ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡವಳಿ ಯಿಸುತ್ತಿರಬೇಕು. ಮತ್ತು ನಾವು ಈ ಪ್ರಪಂಚದಲ್ಲಿ ಹತ್ತು ಜನಗಳ ನಡುವೆ ಸರಿಯಾಗಿ ಬಾಳಬೇಕಾದರೆ ಯಾವಯಾವ ಕರ್ತವ್ಯಗಳನ್ನು ನಡೆ ಯಿಸಬೇಕು, ಹಾಗೆ ನಡೆಯಿಸುವುದಕ್ಕೆ ಕಾರಣವೇನು, ಇಂಥವುಗಳನ್ನು ಪ್ರತಿಯೊಬ್ಬರೂ ತಿಳಿದುಕೊಂಡು ಅದರಂತೆ ನಡೆಯುವುದು ಒಳ್ಳೆಯದು. ಎಲ್ಲರೂ ಹೀಗೆ ನಡೆದರೆ ಈ ನಮ್ಮ ಭೂಲೋಕವೇ ಸ್ವರ್ಗಲೋಕವಾಗು ಪುದರಲ್ಲಿ ಸಂಶಯವೇನು ? ತಿಳಿವಳಿಕೆಯು ಹೆಚ್ಚುತ ಬಂದಂತೆಲ್ಲಾ ನಾಗರಿಕತೆಯ ಹೆಜ್ಜೆ ಪ್ರಬಲರದೆಸೆಯಿಂದ ದುರ್ಬಲರಿಗೆ ಬಾಧೆಯಾಗದಂತೆ ಆಶಾಡುವುದು, ನ್ಯಾಯಕ್ಕೆ ಲೋಪಬಾರದಂತೆ ನೋಡಿಕೊಳ್ಳುವುದು, ಇತರ ಲೋಕದ ಕಾರ ಕಾಶ್ಯಗಳು ಇವೆಲ್ಲಾ ಬಲು ಹೆಚ್ಚಾಗಿ ನಡೆಯುವುವು, ಕಾವ್ಯ ಕೊಸ್ಕರ ಎಷ್ಟೋ ಸಂದರ್ಭಗಳಲ್ಲಿ ಆತ್ಮಾರ್ಪಣೆಯನ್ನೆ ಮಾಡಿ ಬಿದ ಬೇಕಾದೀತು. ಯೋಧರು ಕದನದಲ್ಲಿಯೂ, ವೈದ್ಯರು ರೋಗಗಳಲ್ಲಿಯ ಉಪಚಾರಕರು ಸಾಂಕ್ರಾಮಿಕ ಜಾಡ್ಯಗಳಲ್ಲಿಯ, ಕೂಲಿಗಳು ದೊಡ್ಡ ದೊಡ್ಡ ಅನಾಹುತಗಳಲ್ಲಿಯ ಪಣವೊಪ್ಪಿಸುತ್ತಿರುವುದೇ ಇದಕ್ಕೆ ನಿದ ರ್ಶನವಾಗಿದೆ. ಇವರು ಹೀಗೆ ಗತಿಸಿದರೂ ಇವರ ಮರಣವು ಶ್ಚಾತ್ಯ ವಾದುದು, ಇವರ ನಡತೆಯು ಪೂಜ್ಯವಾದುದು. ಕರ್ತವ್ಯಕ್ಕೆ ತಪ್ಪಿ ನಡೆಯತಕ್ಕವರು ದುರ್ಬಲರೂ ಹೇಡಿಗಳ ಅಪ್ರಯೋಜರೂ ಎನಿಸಿಕೊಳ್ಳುತ್ತಾರೆ ಕರ್ತವ್ಯವು ವ್ಯಸನಕಾಲದಲ್ಲಿ ಸಮಾಧಾನವನ್ನೂ ನಿರಾಶೆಯಾದಾಗ ಉತ್ತೇಜನವನ್ನೂ ಉಂಟುಮಾಡು ಇದೆ. ಲೋಕದಲ್ಲಿ ಕೆಲವು ಕರ್ತವ್ಯಗಳು ಸರರಿಗೂ ಉಂಟುಕಾಯ್ತಂದೆಗಳಲ್ಲಿ ಗೌರವ, ವಿನಯ, ವಿಧೇಯತ, ಇಂಥ ಸುಗುಣಗಳಿಂದ ನಡೆಯತಕ್ಕದ್ದು ಮಕ್ಕಳ ಕರ್ತವ್ಯ, ಕಾಲ ಕಾಲಕ್ಕೆ ಅನ್ನವಾದಿಗಳಿಂದ ಪೋಷಿಸಿ ಮಕ್ಕಳನ್ನು ದೃಢಾಂಗರನ್ನಾಗಿ ಮಾಡುವುದು, ಒಳ್ಳೆಯ ನಡತ