ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ awon yurumenaamnaman mamnunmanandammamun

L L ಕಣಿನ ಮೇ: "ಟ ಅನುಭವಾಮೃತಪ್ರಾಯವಾಗಿದೆ. ಈ ಹೊತ್ತು ಮಾಡಬೇಕಾದುದನ್ನ ನಾಳ ಮಡೋಣವೆಂದು ಯೋಚಿಸಿದರೆ ನಾಳೆಯ ವೇಳೆಗೆ ನಮ್ಮ ಮನಸ್ಸೇ ಬದಲಾಯಿತು, ಅಥವಾ ಅನಿವಾದ್ಯಗಳಾದ ತೊಂದರೆಗಳೆ ಸಂಭವಿಸಿಯಾವು. ಅಂತು ಆ ಕಾಠ್ಯವು ನಿಂತೇ ಹೋದೀತು. ಕೆಲಸ ಮಾಡುವಾಗ ಕಾಲಹರಣ ಮಾಡುವುದು, ವಿಶಾ೦ತಿಯನ್ನು ಪಡೆಯಬೇಕವಾಗಿ ಅಥವಾ ಶಕ್ತಿಯಿಲ್ಲದಾಗ ರ್ನಿಂಧಕ್ಕಾಗಿ ಅಥವಾ ಹಠದಿಂದ ಕೆಲಸ ಮಾಡುವುದು ಇವೆಲ್ಲಾ ಕೆಟ್ಟ ಚಾಳಿಗಳು, ಹಗಲೆಲ್ಲಾ ನಿದ್ರೆಯ ೧.೧ ಹರಟೆ ಮಲ್ಲಿಯ ಕಾಲಕಳೆಯುತ್ತಿದ್ದು ರಾತ್ರಿಯೆಲ್ಲಾ ಜಿ“ಮಾ 26» ಓದಿ 'ಕಣ್ಣಿಗೆ ಆಪಾಯವನ್ನುಂಟುಮಾಡಿಕೊಂಡು, ಸದಾ ನಳರುವ ಎಷ್ಟೋ ಜನ ವಿದ್ಯಾರ್ಥಿಗಳನ್ನು ನಾವು ನಿತ್ಯಗಟ್ಟೆ ನೆಡುತ್ತಿದೆ :ವುದರಿಂದಲೇ ಎಷ್ಟೋ ಮಟ್ಟಿಗೆ ಎಚ್ಚೆತ್ತುಕೊಳ್ಳಬಹುದಾ ಗಿದೆ. ಕೆಸವಿಲ್ಲದೆ ಸುಮ್ಮನೆ ಕುಳಿತಿರುವುದು ಸುಖವಾಗಿರುವುದೆಂದು ತಿಳಿಗೇಡಿಗಳನೇಕರು ಬಡ ಕುಲವಾದ ಅಭಿಪ್ರಾಯವನ್ನು ಪಡೆದಿರುವರು. ಆದರೆ ಒಂದೆ ತಡ, ದಿನಗಳು ಹಾಗೆ ಸುಮ್ಮನಿದ್ದ ನೋಡಿದರೆ ಅವರ ಅಸ ಹ್ಯತೆ ಏನು ಗೊತ್ತಾಗುವುದು. ಆಗ ತಡೆಯಲಾರದಷ್ಟು ಬೇಸರವುಂಟಾ ಗಾವುದು ಕಾಲವನ್ನು ಸ್ವಲ್ಪವೂ ವ್ಯರ್ಥವಾಗಿ ಕಳೆಯದೆ ಸದಾ ಕೆಲಸ ಮಾಡು ತಿರಬೇಕೆಂದರೆ ತಾವಾಗಲೂ ಒಂದೇ ಕೆಲಸವನ್ನು ಮಾಡುತ್ತಿರಬೇಕೆಂದು ದಲ್ಲ. ಹಾಗೆ ಸದಾ ಬಂದೇ ಕೆಲಸವನ್ನು ಮಾಡುತ್ತಿದ್ದರೆ ಬುದ್ದಿಗೂ ದೇಹಕ್ಕೆ ಬೇಸರವಾಗಿ ಮಂಕುತನವೂ ಅನಾರೋಗ್ಯವೂ ಉಂಟಾಗು ವೈಭ. ಆದುದರಿಂದ ಆಟಪಾಟಗಳು, ಮಕ್ಕಳನ್ನು ಮುದ್ದಿಸುವುದು, ಕಾದಂಬರಿಗಳನ್ನೂ ವರ್ತಮಾನಪತ್ರಿಕೆಗಳನ್ನೂ ಓದುವುದು, ಸಮಾನ ಸ್ಕಂಧರಾದ ಸನ್ನಿತರೆ..ಡನೆ ಸಲ್ಲಾಪಗಳು, ಇತರ ವಿಧವಾದ ವಿನೋ ದಗಳು ಇವು'tnುಗಿದ ತಕ್ಕಮಟ್ಟಿಗೆ ಕಾಲವನ್ನುಪಯೋಗಿಸಿಕೊಳ್ಳು ವುದೊಳ್ಳೆಯದು, ಮತ್ತು ತೆಲಸಗಳನ್ನು ಪದೇ ಪದೇ ಬದಲಾಯಿಸಿಕೊ ೪ತ್ತಲ 31:ಬೆ', ಇದರಿಂದ ಬುದ್ಧಿಗೂ ದೇಹಕ್ಕೂ ವಿಕ್ರಾಂತಿಯೂ ಮನಸ್ಸಿಗೆ ಹರ್ಷವೂ ಉಂಟಾಗುವುವಲ್ಲದೆ, ಚೆನ್ನಾಗಿ ಲೋಕಪರಿಜ್ಞಾನ 02) 19 +