ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ [ಕರ್ನಾಟಕಕ್ಕೆ ಕೈಯಲ್ಲಿ ತಕ್ಕೊಳ್ಳಹೇಳಲು, ಎಲ್ಲರೂ ಅದರಂತೆ ಮಾಡಿದರು. ಮೊಟಾರವೂ ಬಂತು. ಬಳಿಕ ಅವರೆಲ್ಲರೂ ಅದರಲ್ಲಿ ಹತ್ತಿ ಕುಳಿತು ಕೊಳ್ಳಲು, ಆ ತಲಾಹಾರದ ಕೊಂಡಿಯು ವೇಗದಿಂದ ಸಾಗಿತು. ಕೆಲವು ವೇಳೆಯ ವರೆಗೆ ಅದು ಸಾಗಲು, ಮುಳ್ಳುಗಳ್ಳಿಯಿಂದ ಪರಿ ವೇಷ್ಟಿತವಾದದೊಂದು ಹಳ್ಳಿಯು ಹತ್ತಿತು, * ಕಡಲೆ ವರು ಣನು ಮೋಟರ ಡ್ರಾಯವರನಿಗೆ ನಿಲ್ಲಿಸೆಂದು ಸನ್ನೆಯನ್ನು ಮಾಡಿ ದನು ಮೋಟಾರಬಂಡಿಯ ವೇಗವು ಮಂದವಂದವಾಗುತ್ತ ಅದು ಆ ಹಳ್ಳಿಯ ಬಳಿಯಲ್ಲಿ ನಿಂತುಕೊಂಡಿತು ಕೂಡಲೆ ವರುಣನು ಕೆಳಗಿಳಿದು ಬ್ರಹ್ಮಾದಿಗಳಿಗೆ ಇಳಿಯಲಿಕ್ಕೆ ತಿಳಿಸಿದನು. ಆಗ ಮಧ್ಯಾ ಹ್ನವಾದದ್ದರಿಂದ ಹೊಟ್ಟೆ ಹಸಿದು ಸಂಕಟಪಡುತ್ತಿದ್ದ ಬ್ರಹ್ಮನು ಸ್ವಲ್ಪ ತಾಸಗೊಂಡು:-( ಈ ಅಡವಿಯಲ್ಲಿ ಇದು ಏನು ಮಾಡು ತಿರುಪ್ಪಾ? ಈಗ ಹೊಟ್ಟೆಯಲ್ಲಿ ಕಾಗೆಗಳಾಗುತ್ತವೆ' ಎಂದು ನುಡಿದನು.” ಮಾತಿನಲ್ಲಿ ಹೆಚ್ಚು ವೇಳೆ ಕಳೆಯಗೊಡಲಿಕ್ಕೆ ಅವಕಾ ಶವಿಲ್ಲದ್ದರಿಂದ ಡ್ರಾಯವರನು ಅವಸರಪಡಿಸಿ ಅವರನ್ನು ಇಳಿಸಿ ಬಿಟ್ಟನು. ಬ್ರಹ್ಮನು ಹಿಟಗುಟ್ಟುತ್ತ ಇಳಿದು, ಹಿಂದು ಮರದ ನರಳಿಗೆ « ಉತ್' ಎಂದು ಕುಳಿತುಬಿಟ್ಟನು. ಬಳಿಕ ವರುಣನು ಎದುರಿಗಿರುವ ಹಳ್ಳಿಯ ಕಡೆಗೆ ಬೆರಳು ಮಾಡಿ:-ಅಜ್ಞಾ, ಇದೊಂದು ಪವಿತ್ರವಾದ ಕ್ಷೇತ್ರವು ಇದಕ್ಕೆ ಬಡ್ಡಿ ಯೆಂದು ಕರೆಯುವರು ಇಲ್ಲಿ ಶ್ರೀ ಚಿದಂಬರ ಮಹಾಸ್ವಾಮಿ ಯವರ ಮಕ್ಕಳಾದ ಶಂಕರದೀಕ್ಷಿತರು `ಾಸಿಸುತ್ತಿದ್ದರು. ಅವರ ವಂಶಜರು ಇಲ್ಲಿರುತ್ತಾರೆ; ಇಲ್ಲಿ ಸ್ತ್ರೀವಾ೯೧ಡೇಶ್ವರನ ಗುಡಿಯ, ಶ್ರೀ ಚಿದಂಬರದೀಕ್ಷಿತರ ಶ್ರೇಷ್ಠ ಪತ್ನಿಯರಾದ ಶ್ರೀ ಸರಸ್ವತಮ್ಮ ನವರ ಗುಡಿಯ ಇರುವವು. ಈ ಪವಿತ್ರ ಸ್ಥಳಗಳನ್ನು ನೋಡಿಕೊಂಡು ಹೂಗುವಾ ನಡೆಯಿರಿ, ಎಂದು ನುಡಿದನು. ವರುಣನ ಈ ಮಾತು ಗಳನ್ನು, ಕೇಳಿ ಬ್ರಹ್ಮಾದಿಗಳಿಗೆ ಆನಂದವಾಯಿತು. ಅವರು ಮೆಲ್ಲ ಮಲನ ತಮ ತವ ಗಂಟುಗಳನ್ನು ಹೊತ್ತು ಕೊಂಡು, ಸೀ ಮಾರ್ತಂಡೇಶ್ವರನ ದೇವಾಲಯಕ್ಕೆ ನಡೆದರು ಬಳಿಕ ಅಲ್ಲಿ ತಮ್ಮ ಅವ-ಅಂಚರಿಗಳನ್ನಿಟ್ಟು, ಮಲಾಪಹಾರಿಯಲ್ಲಿ ಸ್ನಾನ ಮಾಡಿ, ಸರಸ್ವತಮ್ಮ ನವರ ಹಾಗು ಶ್ರೀ ಮಾರ್ತಂಡೇಶ್ವರನ ಗುಡಿಗಳಿಗೆ ಯೋಗಿ ವಿದ್ಯುಕ್ತವಾಗಿ ಪೂಜೆಯನ್ನು ಮಾಡಿದರು, ಅನಂತರ ಶ್ರೀ