ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ ↑ ೨೫. ದೇವಲೋಕದೊಳಗಿನ ಸಭೆ. ಇಂದ್ರಾದಿ ದೇವತೆಗಳು ಶ್ವನಗರಿಗೆ ಹೋಗಿ ನಾಲ್ಕಾರು ದಿನಗಳ ವರೆಗೆ ವಿಶ್ರಾಂತಿ ಪಡೆದ ಬಳಿಕ, ಅಲ್ಲಿಯ ದೇವತೆಗಳೆಲ್ಲರೂ ಸೇರಿ ಭೂಲೋಕದೊಳಗಿನ ಕರ್ಣಾಟಕ ಪ್ರಾಂತದಲ್ಲಿ ಸಂಚರಿಸಿ ಬಂದ ತಮ್ಮ ಅಧಿಪತಿಯಾದ ಇಂದ್ರನಿಗೂ ಅವನ ಸಂಗಡ ಹೋಗಿದ್ದ ಬ್ರಹ್ಮ ನಾರಾಯಣಾದಿಗಳಿಗೂ ಮಾನಪತ್ರವನ್ನು ಅರ್ಪಿಸಿ, ಅಭಿನಂದನೆ ಮಾಡುವದಕೂ ಸ್ಮರ ಒಂದು ಪ್ರಚಂಡ ಸಭೆಯನ್ನು ಕೂಡಿಸಿದರು. ಆಲ್ಲಲ್ಲಿ ಧ್ವಜ, ಸಂಭ, ಪತಾಕಗಳು ಮರೆಯ೮:೦ಭಿಸಿದವು. ಆ ಸಭೆಯ ಸ್ವಾಗತಾಧ್ಯಕ್ಷ ಸ್ಥಾನದಲ್ಲಿ ವಿಚ್ಛನಶಕನಾದ ವಕ್ರತುಂಡನ ಯೋಜನೆಯಾಯಿತು. ಸತ್ಯ, ವೈಕುಂಠ, ಕೈಲಾಶ, ಪಾತಾಳ ಮುಂತಾದ ಲೋಕಗಳ ಕೂಟ ಟ್ಟೆ ದೇವತ .ಉಪದೇವತೆಗಳಿಗೆ ಸಭೆಯ ಉದ್ದೇ ಶಪತ್ರಿಕಗಳೂ ನಿಮಂತ್ರಣಪತ್ರಿಕಗಳೂ ರವಾನಿ ಸಲ್ಪಟ್ಟವು. ಗೊತ್ತಾದ ದಿವಸ ಗೊತಾದ ವೇಳೆಗೆ ನಿಮಿತ ದೇವತೆಗಳೆಲ್ಲರೂ ಬಂದು ಸೇರಿದರು ಅಪವಾದಕ್ಕೆ ಸ್ಮಶಾನವಾಸಿ ಯಾದ ಶಂಕರ, ಬ್ರಹ್ಮನಿಷ್ಟನಾದ ಶುಕ, ಯೋಗಾಸಕ್ತನಾದ ಪಾತಂಜಲಿ ಮೊದಲಾದ ವಿಕ್ಷಿಪ್ತ ಸ್ವಭಾವದ ಕಲವರು ಬರಲಿಲ್ಲ. ಬ್ರಹ್ಮನು ಹಂಸಾರೂಢನಾಗಿ ಬಂದಿದ್ದನು ನಾರಾಯಣನು ಗರುಡಾರೂ ಹಣ ಮಾಡಿ ಬಂದನು. ವಕ್ರತುಂಡನು ಮೂಷಕ ವಾಹನನಾಗಿಯೂ, ಕಾರ್ತಿಕೇಯನು ಮಯೂರಗಳ ರಥದಲಿಯ. ಯಮನು ಕೋಣನ ಮೇಲೆ ಕುಳಿತೂ, ಇನ್ನು ಳಿದವರು ತಮಗಿಷ್ಯ ವಾದ ವಾಹನಗಳಲ್ಲಿಯೂ ಸಭೆಗೆ ದಯಮಾಡಿಸಿದ್ದರು ಆ ಮಾನ. ಪತ್ರವನ್ನರ್ಪಿಸುವ ಸಭೆಗೆ ಬರೇ ಪುರುಷ ದೇವತೆಗಳೇ ಬಂದಿದ್ದ ರೆಂ ತಲ್ಲ; ಸಿಂಹಾರೋಹಣ ಮಾಡಿದ ಭಗವತಿ, ವಿ-ಣಾಪಾಣಿಯಾದ ಸರ ಸ್ವತಿ, ಲಕ್ಷ್ಮಿ ಮುಂತಾದ ಪ್ರಮುಖ ದೇವತೆಗಳೂ ಬಂದಿದ್ದರು.

  • ಸಭಯ ಹೋತಾ ಗಲು ಪದ್ಧತಿಯ ಪ್ರಕಾರ ಸಾಗತಾಕಅಧ್ಯಕ್ಷ ಮುಂತಾದವರ ಚುನಾವಣಿ , ಫಸ.೯ ನೆರವೇರಿತು, ಚಕ್ಕಿ ಶ್ವರನಾದ ಶಂಕರನನ್ನೇ ಅಧ್ಯಕ್ಷನನ್ನಾಗಿ ಮಾಡಬೇಕೆಂದು ಮೊದಲು ನಿರ್ಧರಿಸಲ್ಪಟ್ಟಿತ್ತು; ಆದರೆ ಆಯತ ಸಮಯದಲ್ಲಿ ಅವನು ಬಾರ