ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೦. [ಕರ್ನಾಟಕಕ್ಕೆ ಯಾಕಂದರೆ ಆ ಪ್ರಾಂತದಲ್ಲಿ ಪ್ರಯಾಣಕ್ಕೆ ಅಷ್ಟೊಂದು ಸೌಕರ್ಯ ವಿನ್ನೂ ಆಗಿರಲಿಲ್ಲ ಅವರು ಮಡಿಕೇರಿಯಲ್ಲಿ ಶ್ರೀಓಂಕಾರೇಶ್ವರನ ದೇವಾಲಯದಲ್ಲಿಳಿದು ಕೊಂಡು ಅಲ್ಲಿಯೇ ಊಟ ಉಪಚಾರಗಳನ್ನು ಮಾಡಿಕೊಂಡರು ಇಳಿಹೊತ್ತಿನಲ್ಲಿ ಅಲ್ಲಿಂದ ಹೊರಟು ಹರಕು ಹರಕಾದ ಆ ಪಟ್ಟಣವನ್ನೂ, ಪ್ರಾಚೀನವೂ ಭವ್ಯವೂ ಆದ ರಾಜ ಮಂದಿರವನ್ನೂ, ಊರ ಹೊರಗಿನ ವಿಶಾಲವಾದ ಏಶಾಂತಿಯು ಕಟ್ಟಿ ಯುನೂ, ಅದರ ಬಳಿಯ ಆಳವೂ ಭಯಂಕರವೂ ಆದ ಬೆಟ್ಟದ ಆಟವಾಡೆಯನ್ನೂ, ಅದರ ಕೆಳಗೆ ಅಂಕುಡೊಂಕಾಗಿ ಕಾಣುವ ಚಕ್ಕಡಿ-ವ(ವಾರುಗಳ ದಾರಿಯನ್ನೂ ನೋಡಿದರು. ಸಂಜೆಗೆ ಪುನಃ ಆ ದೇವಸ್ಥಾನಕ್ಕೆ ಬಂದು, ಅಲ್ಲಿಯ ರಾಜಮನೆತನದ ಇತಿ ಹಾಸವನ್ನೂ, ಕಡೆಯ ರಾಜನ ಅವಿವೇಕತನದ ವರ್ತನವನ್ನೂ, ಅದೇ ಸಮಯವನ್ನು ಸಾಧಿಸಿ ಬ್ರಿಟಿಶರು ಆ ರಾಜ್ಯವನ್ನು ಹಸ್ತಗತ ಮಾಡಿಕೊಂಡ ಗೌಪ್ಯ ಸಂಗತಿಯನ್ನೂ, ಕೊಡಗು ಜನರಲ್ಲಿಯ ವಿಚಿ ತ್ರವಾದ ಹಿನಭೇದಗಳನ್ನೂ ವರುಣನಿಂದ ತಿಳಿದರಲ್ಲದೆ, ಮರುದಿನ ಬೆಳಿಗ್ಗೆ ಪಾಡಿನಾಲ್ಕುನಾಡು ಪಾ೦ತದೊಳಗಿನ ಒಂದು ಪ್ರಾಚೀನ ಅರಮನೆಯನ್ನು ನೋಡಿಕೊಂಡು ಬಂದರು. ಕೊಡಗುದೇಶದಲ್ಲಿ ಪಾಂಡವರು ಕೆಲದಿನ ವಾಸಿಸಿದ್ದ ರೆಂಬದು ಅಲ್ಲಿಯ ಜನರಲ್ಲಿ ಪಾಂಡವರ ಸಂಬಂಧದ ಎಷ್ಟೋ ವಿಶ್ವಸನೀಯ ಸಂಗತಿಗಳು ಕೇಳಿಬರುತ್ತಿರುವದರಿಂದ, ಅವು ನಿಜವಾಗಿರಬಹುದೆಂದು ತಿಳಿದರು. ಅರಸಿಕೆರೆ.

        • ಅಂದು ಮಧ್ಯಾಹ್ನ ಹೊಳೆ ನರಸೀಪುರಕ್ಕೆ ಹೊರಡುವ ಸಂತೆಯ ಚಕ್ಕಡಿಗಳಲ್ಲಿ ಕುಳಿತು, ದೇವಗಣಗಳು ಅರಸಿಕೆರೆಗೆ ಹೋಗುವ ದಕ್ಕಾಗಿ ನಡೆದರು, ಮಡಿಕೇರಿಯಿಂದ ನರಸೀಪುರವು ಸರಾಸರಿ ೪೦ ಮೈಲು ಆಗಬಹುದು, ಮರುದಿನ ಸಂಜೆಗೆ ದೇವಗಣಗಳು ಆ ಊರಿಗೆ ಬಂದರು. ನರಸೀಪುರವು ದೊಡ್ಡ ಊರು.: ಕೋಟೆ, ಪೇಟಿ ಎಂಬ ಉಪನಗರಗಳಿಂದ ಕೂಡಿದ ಆ ಊರಲ್ಲಿ ಬ್ರಾಹ್ಮಣರ ವಸ ತಿಯ ಹೆಚ್ಚು, ಕನಾಟಕರು, ಕಮ್ಮಿ ಗಳು, ಅಯ್ಯಂಗಾರರು