ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ ೭. ಪಡೆದ ಶ್ರೀ ಮಹಾಶಿವಕೆ ಆ ಏಾಣಲಿಂಗವನ್ನು ಜೀವತೆಗಳ ಸಾಕ್ಷಿ ಯಾಗಿ ಅಲ್ಲಿ ಸ್ಥಾಪಿಸಿದ್ದ ನ್ಯೂ, ತದನಂತರ ಕಪಾಏಜೆನಾದ ಕವ ಣನು ಗಣಪತಿಯ ಕನ್ನೆಯ ಮೇಲೆ ಹೊಡೆದು ಆ ಪ್ರಾಣಲಿಂಗವನ್ನು ಕಿತ್ತ ಹೋಗಿ, ಅದಕ್ಕೆ ಗೋಕರ್ಣದಂಥ ರೂಪವನ್ನು ತಂದುದನ್ನ; ಸತ್ಯ, ತ್ರೇತ, ದ್ವಾಪರ, ಕಲಿಯುಗಗಳಲ್ಲಿಯ ಗೋಕರ್ಣೆಶ್ವರನ ವರ್ಣ-ರೂಪಗಳನ್ನೂ, ಗೌತುಮ ಖುಷಿಯಿಂದ ನಿವೇದಿಸಲ್ಪಟ್ಟ ಗೋಕರ್ಣ ಮಹಾತ್ಮವನ್ನೂ, ಈಗಲೂ ಈ ಕಲಿಯುಗದಲ್ಲಿ ಕುಳ ಗೋಕರ್ಣೆಶ್ವರನ ಜಾಗೃತಸ್ಥಾನ ವಹಾತ್ಮವನ್ನೂ ತಿಳಿದು ಆ ಆ ಮಹಾದೇವನಲ್ಲಿ ಲೀನಭಕ್ತಿಯುಳ್ಳವರಾದರು. - ಮರುದಿನ ಮಹಾದೇವನಲ್ಲಿ 'ಮಹಾಪ್ರಸಾದವನ್ನು ಕೇಳಿ ರಿಸಿ ಅಲ್ಲಿಂದ ಹೊರಟರು. ಬರುವಾಗ ದೇವೀಮನಘಟ್ಟ ದಜಿ ಬಳಿಕ ದಾರಿಯಲ್ಲಿ ಅವರಿಗೆ ಶಿರ್ಶಿಯ ಪಟ್ಟಣವು ಹತ್ತಿತು. ಆ ಮಲೆನಾಡಿನ ಪಾಂತದಲ್ಲಿ ಶಿರ್ಶಿಯಷ್ಟು ವಿಸ್ತಾರವಾಡ ಉಶ ಬೇರೊಂದಿಲ್ಲ ಅಲ್ಲಿ ಅಡಕೆಯ ಬೆಳೆ ಬಹಳ; ಜನರ ವಿರಳ ನಾಗರಿಕರಲ್ಲದಿದ್ದರೂ, ಸಧನರೂ, ದಾನಶೂರಡೂ ಇರುತ್ತಾರೆ ಶಿರ್ಶಿಯ ಮಾರಮ್ಮನನ್ನು ಸಂದರ್ಶಿಸಿ, ವರುಣನಿಂದ ೪ ದೇವಿ ಸ್ಥಳಮಹಾತ್ಮವನ್ನೂ ಜಾತ್ರೆಯಕಾಲಕ್ಕೆ ಅಲ್ಲಿ ಆಗುವ ಅನಂತ ಪಶುಗಳ ವಧವನ್ನೂ ಕೇಳಿ, ತಾನು ಸೃಷ್ಟಿಸುವ ಪಾಳಿಗಳಲ್ಲಿಯು ಎಷ್ಮ ಜೀವಿಗಳನ್ನು ಸಂಹರಿಸಲಿಕ್ಕೆ ತಮ್ಮ ದೇವತೆಗಳೇ ಕಾರà ರಾಗುವದನ್ನು ಯೋಚಿಸಿ, ಬ್ರಹ್ಮನು ಮನದಲ್ಲಿ ಬಹಳವಾಗಿ ಮಿಯ ಕಿದನು. ತದನಂತರ ಅವರು ಅಲ್ಲಿ ಕಾಲು ಗಂಟೆ ವಿಶ್ರಮಿಸಿ, ಹಾವನಿಗೆ ಟಕುವ ಮೂಬಾರಸುಆಶ್ರಯಿಸಿದರು, ಶಿರ್ಶಿಯಿಂದ ವಂದಾಹ. ೩ ಗಂಟೆಗೆ ಹೊರಟ ಮೋಟಾರು ಪಾಳ್ಯ, ಹಾನಗಲ್ಲ ಆಲೂರಗಳ ಮಲಿಂದ ವರದಾನದಿಯು ಸಂಗರ ಬಳಿಯ ಸೂಲಿಗೆ ಬಂದಿತು ಆ ಪೂಲು ಚನ್ನಾಗಿ ಕಟ್ಟಿದ್ದರಿಂದ, ಮಳೆಗಾಲದ ಪ್ರವಾಸಕ್ಕೆ ಅದು ಕೇವಲ ನಿರುಪಯೋಗವಾಗಿರುವದು. ಆಗ ದೇವತೆಗಳ ರಿನಿಂದಿಳಿದು, ನಾವಿನಲ್ಲಿ ಕುಳಿತು ಹೂಳಯನ್ನು ದಾಟಿದರು, ಮೊಟಾರೂ ದಾಟ ಬಂದಿತು. ಬಳಿಕ ದೇವತೆಗಳನ್ನು ಹತ್ನಿಸಿ ಕೊಂಡು ಆ ಮೋಟಾರು ಸಾಯಂಕಾಲದ ೭ ಗಂಟೆಗೆ ಹುಡುಗಿ