ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ? ಯದಿಂದ ಅನಂತಮ.೧ ರ್ಖರು ವೈದ್ಯ ಪಂಡಿತರೆಂದು ಪ್ರಸಿದ್ಧಿ ಹೊಂದಿ, ನೂರಾರು ರೂಪಾಯಿಗಳನ: ಸುಲಭವಾಗಿ ಸಂಪಾದಿಸುತ್ತಿರು ತಾರೆ, ಇಂದ್ರಾ, ಆ ಕುಶಾಗ್ರಬುದ್ದಿಯ ಇಂಗ್ಲಿಷರು ಹಿಂದು ಪ್ರಕಾರದ ನಳಗಳನ: ಯೋಜಿಸಿ, ನನಗೆ ಭೂಲೋಕದಲ್ಲೆಲ್ಲಿಯೂ ಕೂಲಿ-ಕುಂಬಳಿ ಹತ್ರದ ಹಾಗೆ ಏರ್ಪಾಟು ಮಾಗಿ, ನನ್ನ ಬಡವನ ಸಂಸಾರವನ್ನು ಅನಿ ವ್ಯಗತಿಕವನ್ನಾಗಮಾಡಿರುತ್ತಾರೆ. ಇಂದ್ರ:-- ನವೆಂದರೇನು? ವಿದರ್ಭ ರಾಜನ ಜಾಮಾತೃ ವಾದ ನಳರಾಜರ್ನವಷ್ಟೆ ? ವರುಣ:- ದಮಯಂತೀ ಪತಿಯಾದ ನಕನಾಗಿರದಿದ್ದರೂ, ದಮಯಂತಿಯ.. * ( ಹೆಂಗಳೆಯರಿಗೆ ಪ್ರಿಯವಾದ ನಳವೇನೋ ನಿಜ, ನಳವೆಂದರೆ ನಿ- ರಿನ ಯಂತ್ರವು, ಆ ಕೃಷ್ಣವರ್ಣದ ಶರೀರ ವುಳ್ಳ ನಳವು-ವಸನಾ « ಕ೩೬ದಲ್ಲಿ ಕಪ್ಪಿಟ್ಟ ನರ ದ ನ ಕಾಯದಂತ ಇದ್ದು,-ನಲದೆ ಈಗಿಂದ ಹಾದು ಪ್ರತಿಯೊಬ್ಬರ ಮನೆಮನೆಗೆ ತನ್ನ ಶದ್ದ ಮುಖದಿಂದ-ಹಿತಾಳಿಯ ತೊಟ್ಟಿ ಯಿಂದ-ಶದ ಜಲವನ್ನು ಪೂಸುತ್ತದೆ ಜನರು ತಮ್ಮ ತಮ್ಮ ಅಡಿಗೆ ಮನೆ, ಬಚ್ಚಲಮನೆ ಗಳಲ್ಲಿ ಈ ನಳಗಳ ನ್ನು ಬರ ಮಾಡಿಕೊಂಡಿರುವರಲ್ಲದೆ, ಕಲಕಲವು ಸ್ವಚ್ಚ ಗಈ ಆವೆ ತವ ಶೌಚ ಕೂಪಗಳಲ್ಲಿ ಕೂಡ ಹಿಯ್ಲಿ ರುತ್ತಾರೆ ನಳಿCoತೆ ವಿದ್ಯುತ ಕೂಡ ಬೇಕಾದಲ್ಲಿ ಬೇಕಾದ ಬಗೆಯಾಗಿ-ತಾರಾಯಂತ್ರ- ಟೆಲೆಫೋನ್-ವಿದ್ಯುಲ್ಲಾಯೇಟಗಳಾಗಿಉಪಯೋಗಿಸಿಕೊಳ್ಳುವರು ಇಂದ್ರ:-ತಾರಯಂತ್ರ ಎಂದರೇನು? ವರುಣ: - ನಿನ್ನ ವಜ್ರದಂಥ ವಿದ್ಯುತ್ತನ್ನು ಕೃತ್ರಿಮಪ್ರಯ ತ್ರದಿಂದ ತಯಾರಿಸಿ ಕೊಂಡು, ಅದನ್ನು ಲೋಹತತಿಗಳಲ್ಲಿ ಪ್ರವಹಿ ಸುವರು. ಅದಕ್ಕೆ ತಾರಾಯಂತ್ರ ಅನ್ನು ವರು ಅದರಿಂದ ಸುದ್ದಿ ತಿಳಿಯುವ ಯುಕಿ ಮಾಡಿರುವರು ಇದರಂತೆ ವಿದ್ಯುತ್ತಿನ ಟೆಲಿಫೋನ-ಅಂದರೆ ಹಿಂದು ಕಡೆ ಯ ಯಂತ್ರದ ಮುಖದಲ್ಲಿ ಮಾತಾ ಡಿದ ಶಬ ಗಳು ಸಾವಿರಾರು ವಲುಗಳಾಚೆಯ ಮತೊ೦ದು ಕಡೆಯ ಅಂಥ ಯಂತ್ರದ ಕಿವಿಯಲ್ಲಿ ಸಹಜವಾಗಿ ಕೇಳುವದು.-ಹಾಗು ವಿದ್ಯುಲ್ಲಾಯಿಟ್-ಎಣ್ಣೆ- ಬತ್ತಿಗಳಿಲ್ಲದ ದೀಪಗಳು-ವ್ಯವಹರಿಸಲ್ಪಡು ತಿರುವವು.