ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ ೧೭ ನಂತೂ ಮಹಾ ವಿದ್ಯಾಂಸನಾಗಿರುತ್ತಾನೆ. ಹಗಲೂ-ರಾತ್ರಿ ಅವನ ಕೈಯಲ್ಲಿ ವ್ಯಾಸಲೆನ್ನ ಶೀಸೆ, ಕನ್ನಡಿ, ಬ್ರಶುಗಳೇ ಇರುತ್ತವೆ. ನಾನು ಭಸ್ಮವನ್ನು ಮೈಗೆ ಬಡಕೊಳ್ಳುವಂತೆ, ಅವನು ಲವೈಂಡರ, ಆತ್ಮರ ಮುಂತಾದವುಗಳನ್ನು ಹಚ್ಚಿಕೋಳ್ಳುತ್ತಿರುತ್ತಾನೆ ಆ ಮಗ ನಿಗೆ ಇಷ್ಟಗಲು ಅಂಚಿನ ನಾಗಪುರದ ( ಕರವೆತಕಠಿಯ) ಸೂಕ್ಷ್ಯ ದೂತರಗಳಿಲ್ಲದಿದ್ದರೆ ನಡೆಯುವದಿಲ್ಲ. ಹತ್ತು ರೂಪಾಯಿಗೆ ಕಡಿಮೆ ಬೆಲೆಯ ಕಾನಪುರದ ಕರಿಯಬೂಟುಗಳಿಲ್ಲದಿದ್ದರೆ ಸಾಗುವದಿಲ್ಲ. ಖರ್ಚನ್ನು ಕಡಿಮೆ ಮಾಡುವದಕ್ಕಾಗಿ ನಾನು ಹುಲಿ ಮೊದಲಾದ ಹಿಂಸು ಶಾಪದಗಳ ಚರ್ಮದಿಂದ ಲಜ್ಞಾ ನಿವಾರಣೆ ಮಾಡಿಕೊಳ್ಳು ತಿರುವೆನು; ಜಡೆ ಬೆಳೆಸಿರುವೆನು; ಆದರೆ ಈ ೨ನೇ ಬಾಜೀರಾಯ ನಂಥ ಮಗನಿಗೆ ಪಂಜಾಬೀ ಪದ್ಧತಿಯು ಇಷ್ಟುದ್ದ ರೇಶ್ಮೀಯ ಕೋಟುಗಳು ಬೇಕಂತೆ! ನಾರಾ:-ಅಣ್ಣಾ, ಶತದರಿದ್ರರಾದ ನೀವು ಮಕ್ಕಳ ಈ ಪರಿ ಖರ್ಚಿಗೆ ಹಣವೆಲ್ಲಿಂದ ತಂದುಕೊಡುವಿರಿ? ಮಹಾ:- ತಮ್ಮಾ, ನಾನೇನು ಕೊಟ್ಟೇನು? ಇವರು ಪ್ರತಿ ವರ್ಷ ಆಜಮಾಸದ ನವರಾತ್ರಿಗೆಂದು ತಮ್ಮ ಸೋದರಮಾವ ನಾದ ವೇಂಕಟಾಚಲದ ಶ್ರೀನಿವಾಸನ ಮನಗೆ ಹೋಗಿ, ಅಲ್ಲಿಂದಲೇ ಹಣಕಾಸುಗಳನ್ನು ತಂದುಕೊಳ್ಳುತ್ತಾರೆ. ಇವರ ಮಾವನೇ ನಮ್ಮಿ ಹುಡುಗರಿಬ್ಬರನ್ನೂ ಈ ಗತಿಗೆ ಮುಟ್ಟಿಸಿದವನು! ಈ ಹುಡುಗರ ಪತ್ರಗಳು ಹೋದಕೂಡಲೆ ನೋಟುಗಳನ್ನೊ-ಏನನ್ನೂ ತುಂಬಿ ದಂಥ ಇನ್ನು ಆರ್ಡ ಎಂಬಭಿದಾನದ ಲಕಟಗಳನ್ನು ಅವನು ಆಗಾಗ್ಗೆ ಇವರಿಗೆ ರವಾನಿಸುತ್ತಿರುವನು; "ಇಷ್ಟೇ ಅಲ್ಲ, ನಮ್ಮ ಮನೆಯ ಹಿರಿಯಳಾದರೂ ಕಡಿಮೆಯವಳಿರುವದಿಲ್ಲ ತನಗೆ ಬಂದ ದಾನ-ದಕ್ಷಿಣೆಗಳ ಹಿಂದೆರಡು ದುಡುಗಳನ್ನು ಮಧ್ಯಾಹ್ನ ವನ್ನು ಹ್ಯಾಗೆ ಸಾಗಿಸುವನೋ ಎಂದು ಪೇಚಾಡುತ್ತಿರುವ ನನ್ನ ಕೈಗೆ ಕೊಡದೆ, ಬಚ್ಚಿ-ಮುಚ್ಚಿ ಅವನ್ನು ಈ ಕಾರ್ತಿಕ-ಗಣೇಶರಿಗ ಕೊಟ್ಟುಬಿಡುವಳು! ನಾರಾ:-ಮಹಾದೇವಾ, ಕಾರ್ತಿಕನ ಸ್ವಭಾವವಂತೂ ತಿಳಿದಂತಾಯಿತು ನಿನ್ನ ಚಿಕ್ಕಮಗನಾದ ಗಜಾನನ ಹೇಗಿರುತ್ತಾನ ಮಹಾ:-ಇವನಾದರೂ ಹಿರಿಯಣ್ಣನ ಕಿ ತೀಡಿದವೆನೇ