ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಕರ್ನಾಟಕಕ್ಕೆ ಅತ್ತಿತ್ತ ನೂಕಾಟ ತಾವು ¢ ಒಕಳ: ಇದಲ್ಲದೆ, ತಮ್ಮ ಪರಿ ವಾರದವರಿಗೂ ನ.೧ಡ ಲಿಕ್ಕೆ ಇವಾಡಿಕೆ - ಡ೭ ಪ್ರಯತ್ನಿ ಸುತಿ ದ್ದರು, ನಮ್ಮ ದೇವಗಣಗಳ : ರೂ * ಪ ಚಂಡ ಜನರ ಉಪಟ ಆಕ್ಕೆ ತುತ್ತಾಗದೆ ಇ- ಲಿಲ್ಲ. ಒಬ್ಬ ಟಿ / ಇಸ ಮಸಲಾ ನನು ಮುಪ್ಪಿ ನಿಂದ ತಲೆ ನಡುಗಿಸುತ್ತ ಕುಳಿತಿದ್ದ ಪಿತಾವಹನ ತೊಡೆಯ ಮೇಲೆ ತನ್ನ ಗಂಟನ್ನು ಹರಿ, ೬ ದರ ಮೇಲೆ ತನ್ನ ಸೂಲ ಕಾಯವನ್ನು ಹರಿದನು, ಆಗ ಬ್ರಹ್ಮ ನ ಉಪ್ಪಿ ", ಡಾವದು ಕೂಡ ಬಂದಾಗ ಹತ್ತಿತು, ದೇವಗಣಗಳ ಪೂ ವ ಸಂಚಿ ತದಿಂದ ಅಷ್ಟರಲ್ಲಿ ಟ್ರೇನು ಸ್ನೇಶದಿಂದ ಹೊರಡಲ, ಹೆ ರಗಣ ತಂಗಾಳಿಯ ಸ್ಪರ್ಶದಿಂದ ಬ್ರಹ್ಮನು ಪ್ರಕೃತಿ ನಗಲಾರಂಭಿಸಿದನು ಇತ್ಯ ನಾರಾಯಣನು ತನ್ನ ಮಾಯೆ.ಯಿಂದ ಆ ಯವನನನ್ನು ಬೇರೆ ಕಡೆಗೆ ಕೂಡಿಸಲು, ಬ್ರಹ್ಮ ನಿಗ ವಿರಾಮವೆನಿಸಿತು ಅಷ್ಟರಲ್ಲಿ ಮತ್ತೊಬ್ಬ ಗೂವೇ ಪ್ರಾಂತದ ಪ್ರಯಾಣಿಕನು ೫೦ಥ ಗದ್ದಲದಲ್ಲಿಯೇ “ಊಟವನ್ನು ಪ್ರಾರಂಭಿಸಿದನು ೫ ವನ : ' ನ್ನೆ ಊ ಆಗಿ ಉಪಯೋಗಿಸು ತಿದ್ದ ಕೊಳೆತ ಉಪ ನಿನ ಗರ್ಗ೦ಧದಿಂದ ದೇವಗಣಗಳ ತಲೆಯು ಭ್ರಮಿಸ ತೊಡಿ': ತ್ರ! ಅಷ್ಟರಲ್ಲಿ ಕುತ ಚಿ ಯ ಬಳಿಯ ಶ್ರೀ ಕೃಷ್ಣಾ ಹೊಳೆಯ ಪ ಚಂಡ ಪೂಲು ಬಂದಿತು ಎಲ್ಲ ಪ್ರಯಾಣಿಕರ ಆಕ್ಷವೂ ಆ ಪೂಲಿನ ಕಡೆ ೯ ಹೊಗಳಿ... ಕೃಷ್ಣ ಪೂಲಿನ ಕೆಂLಣ್ಣ ದ ಬಹು ಎತ್ತರವಾದ ಈ ಟಾಂಜನಗೆಕೂ, ಕ೬ ನಿಯಮಿತ ಆ೦ಬಗಳೂ ದಾಟಿದ ಮೇಲೆ ನಡುವೆ ಕ ಣುವ ಕಿ ದಾದ ಬೈಲು ಪ್ರದೇಶವೂ, ಆ ಬೈಲು ಪ್ರದೇಶದೊಳಗಿಂದ ಕ್‌ಣ ನ ಹೊಳೆ ಯ ಮನೆ.ಹರ ಶೋಭೆಯ ನೋಡುವವರ ವ ನನ *ಲ್ಲಣಿಸಿ ಬಿಟ್ಟಿರಲು, ಗಾಡಿಯು ಕುಡಚಿಯ ಸ್ಟೇಶನ್ನಿಗೆ ಬ: K: ನಿಂತಿತು. ಕೂಡಲೆ ಮಿರಜದಲ್ಲಿ ಏರಿದ ಎಲ್ಲ ಗು»ನರೂ ಇಳಿಯಲು, ಒಳಗೆ ಉಳಿದ ಪ್ರಯಾಣಿಕರಿಗೆ ಹಿಂದು ವಿಧವಾಗಿ 'ಹಾಯ' ಎನಿಸಿತು ಮುಂದೆ ಕೆಲ ಹೊತ್ತಿನಲ್ಲಿ ಗಾಡಿಯು ವೇಗದಿಂದ ಸಾಗಿ, ಗೋಕಾಕರೋಡ ಸ್ಟೇಶನ್ನಿಗೆ ಬಂದು ನಿಂತಿತು