ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{ಕರ್ನಾಟಕಕ್ಕೆ ಬ್ರಹ್ಮಲೋಕ. maxwws ಹ್ಮನ ಮಾನಸ ಸರೋವರದಲ್ಲಿ ಇತ್ತಿತ್ತಲಾಗಿ 1 ನೀರು ಬಹಳ ಕಡಿಮೆಯಾಗಿತ್ತು, ಬಹಳ ವರ್ಷ | ಗಳಿಂದ ನಡೆದಿದ್ದ ವೃಷ್ಟಿಯ ಅಭಾವವೇ ಅದಕ್ಕೆ SA ಇಕಾರಣವಾಗಿತ್ತು. ಆದುಂದ ಅದರೊಳಗಿನ ದೊಡ್ಡ ದೊಡ್ಡ ಮೀನಗಳು ಸಾಯಹತ್ತಿದ್ದವು ಆ ಸತ್ತ ಮೀನಗಳನ್ನು ಎತ್ತಿಕೊಂಡು ಹೋಗುವದಕ್ಕಾಗಿ ಮಾನಸ ಸರೋವರವನ್ನು ಮುತ್ತುತ್ತಿದ್ದ ಕಾಗೆಗಳನ್ನು ಸುಂದರವಾದ ಘಾಟಿ ನಲ್ಲಿ ಕುಳಿತಿದ್ದ ವೃದ್ಧ ಪಿತಾಮಹನು (Kಹುಶ್' « ಹುಶ್' ಎನ್ನುತ ಬೆದರಿಸಿ, ಆ ಸತ್ಯ ಏನಗಳನ್ನು ಒತ್ತಟ್ಟಿಗೆ ಗುಂಪುಗೂಡಿ ಸುತ್ತಿ ದ್ದನು, ಕಾಗೆಗಳು ಅವನ ಒದರಾಟಕ್ಕೆ ಬೆದರಿ ಹೋಗುತ್ತಿದ್ದರೂ, ಹದ್ದು, ಲಕಮಕಹಕ್ಕಿ, ಗಿಡಗ ಮುಂತಾದ ಪ್ರಚಂಡ ಹಕ್ಕಿಗಳು ಅವನ ಕಣ್ಣು ತಪ್ಪಿಸಿ ಅವುಗಳೊಳಗಿನ ಎಷೆ ” ಪಿನಗಳನ್ನು ಎತ್ತಿ ಹಾಕದೆ ಬಿಡುತ್ತಿದ್ದಿಲ್ಲ ಪಿತಾಮಹನು ಅಪರಾಹ್ನ ಕಾಲದಲ್ಲಿ ಸಮ ವಯಸ್ಕರಾದ ಕೆಲಜನ ವೃದ್ಧರೊಡನೆ ತನ್ನ ಮನಸಸರೋವರದ ಬಳಿಯ ಉದ್ಯಾನದಲ್ಲಿ ವಿಹರಿಸುತ್ತಿದ್ದ ನ” ಆಗ ಅವನು ಪಾಣೀ ಕಂಪನಿಯ ಜಿನಗು ದೋತರವನ್ನು ಉಟ್ಟಿದ್ದನು. ಶ್ವೇತವರ್ಣದ ರೋಮಾಂಚಿತ ವಕ್ಷಸ್ಥಳದ ಮೇಲೆ ಶ ಭ್ರವಾದ ಯ ಜೆಪವೀ ತವು ಶೋಭಿಸುತ್ತಿತ್ತು. ಕಾಲಲ್ಲಿ ಪುಣೆ ಯ ವ ಚೆಲ್ಲಿದ್ದು, ಕೈಯಲ್ಲಿ ಬೆತ್ತದ ಛಡಿಯಿತ್ತು.. (ಇಂಥ ಎಲ್ಲ ಸಾಮಾನುಗಳನ್ನು ವರುಣನು ಭೂಲೋಕದಿಂದ ಹಿಯ್ತು , ದೇವ-ದೇವತೆಗಳಿಗೆ ಕಾಣಿಕೆ ಕೊಡುತ್ತಿದ್ದ ನು ) ಇಂಥ ಸಮಯದಲ್ಲಿ ಇಂದ್ರನು ವರುಣನೊಡನೆ ಬಂದು, ಬ್ರಹ್ಮ ನನ್ನು ಕುರಿತು- ಅಜ್ಞಾ ನಮಸ್ಕರಿಸುವೆನು,' ಎಂದು ನುಡಿದು, ಸಾಷ್ಟಾಂಗ ನಮಸ್ಕಾರ ಮಾಡಿದನು. ಬ್ರಹ್ಮ (ಹುಬ್ಬಿನ ಮೇಲೆ ಕೈಯಿಟ್ಟು ಅವರ ಕಡೆಗೆ ಟಕಮಕ ನೋಡುತ್ತಾ:- ನೀವು ಯಾರು? ಇಂದ್ರೆ.-ಅಜ್ಞಾ, ಗುರುತು ಹತ್ತಲೊಲ್ಲದೇನು? ನಾವು ವರುಣ ಹಾಗು ಇಂದ್ರರು