ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ [ಕರ್ನಾಟಕಕ್ಕೆ ಕಕ್ಕೆ ಎಳೆದೆ.ನಿಯ ನೂ, ಆಗ ಆಕೆಯು ಎಷ್ಟು ಅತ್ತಳು! ಎಷ್ಟು ಕರೆದಳು! ಅವಳು ಇಲ್ಲಿಂದ ಹೊರಡುವಾಗ ನನ್ನನ್ನುದ್ದೇಶಿಸಿ ಹೇಳಿ ರುವಳೇನಂದರೆ:-ಅಪ್ಪಾ, ನನ್ನನ್ನು ಮರೆಯಬೇಡಿರಿ; ಆಗಾಗ್ಗೆ ಕ್ಷೇಮಸಮಾಚಾರದ ಪತ್ರಗಳನ್ನು ಬರೆಸಿರಿ, ಈಗ ಅವಳ ದುಃಖ ನಿವಾರಣೆಯ ಕಾಲವು ಪ್ರಾಪ್ತವಾಗಿದ್ದು, ಇನ್ನು ತುಸ ದಿನಗಳ ಲ್ಲಿಯ ಆಕೆಯು ಭೂಲೋಕದಿಂದ ಬರುವಳು. ವರುಣ:-ಆಜ್ಞಾ, ಈಚೆಗೆ ಕಾವಕ್ಕನ ದುಃಖಕ್ಕೆ ಸೀಮಯೇ ಇಲ್ಲದಂತಾಗಿರುತ್ತದೆ ಈ ವರೆಗೆ ಬೆಂಗಳೂರ-ಮಹಿಷರ-ಕೋ- ಲಾರ ಪಟ್ಟಣಗಳಲ್ಲಿ ನೀರು-ಬೆಳಕುಗಳನ್ನು ಪೂರೈಸುವ ಹಾಗು ಅಲ್ಲಿಯ ಕಾರಖಾನಗಳ ಕಲಸ ಸಾಗಲಿಕ್ಕೆ ಸಹಾಯ ಮಾಡುವ ಕಲಸಗಳಿಗಾಗಿ ಅವಳನ್ನು ನಿಯೋಜಿಸಿದ್ದರಷ್ಟೆ? ಆದರೆ ಇತ್ತಿತ ಲಾಗಿ ಆಯಾಪಟ್ಟಣಗಳ ಹಲಸ( ನರಕವನ್ನು ಎತೋಯುವ ಕೇವಲ ಗರ್ಹಹೊರೆಯನ್ನು ಕೂಡ ಅವಳೇ ಮಾಡಬೇಕಾಗಿರು ತದೆ. ಪೂರ್ವದಲ್ಲಿ ಕಾವೇರಿಯ ಪ್ರಚಂಡ ಪ್ರವಾಹವನ್ನು ಐಕಾ ವತದಂಥ ಮತ್ತ ಗಜಗಳು ಕೂಡ ದಾಟಲು ಅಸಮರ್ಥವಾಗುತ್ತಿ ದ್ದವು; ಆದರೆ ಈಚೆಗೆ ಇಂಗ್ಲಿಷರ-ಸುಧಾರಣೆಯ-ಯುಗದಲ್ಲಿ ಅಂಥ ಆ ಭಯಂಕರ ಪ್ರವಾಹವು ಎತೂ ಮಾಯವಾಗಿ ಹೋಗಿರುವದ ರಿಂದ, ಈಗ ಅದರಲ್ಲಿ ದಾರಿಕಾರರ ಪಾದಗಳು ಕೂಡ ಮುಣುಗದಾ ಗಿವೆ! ಅವಳನ್ನು ಅಲ್ಲಲ್ಲಿ ಬಂಧಿಸಿ ಬೇಕಾದವರು ಬೇಕಾದಲ್ಲಿಗೆ ಕರೆದುಕೊಂಡು ನಡೆದಿದ್ದಾರೆ, ಈಗಲೀಗ ಮಹಿಷರ ರಾಜಧಾ ನಿಯ ಸಮೀಪಕ್ಕೆ ಕನ್ನಂಬಾಡಿಯ ಹತ್ತರ ಕಾವೇರಿಯನ್ನು ಬಹು ಬಿಗುವಾಗಿ ಕಟ್ಟುತ್ತಲಿರುವರು; ಹಾಗು ಅವಳ ಜಲವು ಕೃಷ್ಣ ರಾಜ' ವೆಂಬ ಹೆಸರಿನ ಪ್ರಚಂಡವಾದ ಸಾಗರದಲ್ಲಿ ಸಂಚಯಿಸಲ್ಪ ಡುತ್ತಿರುವದು.

  • “ಅಯ್ಯೋ ದೈವವೇ! ತಮ್ಮಾ, ವರುಣಾ, ಸದಾಸರ್ವಕಾಲ ನೀನು ಅಲ್ಲಿಯೇ ಇರುತ್ತಿದ್ದು, ಅವಳ ಈ ಪರಿ ದುಃಖದ ಸಂಗತಿ ಯನ್ನು ಈ ವರೆಗೆ ನನಗೇಕೆ ತಿಳಿಸಲಿಲ್ಲಪ್ಪಾ” ಎಂದದು, ವೃದ್ದ ಪಿತಾಮಹನು ಮಗಳ ದುಃಖವನ್ನು ನನನನಿಸಿ ದುಃಖಿಸಲಾರಂಭಿ ಸಿದನು.

ವರುಣನು ಪುನಃ ಹೇಳುತ್ತಾನೆ:-ಅಜ್ಞಾ, ಮೊನ್ನೆ ನಾನು