ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ [ಕರ್ನಾಟಕಕ್ಕೆ ಸಿದೆಯೇ ವಿನಃ ಭಕ್ತರನ್ನು ಮಾಡಿ ಕೊಳ್ಳಲಿಲ್ಲ. ದೇವಭಕ್ತರ ಆಟ ಗಕು ಹ್ಯಾಗಿರುತ್ತವೆಂಬದು ನಿನಗೇನು ಗೊತ್ತು? ಶ್ರೀ ಯಲ್ಲಮ್ಮನು ಈ ಪ್ರಾಂತದಲ್ಲಿ ಮುಖ್ಯ ದೇವತೆಯಾಗಿಗುವಳು ಈಕೆಯ ಭಕ್ತರು ಈ ನಿಟ್ಟಿನಲ್ಲಿ ಬಹಳ; ಈಕೆಯ ಭಕ್ತರು ಸಾರೂಪ್ಯತೆಯನ್ನು ಹೊಂದಿದ ಭಾವವನ ವ್ಯ ಈಗೊಳಿಸುವದಕ್ಕೋಸ್ಕರ ಯಲ್ಲಮ್ಮನ ರೂಪವಾದ ಸ್ತ್ರೀ ವೇಷವನ್ನು ಧರಿಸುವರು. ಇದಲ್ಲದೆ ದೇಹಾಭಿ ಮಾನವನ್ನು ಬಿಟುವದಕS ( " ಅವರ: ಈ ರೀತಿ ವೇಷಧರಿಸುವದು ಯೋಗ್ಯವೇ ಆಗಿದೆ ವದು, ಎಂದು ಹೇಳುತ್ತಿರಲು, ಬಿಸಿಲು ನೆತ್ತಿಯ ಮೇಲೆ ಬಂದಿತು ಆಗ ಅವರು ಗಡಿಬಿಡಿಯಿಂದ ಗುಡಿಗೆ ಹೋದರು. ಗುಡಿಯೊಳಕ್ಕೆ ಇರುವೆ ಸಹ ಸುಳಿಯದಷ್ಟು ದಟ್ಟಣೆಯಿತ್ತು, ಬ್ರಹ್ಮನು ನನ್ನ ಕಡೆಯಿಂದಾಗದೆಂದು ಮಹಾದ್ವಾರದ ಮುಂದೆಯ ಕುಳಿತುಬಿಟ್ಟನು ಹರೆಯ ದವರಾದ ವರುಣ-ಇಂದ್ರ-ನಾರಾಯಣರು ಕಸ:ವಿನಿಂದ ಒಳ ನುಗ್ಗಿ ದರ, ದೇವಿಯ ದರುಶನ ಹೊಂದಿ ಪಾರಾಗಬೇಕಾದರೆ, ಅವರಿಗೂ ಸಾಕು ಸಾಕಾಗಿ ಹೋಯಿತು. ಮೂ ರ್ವ ಬೆವತು ಹೋಗಿದ್ದರು. ಅವರು ಹೊರಗೆ ಬಂದು ಮೈಯೋರಿಸಿಕೊಂಡು ಬ್ರಹ್ಮನೊಡನೆ ಸ್ನಾನಕ್ಕಾಗಿ ನಡೆದರು. ಎಣ್ಣಿ'G೦ಡ' ಎಂಬ ಹೆಸರಿನದೊ೦ದು ಸಣ್ಣ ಕುಂಡವು ಎಲ್ಲ ತಿಗಳಲ್ಲಿ ಶ್ರೇಷ್ಠವಾದದ ತ್ರಿಕಾಲದಲ್ಲಾಗುವ ದೇವಿಯ ಪೂಜೆಗೆ ಈ ಅರ್ಥದ ನೀರನ್ನೇ ಉಪಯೋಗಿಸಬೇಕಾಗುವದು. ಜಾತ್ರೆಯ ಜನರೆಲ್ಲರೂ ಈ ತೀರ್ಥದ ನೀರನ್ನೇ ಉಪಯೋಗಿಸುವರು ಸಮ ಸ್ಯರಿಗೂ ಈ ತೀರ್ಥದ ನೀರು ಸಿಗಬೇಕೆಂದು ಆ ಕುಂಡದಿಂದ ನಾಲ್ಕಾರು ಮೊಳ ಅ೦ತರದ ಮೇಲೆ ಮತ್ತೊಂದು ಕುಂಡವನ್ನು ಕಟ್ಟಿ ಅದರಲ್ಲಿ ಎಣ್ಣೆ ಗೊಂಡದ ನೀರು ಬೀಳುವಂತೆ ಮಾಡಿರುತ್ತಾರೆ. ಎರಡನೆಯ ಕುಂಡವಾದರೂ ಸಾಧಾರಣವಿದ್ದು, ಜನರ ಗದ್ದಲಕ್ಕೆ ೨ದರ ನೀರೂ ಕಲಕಾಗಿ ಹೋಗಿರುತ್ತವ ಬ್ರಹ್ಮನು ಆ ನೀರಲ್ಲಿ ಸ್ನಾನ ಮಾಡ ವದಕ್ಕೆ ತಿರ ಸ್ಮರಿಸಿದನು ಆಗ ವರುಣನು ಅವನಿಗೆ ೮೯ ವಾಡಿಕೆಯನ್ನು ತಿಳಿಸಿ ಹೇಳಿದನು. ಆಗ ಆ ಮುದಿಭರವು ಪ್ರನು ಸಂಗಡಿಗರೊಡನೆ ಗದ್ದಲದಲ್ಲಿ ಹ್ಯಾಗಾದರೂ ಸ್ನಾನ ಮಾಡಿ ಪಾರಾದನು. ಅಲ್ಲಿಯೇ ಸವಿಪದಲ್ಲಿ ಪರಶುರಾಮದೇವರ ಗುಡಿ ಯಿದ್ದದರಿಂದ, ಅಲ್ಲಿ ಕ್ಷಣ ಹೊತ್ತು ವಿಶ್ರಾಂತಿಗಂಡರು, ಪರಶು