ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ " ಗಿ೬ಕಿ. ಮಗನು ರೈಲ್ವೆ ಮೊದಲಾದುವಕ್ಕೆ ಅನುಕೂಲವಾದ ಹಬೆಯ ಯಂತ್ರವನ್ನು ಕಂಡು ಜಾರ್ಜ್‌ಸ್ಟೀವನ್ರ್ಸನು ದನಾಕಾಯುತ್ತಿದ್ದ ಹುಡುಗನು. ಇವ ರೆಲ್ಲಾ ಸ್ವಂತವ್ಯಾಸಂಗದಿಂದಲೇ ಮುಂದಕ್ಕೆ ಬಂದವರು. ಪ್ರಪಂಚದಲ್ಲಿ ಇವರುಗಳ ಉಪಕಾರವನ್ನು ಪಡೆಯದಿದ್ದವರೇ ವಿರಳ. ಅಂತುಜ್ಞಾನಾರ್ಜನೆಗೆ ವಿದ್ಯೆಯೇ ಮುಖ್ಯವಾದ ಮಾರ್ಗವು, ಅದು ಪುಸ್ತಕಗಳಿಂದ ಸುಲಭಸಾಧ್ಯ. ಅಂಥಪುಸ್ತಕಗಳನ್ನು ಸರಿಯಾಗಿ ಉಪ ಯೋಗಿಸಿಕೊಳ್ಳತ ಬಂದರೆ ಇವು. ಆಶವು ಕೈಗೂಡುವುದಲ್ಲದೆ ನಾಗರಿಕ ತೆಯ ಹೆಜ್ಜೆ ದೇಶಾಭಿವೃದ್ಧಿಗೆ ಅವಕಾಶವಾಗುವುದು, ಪುಸ್ತಕಗಳನ್ನೂ ದುವ ಅಭ್ಯಾಸವೊಂದಿದ್ದರೆ ಎಂಥ ದುಃಖಗಳಾದರೂ ಮರೆಯ ಬಹುದು, ಕುಳಿತಿದ್ದ ಕಡೆಯೇ ಪ್ರಪಂಚವನ್ನೆಲ್ಲಾ ನೋಡಬಹುದು. ಮಹಾತ್ಮರ ಸಂಗಡ ಮಾತಾಡಬಹುದು ಇಷ್ಟೇ ಅಲ್ಲ, ಸಾವಿರಾರು ವರ್ಷಗಳ ಹಿಂದೆ ಇದ್ದವರ ಸ್ಥಿತಿಗಳನ್ನೂ ಭೂಮಿಯ ಅಂತರ್ಗಭ್ರದಲ್ಲಿ ರುವ ಅಂಶಗಳನ್ನೂ ಜನಾಂಗಗಳ ಪೂರೋತ್ತರಗಳನ್ನೂ ತಿಳಿಯ ಬಹುದು. ನಮ್ಮ ಮನಸ್ಸು ಯಾವ ಚಿಂತೆಗೂ ಈಡಾಗದಂತೆ ನೋಡಿಕೊಳ್ಳಬಹುದು. ಗ್ರಂಥಗಳು ದೀರ್ಘಾಯಸ್ಸನ್ನು ಪಡೆದಿವೆ, ಈ ಕಾಲದಲ್ಲಂತು ಅದಕ್ಕೆ ಏನು ಚ್ಯು ತಿಯಿಲ್ಲ. ಹೇಗೆಂದರೆ-ಒಂದೊಂದು ಗ್ರಂಥವೂ ಸಾವಿರಾರು ಪ್ರತಿಗಳಾಗಿ ಮುದ್ರಿಸಲ್ಪಡುವುದರಿಂದ ಕೆಲವು ಪ್ರತಿಗಳು ಒಂದು ವೇಳೆ ನಾಶವಾದರೆ ಮಕವಾದರೂ ಇದ್ದೇ ಇರುವುವು. (35), ಸ್ವಂತವ್ಯಾಸಂಗ ನಮ್ಮಲ್ಲಿರುವ ಸಕಲ ಶಕ್ತಿಗಳನ್ನೂ ವೃದ್ಧಿಪಡಿಸುವುದೇ ವಿದ್ಯಾ ಭಾಸ. ಇದುತೊಟ್ಟಲಿನಲ್ಲಿ ಪ್ರಾರಂಭವಾಗಿ ಪಾಠಶಾಲೆಯಲ್ಲಿ ವೃದ್ಧಿಯಾ ಗುವುದು. ಆದರೆ ಅಲ್ಲಿಗೇ ನಿಲ್ಲದೆ ನಮ್ಮ ಜೀವಿತ ಕಾಲದಲ್ಲೆಲ್ಲಾ ನಡೆಯು ತಲೇ ಇರುವುದು. ವಿದ್ಯಾಭ್ಯಾಸದಲ್ಲಿ ಎರಡು ವಿಧಗಳು ಉಂಟು, ಬಂದನೆ "ಯದು ಇತರರಿಂದ ಕಲಿಯುವುದು. ಎರಡನೆಯದು ಸ್ವಪ್ರಯತ್ನದಿಂದಲೇ ಕಲಿಯುವುದು, ಒಂದನೆಯದಕ್ಕಿಂತಲೂ ಎರಡನೆಯದು ಮುಖ್ಯ. ಯಾರು ಎಷ್ಟೋ ಸುಮ್ಮನಿದ್ದರೂ ಅವರ ಮನಸ್ಸನೋಸದಾ ಏನಾದರೊಂದು