಲಿ ಸ್ನಾನ-ಆಹಿಕೆಗಳನ್ನು ತೀರಿಸಿ ಕೊಂಡರು; ಹಾಗು ಕ್ರಮವಾಗಿ ಆ ಕನ್ನಂಬಾಡಿಯ ಕಟ್ಟೆಯನ್ನು ನೋಡತೊಡಗಿದರು. ಕನ್ನಂಬಾಡಿಯ ಕಟ್ಟೆಯು ಬಹು ವಿಸ್ತಾರವಾಗಿ ಕಟ್ಟಲ್ಪಡು ಇದೆ ಕಾವೇರಿ ಹೊಳೆಯ ದಕ್ಷಿಣೋತ್ತರ ದಿಕ್ಕುಗಳಲ್ಲಿರುವ ಎರಡು ಪ್ರಚಂಡ ಗುಡ್ಡಗಳ ಮಧ್ಯದಲ್ಲಿ ಪಾತ್ರದ ತಳದಿಂದ ೧೨o ಫೂಟು ಎತ್ತರವಾದ ಹಿಡ ನ್ನು ಕಟ್ಟಿ, ಆ ಹೊಳೆಯ ನೀರನ್ನು ಅರ ವತ್ತು ಮೈಲುಗಳಿಗಿಂತಲೂ ಹೆಚ್ಚಾದ ಕ್ಷೇತ್ರದಲ್ಲಿ ಸಂಚಯಿಸ ಹತ್ತಿರುವರು; ಹಾಗು ಆ ನೀರಿನಿಂದ ಶಿವಸಮುದ್ರದ ಹತ್ತರ ಇದ್ದ ಧಬಧಬೆಯಂಥ ಕೃತ್ರಿಮ ಧಬಧಬೆಯನ್ನು ಕಲ್ಪಿಸಿಕೊಂಡು, ಅದೆ. ರಿಂದ ಬಹು ದೊಡ್ಡ ಪ್ರಮಾಣದಿಂದ ವಿದ್ಯುತ್ತನ್ನು ಉತ್ಪನ್ನ ಮಾಡುವದೂ, ಆ ನೀರನ್ನು ದೂರ ದೂರದ ವರೆಗಿನ ರುಕ್ಷಪ್ರಾಂ ತಗಳಿಗೆ ಪೂರೈಸಿ, ಅಲ್ಲಿ ಉತ್ತಮ ಬೆಳೆ ತಂದುಕೊಳ್ಳುವದೂ