ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&d [ಕರ್ನಾಟಕಕ್ಕೆ ಮಾಡಲು, ಆತನು ಗಲ್ಲಿಗೇರಿಸಲ್ಪಟ್ಟ ನಲ್ಲದೆ, ಅವನ ಸಂಸ್ಥಾನವೂ ಖಾಲಸಾತ ಮಾಡಲ್ಪಟ್ಟಿತು, ನರಗುಂದದಲ್ಲಿ ಶ್ರೀ ವೇಂಕಟೇಶನ ಪ್ರಸಿದ್ಧ ದೇವಾಲಯವಿರುತ್ತದೆ. "ದೇವತೆಗಳು ಈ ಪ್ರಕಾರದ ಹರಟೆಯಲ್ಲಿ ಮಗ್ನರಾಗಿರಲು ಉಗಬಂಡಿಯು ದುಂದೂರ, ಕುಸುಗಲ್ಲ ಸ್ಟೇಶನ್ನುಗಳನ್ನು ದಾಟಿತ್ತು. ಆಗ ಸರಾಸರಿ ಬೆಳಗಿನ ೬|| ಗ೦ಟೆಯಾಗಿರಬಹುದು, ಹುಬ್ಬಳ್ಳಿ ಸ್ನೇಶನ್ನು ಬರಲಿಕ್ಕೆ ಇನ್ನು ಒಂದೆರಡು ಮೈಲುಗಳ ಅಂತರ ಮಾತ್ರ ಇರಬಹುದು, ಅಷ್ಟರಲ್ಲಿ ದೂರದಿಂದ “ಭೂo ಎಂಬ ಕರ್ಕಶ ಶಬ್ದ ವು ರೈಲಿನ ನೈಸರ್ಗಿಕ ಕರ್ಕಶ ಶಬ್ದ ಕ್ಕಿಂತ ಹೆಚ್ಚಾಗಿ ಕೇಳತೊಡ ಗಿತು, ನಿದ್ದೆಗಣ್ಣಿನಿಂದ ತೂಕಡಿಸುತ್ತ ಕುಳಿತಿದ್ದ ನಾರಾಯಣನು ಆ ಕರ್ಕಶ ದನಿ ಕೇಳಿ ಎಚ್ಚತ್ತು, ಸಂತಪ್ತನಾಗಿ ಬಾಯಿಂದ ಏನೇನೋ ಹಿಟಗುಟ್ಟಲಾರಂಭಿಸಿದನು ಮಾತ್ರ, ಕೆಲ ಕ್ಷಣದಲ್ಲಿ ಅವನಿಗೆ ಪುನಃ ನಿದ್ರೆ ಹತ್ತಿತು. ಹುಬ್ಬಳ್ಳಿ, ಆಗ ಬ್ರಹ್ಮನು ವರುಣನನ್ನು ಕುರಿತು;--ವರುಣಾ, ಇದೆಂಥ ರಾಕ್ಷಸೀ ಕೂಗ? ಇದು ಎಲ್ಲಿಂದ ಹಾಗು ಯಾವ ಉದ್ದೇಶಕ್ಕಾಗಿ ಮಾಡಲ್ಪಡುತ್ತದೆ ಎಂದು ಪ್ರಶ್ನೆ ಮಾಡುವಷ್ಟರಲ್ಲಿ, ಆ 'ಬೆಂ' ಎಂಬ ಶಬ್ದ ವು ಪುನಃ ಆಗಹ ಮೊದಲಿಗಿಂತಲಣ ಸ್ಪಷ್ಟವಾಗಿ ಕೇಳಲಾ ರಂಭಿಸಿತು, ಯಾಕೆಂದರೆ ಗಾಡಿಯು ಇಷ್ಟರಲ್ಲಿ ಸ್ಟೇಶನ್ನಿನ ಬಳಿ ಯಲ್ಲಿ ಬಂದಿತ್ತು. ಈಗ ಮಾತ್ರ ನಾರಾ ಯಣನು ಸಂಪೂರ್ಣ ವಾಗಿ ಎಚ್ಚತ್ತು ಎದ್ದು ಕುಳಿತು:- ವರುಣಾ, ಈ ಹಾಳು ಹುಬ್ಬಳ್ಳಿ ಗೀತಕ್ಕೆ ನಮ್ಮ ನ್ನು ಕರೆತಂದೆ? ಇಂಥ ಈ ಕರ್ಕಶದನಿಯ ಪಟ್ಟಣ. ದಲ್ಲಿ ಅದಾವ ಸಭ್ಯಗೃಹಸ್ಥನು ವಾಸಮಾಡಿಕೊಂಡಿದ್ದಾ ನು? ಆ ಕೂಗು ಯಾರದು?” ಇಲ್ಲಿ ಅಂಥ ಯಾವ ಪ್ರಚಂಡ ರಾಕ್ಷಸನು ನಲಗೊಂಡಿರುತ್ತಾನೆ? ವರುಣ:-ನಿದ್ದೆ ಬಡಕ ನಾರಾಯಣಾ, ಹಗಲೆಲ್ಲ ಮಲಗಲಿಕ್ಕೆ ಈ ಕರ್ಣಾಟಕವೇನು ಮಾವನ ಮನೆಯಾದ ಕ್ಷೀರಸಾಗರದ ನಿವಾಂತೆ ಸ್ನಾನವೇ? ಇಲ್ಲಿಯ ಜನರು ಹೊಟ್ಟೆ ಹೊರಕೊಳ್ಳುವ ಉದ್ಯೋಗ