ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮ [ಕರ್ನಾಟಕಕ್ಕೆ ವಿಜಾಪೂರ. +All.. ಇಷ್ಟರಲ್ಲಿ ಆ ಎಗೆನಾಡಿನೊಳಗಿನ ರೈಲು ಫಕ್ ಫಕ್ ಎಂಧು ಶಬ್ದ ಮಾಡುತ್ತೆ ಕೋರಿಹುಳದ ಗತಿಯಿಂದ ಬರುತ್ತಿರುವದು ಕಾಣಿಸಿತು. ನಮ್ಮ ದೇವತೆಗಳು ನೆಟ್ಟಗೆ ವಿಜಾಪೂರದ ತಿಕೀಟನ್ನು ಕೊಂಡು ಕೊಂಡು ಕೈನಾ ರೋಹಿಸಿದರುಕೆಲ ಹೊತ್ತಿನ ಮೇಲೆ ಆ ಬಂಡಿಯು ತನ್ನ ಸ್ವಾಭಾವಿಕವಾದ ಮಂದಗತಿಯಿಂದ ಸಾಗಲುಪ ಕ್ರಮಿಸಿತು ಬೆಳಗಾಗುವಷ್ಟರಲ್ಲಿ ನಮ್ಮ ದೇವತೆಗಳು ಕುಳಿತ ಬಂಡಿಯು ಬಾಗಲಕೋಟೆಯ ಸ್ಟೇಶನನ್ನು ದಾಟ, ಸೀತಿಮನಿ ಎಂಬಾ ಕೃಷ್ಣಾ ತಟಾಕದ ಸ್ನೇಶಗೆ ಬಂದಿತು ಆಗ ಬ್ರಹ್ಮನು ವರುಣನಿಂದ ಆ ಕ್ಷೇತ್ರ ಮಾಹಾತ್ಮ ಯನ್ನು ಕೇಳಿಕೊಂಡನು. ಅಲ್ಲದೆ, ಬಾಗಲಕೋಟ, ಕಲಾದ್ದಿ, ಗಲಲಿ, ಜಮಖಂಡಿ ಮೊದಲಾದ ಕೃಷ್ಣಾ ತಟಾಕದೆಡಬಲದ ಮುಖ್ಯ ಮುಖ್ಯ: ಊರುಗಳ ವಿಷಯ ವಾಗಿಯೂ ತಿಳಕೊಂಡನು ಅವರ ಟ್ರೈನು ಸರಿಯಾಗಿ ೧೧|| ಗಂಟೆಗೆ ವಿಜಾಪೂರ ಸ್ಟೇಶನ್ನಿಗ ಒ೦ದಿತು, ಆಗ ಚಳಿ-ಬೇಸಿಗೆ ಕಾಲಗಳ ಸಂಧಿಕಾಲವಾಗಿದ್ದರೂ ಆ ನಡುವಧ್ಯಾಹ್ನದಲ್ಲಿ ಅಲ್ಲಿ ವಿಶೇಷವಾಗಿ ತಾಪವಿತ್ತು ನನ್ನ ಹಾದಿ ದೇವತೆಗಳು ಗಾಡಿ ಯಿಂದಿಳಿದವರೇ ಊರೊಳಗೆ ಹೆ ನೀಗಬೇಕಂದು ಹೆರಟರು ಸ್ನೇಶ ೩ಗೆ ತೀರ ಸಮೀಪದ ದಾರಿಯಲ್ಲಿ ಹಿಂದು ಪ್ರಕಾಂಡವಾದ ಕೆಟ್ಟ ಡವು ಕಂಗೊಳಿಸಿತು. ಅದು ಬಹು ಎತ್ತರವಾಗಿದ್ದು, ಮೇಲಾಗ ದಲ್ಲಿ ಒಂದು ಗುಮುಟವು ಕಾಣಿಸುತ್ತಿತ್ತು, ಆಗ :ಹ್ಮನು ವರುಣ ನನ್ನು ಕುರಿತು:-ತಮ್ಮಾ, ಎದುರಿಗೆ ಕ•ಣಿಸುವ ಈ ಕಟ್ಟಡವು ಯಾವದು? ಇದನ್ನು ಯಾರು ಕಟ್ಟಿಸಿದರು? ಎಂದು ಪ್ರಶ್ನೆ ಮಾಡಲು, - ವರುಣನು:-ಅಜ್ಜಾ, ಇದು ಲೋಕಪ್ರಸಿದ್ಧವಾದ ಗೋಲಗು ಮುಟವು ಇದನ್ನು ಅದಿಲ್‌ಶಹನೆಂಬ ಮು ಸಲನ ಬಾದಶಹನು ೩೦೦-೩೫೦ ವರ್ಷಗಳ ಪೂರ್ವದಲ್ಲಿ ಕಟ್ಟಿಸಿದನು, ಆ ಬಾದಶಹನಿಗೆ ಹೊಸ ಇಮಾರತು ಕಟ್ಟಿ ಸುವ ಹುಚ್ಚ, ಬಹಳವಿತ್ತು, ಅದರಿಂ ದಲೇ ಅವನು ಈ ತನ್ನ ವಿಸ್ತೀರ್ಣವಾದ-ಹನ್ನೆರಡು ಹರದಾರಿ ಕ್ಷೇತ್ರವುಳ್ಳ-ರಾಜಧಾನಿಯಲ್ಲಿ ಎಷ್ಟೊಮನೋಹರ ಕಟ್ಟಡಗಳನ್ನು ಕಟ್ಟಿಸಿರುತ್ತಾನೆ ಅವುಗಳಲ್ಲಿ ಸದ್ಯಕ್ಕೆ ಅಲ್ಪ ಸ್ವಲ್ಪ ನಯನಮನೋ