ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫ = CL +AA + + # - - * * ** = = * ದೇವತೆಗಳ ಆಗಮನ] ಪ್ರಸ್ತುತದ ಗಾಜಕೀಯ ಚಳವಳಿಯಲ್ಲಿ ಈ ನಾಡಿನ ಕೆಲ ಜನರು ಇಂಗ್ಲಿಷ್ ಸರಕಾರದ ರೋಷಕ್ಕೆ ಪಾತ್ರರಾಗಿರುವರು; ಆದರೆ ಇತ್ತೀಚೆಗೆ ಅವರಲ್ಲಿಯ ಬಹು ಜನರ ಯೋಗನಿದ್ರಾ ಸಕ್ಷರಾದಂತೆ ತೋರುವದರಿಂದ, ಈ ಪ್ರಾಂತದಲ್ಲಿ ಈಗ ವಿಶೇಷ ಚಳವಳಿಯನೂ ಇಲ್ಲೆ೦ದರೂ ಸಲ್ಲ ಒಹುದು " ನಮ್ಮ ದೇವಗಣಗಳು ಬೆಳಗಾವಿಯಲ್ಲಿಯ ಗೋಂಧಳಿಗಲ್ಲಿ ಯೋಳಗಿನ ಹಿ೦ದು ಜಿಲಯಕ್ಕೆ ಹೋಗಿ, ಅಂದು ರಾತ್ರಿ ಅಲ್ಲಿಯೇ ವಿಶ್ರಮಿಸಿದರು ಮರುದಿನ Sಳಿಗ್ಗೆ ಅಲ್ಲಿಯ ಒ ಸಹ ಸ್ಥನು ಈ ಪಾಂಥಸ್ಥರಿಗೆ ತನ್ನ ಮನೆ ಸ್ನಾನ- ಉಟಗಳಿಗಾಗಿ ಆಮಂತ್ರಣವಿತ್ತನು " ಕಡಲೆ ನಾರಾಯಣಾದಿ ದೆ ವತೆಗಳು ಬ್ರಹ್ಮನನ್ನು ಮುಂದೆ ಮಾಡಿಕೊಂಡು ನಡೆದರು, ಪ್ರಪಂಚದಲ್ಲಿ ಒಬ್ಬನು ನಿಷ್ಠಾವಂತನೂ, ಇನ್ನೊಬ್ಬನು ಸಿಂದಗನ; # ಒಬ್ಬನ ದಾನಶೂರನೂ, ಮತ್ತೊಬ್ಬನು ಪಣನೂ; ಹಿಟ್ಟಳು ಪತಿವ್ರ ತಯ, ಇನ್ನೊಬ್ಬಳು ಕುಟಿಲೆಯ ಇರುವದು ವಾಡಿಕೆಯಾಗಿರು ವದರಿಂದ, ನಮ್ಮ ದೇವಗಣಗಳನ್ನು ಆತಿಥ್ಯ ಸೇವೆಗೆ ಕರೆದೊಯ್ಯ ಗ್ರಹಸ್ಥನ ಮನೆಯವರಾದರೂ ಎಲ್ಲರೂ ಸಾತ್ವಿಕ ಸ್ವಭಾವದವರಿ ರುವ ಸಂಭವವುಂಟೇ? - ಅಂದು ಬ್ರಹ್ಮನು ವಾಡಿಕೆಯಂತೆ ಆ ಗೃಹಸ್ಥ ನ ಮನೆಯಲ್ಲಿ ಪ್ರಾತಃಸ್ನಾನಕ್ಕೆ ಇಳಿದನು, ಬೆಳಗಾವಿಯ ಆ ಓಣಿಯೊಳಗೆ ನೀರಿನ ತುಟಾಗ್ರವೆಂಬುದು ಬ್ರಹ್ಮನಿಗೆ ತಿಳಿದಿ ಕಲಿ೪), ಇದರಿಂದ ಅವನು ತನ್ನ ಹುಟ್ಟುಗಣದಂತೆ ಮುಖಮಾರ್ಜನ ಮಾಡಲಿಕ್ಕೆ ಹತ್ತೆಂಟು ತಂಬಿಗೆ, ಸ್ಥಾನಕ್ಕೆ ನಾಲ್ಕಾರು ಕೊಡ ನೀರು ಚಲ್ಲುವದೆ ರಲ್ಲಿದ್ದ ನು. ಈ ಪರಿ ನೀರಿನ ವ್ಯಯವನ್ನು ನೋ೧ (ಡಿ, ಸಹಿಸಲಾರದ ಆ ಮನೆಯ ಒಬ್ಬ ಮುದಿ ಹೆಣ್ಣು ಮಗಳು, ಈ ಅತಿಥಿಗಳಿಗೆ ಕನ್ನಡದ ವಿನಃ ಬೇರೆ ಭಾಷೆಯು ಬರುವದಿಲ್ಲೆಂದು ತಿಳಿದು, ಮರಾಠಿ ಭಾಷೆ ಯಲ್ಲಿ ಆ ಮುದಿ ಬ್ರಹ್ಮ ನಿಗೆ ಚನ್ನಾಗಿ ಬಯ್ಯಾರಂಭಿಸಿದಳು! ಬ್ರಹ್ಮ ನು ಖರಸ್ವತಿಯ ಸತಿಯಾದುದರಿಂದ, ಅವನಿಗೆ ಬಾರದೆ ಭಾಷೆಗಳವಿರಬೇಕು? ಆ ಮುದುಕೆಯು ತನ್ನನ್ನು ದ್ದೇಶಿಸಿ ಒಯ ತಿರುವದು ಅವನಿಗೆ ಕೇಳುತ್ತಿತ್ತು, ಆದರೆ ಮಾಡುತ್ತಾನೇನು? ಅಂಥ ಆ ಆಗಬಿನ ನೀರಿನ ಸ್ಥಳದಲ್ಲಿ ತಾನು ತನ್ನ ಹುಟ್ಟು ಗುಣವನ್ನು