ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಗ್ರಂಥಮಾಲೆ ದಿಗೂ ವೃಥಾ ಕಾಲಹರಣ ಮಾಡಲಾರರು. ಇದರಿಂದಲೇ ಕಾಲವನ್ನು ಸದುಪಯೋಗಪಡಿಸಿಕೊಳ್ಳಬೇಕೆಂಬುದು ವ್ಯಕಪಡುವುದು, ಮನುಷ್ಯನಿಗೆ ಕಲಸ ಮಾಡುವೋದಕ್ಕೆ ದೊರೆಯುವ ಕೆಲವು ಸ್ವಲ್ಪವೇ ಆದರೂ ಅದನ್ನು ಸರಿಯಾಗಿ ವಿನಿಯೋಗಿಸಿಕೊಳ್ಳುವುದರಿಂದ ಅದರ ಯೋಗ್ಯತೆಯನ್ನು ಹೆಚ್ಚಿ ಸಿಕೊಳ್ಳಬಹುದು. ಹೇಗೆಂದರೆ ನೂರು ವರ್ಷಗಳ ಪೂರ್ಣಾಯವೂ ಬದುಕಿ ಸೋಮಾರಿಯಾಗಿದ್ದು ಗತಿಸಿಹೋದ ಮನುಷ್ಯನಿಗಿಂತಲ ಶಕ್ತಿ ಯಿಂದ ಸತ್ಕಾರಗಳನ್ನು ಮಾಡಿ ಸುಪ್ರಸಿದ್ಧನಾಗಿದ್ದು ಐವತ್ತು ವರ್ಷಗ ಆಗೇ ಪರಲೋಹ ತೆರಳಿದ ಮನುಷ್ಯನೇ ಉತ್ತಮನು. ಆತನ ಜೀವಿತ ಕಾಲವು ತುಂಬಾ ಶ್ರೇಷ್ಟವಾದುದು ಹೇಗೆಂದರೆ... ಆತನು ಬೇಗ ಸ್ವರ್ಗ ಶನಾದರೂ ಆತನು ಮಾಡಿದ ಸತಾರಗಳ ಮಹಿಮೆಯು ಇನ್ನು ಮುಂದ ಕೊ ಬಹುಕಾಲದವರೆಗೂ ಊಜೆ~ ತವಾಗಿರುವುದು. ಆದುದರಿಂದಲೇ ಮನುಷ್ಯನ ಆ... ಪ್ರಾಣವನ್ನು ಬt ವಸ್ತಗಳಿಂದ ಎಣಿಸಿ ಗೆ ತುತ್ತಾ ಹುವುದಕ್ಕಿಂತಲೂ ಆತನು ಆ ಕಾಲವನ್ನು ಪ್ರಯೋಗಿಸಿಕೊಂಡು ನಡೆಯಿಸಿದ ಕಾರಗಳಿಂದ ಪರಿಗಣಿಸತಕ್ಕದು ಮುಕ್ಯವಾದುದೆಂದು ಪತ್ರಜ್ಞರು ಹೇಳು ವರು. ಹೀಗೆ ಕಾಲವೇ ನಮ್ಮ ಜೀವಮಾನವಾಗಿರುವಲ್ಲಿ ಅದನ್ನು ನಿರು ದ್ಯೋಗದಿಂದ ವ್ಯರ್ಥವಾಗಿ ಕಳೆಯತಕ್ಕದು ಒಂದು ಬಗೆಯ ಆತ್ಮಹತ್ಯವೇ ಆಗುವುದು. ಮನುಷ್ಯನ ಆರ.ಎಪ್ಲವೆಬ್ಬಾ ಮಖ್ಯವಾದುದೇ ಸರಿ. ಅದರಲ್ಲಿಯ ಬಾಲೌವ್ವನ೪ು ಎಚ್ಯ ಜ್ಞಾನವನ್ನು ಅರ್ಜಿ ಸುವುದಕ್ಕೆ ಮೊದಲನೆಯದೂ, ಅದನ್ನು ಪ್ರಯೋಗಿಸಿಕೊಂಡು ದುವ್ಯ ಮೊದಲಾದು ಪ್ರಗಳ ಸಂಪಾದನೆ, ವಿರೆ ಪಕಾರ ಮಾಡುವುದು ಇತ್ಯಾ ದಿಗಳಿಗೆ ಎರಡನೆಯದು ಉತ್ತಮವಾದ ಕಾಳಗಳ 3. ಬಾಲ್ಯದಲ್ಲಿ ಸಂ ಭಂದಿಸಿದ ಜ್ಞಾನವು ಬಡ್ಡಿಗೆ ಹಾಕಿದ ಹಣದಂತೆ ಮುಂದಕ್ಕೆ ಸರದಾ ತನ್ನ ಫಲವನ್ನು ಕೊಡುಸ್ಥಲೇ ಇವದ, ಇಷ್ಟು ಬೆಲೆಯಾದ ಕೆಲ ವನ್ನು ನಾವು ಉದಾಸೀನಮಾಡಿದರೆ ಮುಂದೆ ಎಂದೆಂದಿಗೂ ಪುನಃ ಅದು ನಮಗೆ ದೊರೆಯಲಾರದು, ನಾವು ನಮfbವದಕ್ಕೆ ಮೇಲ್ಪಟ್ಟು ವಯ ಸ್ಮರಾಗುತ್ತ ಬಂದಂತೆಲ್ಲಾ ನಮ್ಮ ದೇಹಬುದ್ದಿ ಶಕ್ತಿಗಳು ದಿನೇದಿನೇ ಸ್ವಲ್ಪ ವಾಗಿ ಕುಂದುತ್ತ ಬರುವುವು. ಆದುದರಿಂದ ಕಾಲವನ್ನು ಸರಿಯಾಗಿ ಉಪ 18 >