ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆರ್ಕುಟಕ ಗ್ರಂಥಮಾಲೆ ನಿಶ್ಚಂಗಿಯ, ದೃಢಮನಸ್ಕರಾಗಿಯೂ ಕಾಂತರಾಗಿಯ ಇದ್ದ,ಆನು ಇಲ್ಲ, ಮತ್ತು ಈ ಮುಂದೆ ಹೇಳುವ ಸಂಗತಿಗಳಿಗೂ ಅವರು ಮುಖ್ಯ ವಾಗಿ ಗಮನಕೊಡಬೇಕು. (೧) ಅತ್ಯಂತ ಸಣ್ಣ ಪುಟ್ಟ ಅಂಕಗಳಂದು ಉಚ್ಚಾರಮಾಡದೆ ಯಾವುದೊಂದನ್ನೂ ಚೆನ್ನಾಗಿ ತಿಳಿಯಬೇಕು. (೨) .ನಂಬಿ ಆಗ ಅನರ್ಹವಾದುವನ್ನು ರುಜುವಾತಿಗೆ ತೆಗೆದುಕೊಳ್ಳಬಾರದು. (೩) ಪ್ರತ್ಯಕ್ಷವಲ್ಲದೆ ಅಂತೆ ಕಂತ ಎಂದು ಹೇಳುವುದನ್ನು ರುಜುವಾತಿಗೆ.ತಗೆದು ಕೊಳ್ಳಬಾರದು. (೪) ಪ್ರತಿಯೊಂದು ಮುಖ್ಯವಾದ ಸಂದರ್ಭ ರು ವಾತು ಇರಲೇಬೇಕು. (೫) ಹೀಗೋ ಹಾಗೇ ಎಂದು ಸಂದೇಹಬಂದಾಗ ಅಪರಾಧಿಯು ತಾನು ತಪ್ಪಿತಸ್ಥನಲ್ಲವೆಂದು ಬೇಕಾದರೆ ರುಜು ಮಾಡಿ ಆಲಿಕ ಅವಕಾಶವನ್ನು ಕೊಟ್ಟಾದರೂ ನಿಜಸ್ಥಿತಿಯನ್ನು ಕಂಡುಹಿಡಿಯ ಬೇಕೇ ವಿನಾ ಉದಾಸೀನವಾಡಿ ಮೊಕದ್ದಮೆಯನ್ನು ಕೆಡಿಸಿ, ಅಧರಕ್ಕೆ ಬೀಳಬಾರದು, ಒಬ್ಬನೊಬ್ಬ ನ್ಯಾಯಾಧಿಪತಿಯ ಮನೆಗೆ ಒಬ್ಬ ಕೋಟೇ ಈರನು ಬಂದು ತನ್ನದೊಂದು ಮೊಕದ್ದಮೆಯು ಆತನ ಕಟಕ್ನಲ್ಲಿ ವಿಜಯಯಾಗುತ್ತಿರುವುದಾಗಿಯೂ ಅದರ ಸಂಗತಿಗಳನ್ನೆಲ್ಲಾ ಚೆನ್ನಾಗಿ wಯುವರಿಸುವುದ ಕೊಸ್ಕರ ತಾನು ಬಂದಿರುವುದಾಗಿಯೂ ಹೇಳಿಡುದರ 4. ನ್ಯಾಯಾಧಿಪತಿಯು-ಸಾವಿ, ಕಕ್ಷಿಪ್ರತಿಕಕ್ಷಿಗಳ ಮತ್ತು ಇತರ ಜನ ಕುಂಡಲಿಯಮುಂದೆ ಬಹಿರಂಗವಾದ ಕೋರ್ಟಿನಲ್ಲಿ ಹೊರತು ಮತ್ಯಯ ಮಗ ವ್ಯವಹಾರಕ್ಕೆ ಸಂಬಂಧಪಟ್ಟ ಸಂಗತಿಗಳನ್ನು ವಿತರಿಸುತ ೪ಥವಾ ಕೇಳುವ ಪದ್ದತಿಯನ್ನು ನಾನು ಇಟ್ಟುಕೊಂಡಿಲ್ಲ. ಎಂದು ಹೇಳಿ ಬಿಟ್ಟನು. ಮತ್ತೊಬ್ಬ ನ್ಯಾಯಾಧಿಪತಿಯ ಬಳಿಗೆ ಯಾರೋ ಒಬ್ಬರು ಜೋಗಿ ಹತ್ತು ದ್ರವ್ಯವನ್ನು ಲಂಚವಾಗಿ ಕೊಡಬೇಕೆಂದು ಯತ್ನಿಸಿದಾಗ ಆತನು-ಅಯ್ಯಾ ನಿನ್ನ ವ್ಯವಹಾರದ ವಿದ್ಯಮಾನದಲ್ಲಿ ನೀನು ಹೇಳುವುದೇ ಒಳ್ಳಯದ್ದಾಗಿದ್ದರೆ ಯಾವ ಅಂಶವನ್ನು ತಗೆದುಕೊಳ್ಳದೆಯೇ .ಅದನ್ನು ನಡೆ ಯಿಸಿಕೊಡುವುದಕ್ಕೆ ನಾನಾಗಿಯೇ ಸಿದ್ಧನಾಗಿರುವನು. ಏಕೆಂದರೆ-ಅದು ಒಳ್ಳೆಯದು, ಹಂಗಿಲ್ಲದೆ ನೀನು ಹೇಳುವುದು ಒಂದು ವೇಳೆ ಕಟ್ಟುವಾಗಿ ಕರೆ ಅದನ್ನು ಒಳ್ಳೆಯದೆಂದು ನನ್ನಿಂದ ಹೇಳಿಸುವುದಕ್ಕೋಸ್ಕರ ನೀನು ಈ ಪ್ರಪಂಚದಲ್ಲಿರುವ ಸಮಸ್ಯೆಶಲ್ಯವನ್ನೂ ಕೊಟ್ಟರೂ ಅದು ನನ್ನಿಂದ