ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೨ ಕರ್ನಾಟಕ ಗ್ರಂಥಮಾಲೆ nommen werrannomon mammannown ummmmmmmmmmmm ಉತ್ತಮವಾದ ಗ್ರಂಥಗಳನ್ನೊದುವುದರಿಂದ ಸ್ವಾರ್ಥಪರತೆಯು ಕಡಿಮೆಯಾಗುವುದು, ಜೀವಮಾನದಲ್ಲಿ ಸಂಭವಿಸತಕ್ಕೆ ಕಷ್ಟಗಳೆಲ್ಲಾ ನಿರ್ಲಕ್ಷ್ಮವಾಗಿ ತೋರುವುವು, ಜೇವನಿಗೆ ಒಳ್ಳೆಯ ಸಂಸ್ಕಾರವಾಗು ವುದು. ಉತ್ತಮವಾದ ಗ್ರಂಥಗಳನ್ನೊದುತ್ತ ಸ್ವಾರಸ್ಯವನ್ನು ಗ್ರಹಿಸುತ್ತಿ ರುವವರನ್ನು ತೊಂದರೆಪಡಿಸುವುದು ಬಹಳ ಕೋರಕೃತ್ಯ. ಏಕೆಂದರೆ ಅವ ರು ಅನುಭವಿಸುತ್ತಿದ್ದ ಆನಂದಕ್ಕೆ ನಾವು ಭಂಗವನ್ನುಂಟುಮಾಡಿದಂತಾಗು ವುದು ಉತ್ತಮವಾದ ಮತ್ತು ಕುತೂಹಲಜನಕವಾದ ಪುಸ್ತಕಗಳನ್ನೂ ದುವುದರಿಂದ ತತ್ಕಾಲದಲ್ಲಿ ಮಾತ್ರವಲ್ಲದೆ ಮುಂದಕ್ಕೂ ಆ ಅಭಿಪ್ರಾಯ ಗಳು ನೆನಪಿಗೆ ಬಂದಾಗೆಲ್ಲಾ ಆಹ್ಲಾದವುಂಟಾಗುವುದು, (37) ಪ್ರಚೆಗಳ ನಾಗರಿಕತೆ. ಧರಪ್ರಭುಗಳಾದ ಇಂಗ್ಲಿಷರ ರಾಮರಾಜ್ಯದಲ್ಲಿ ಪ್ರಜೆಗಳ ಸರಾ ರದ ಅಡಳತಗಳ ವಿಷಂರುವಾಗಿ ಬಾಯಿಹಾಕುವುದಕ್ಕೂ ವಿನಯವಿಧೇಯತೆ ಗಳಿಂದ ತಮ್ಮ ಕಷ್ಟ ಸುಖಗಳನ್ನು ವಿಜ್ಞಾಪಿಸಿಕೊಳ್ಳುವುದಕ್ಕೂ ಅವಕಾಶ ವುಂಟಾಗಿದೆ. ಅದೇ ಮೇಲ್ಪದಿಯೇ ನಮ್ಮ ಮೈಸೂರು ದೇಶದಲ್ಲಿ ಶ್ರೀಮನ್ಮಹಾರಾಜರವರ ಸತ್ಕಾರದಲ್ಲಿ ಆಚರಣೆಯಲ್ಲಿದೆ. ಪ್ರಜಾಪ್ರತಿ ನಿಧಿಸಭೆ, ಪೌರಕಾಶ್ಯಸಿರಾಹಕಸಮಾಸ (ಮ್ಯುನಿಸಿಪಾಲಿಟಿ) ಇಂಥವುಗಳ ಲೆಲ್ಲಾ ಪ್ರತಿಗಳು ತಮ್ಮ ಸ್ವಾತಂತ್ರವನ್ನುಪಯೋಗಿಸಿಕೊಳ್ಳಬಹುದಾ ಗಿದೆ. ಆದರೆ ಅದಕ್ಕೆ ವಿವೇಕವು ಆವಶ್ಯಕ. ನಮ್ಮ ರಾಜ್ಯದಲ್ಲಿರುವ ಸುಮಾರು ೬೦ ಲಕ್ಷ ಪ್ರಜೆಗಳಲ್ಲಿ ನಾನಾ ಮತಗಳವರೂ ನಾನಾ ಮತಗ ಳವರೂ ನಾನಾ ಜಾತಿಗಳವರೂ ನಾನಾ ಸ್ವಭಾವದವರೂ ಇರುವರು, ಅವರೆಲ್ಲರೂ ಒಗ್ಗಟ್ಟಾಗಿ ಹೋಗಿ ಸತ್ಕಾರದಲ್ಲಿ ತಮ್ಮ ವಿಜ್ಞಾಪನೆಗಳನ್ನು ಹೇಳಿಕೊಳ್ಳುವುದು ಅಸಾಧ್ಯವಾದುದರಿಂದ ಅವರ ಪಕ್ಷವಾಗಿ ಕೆಲವರು ಪ್ರತಿ ವಿಧಿಗಳು ಮಾತ್ರ ಸರರಕ್ಕೆ ಹೋಗುವರು. ಮೇಲ್ಕಂಡಂತೆ ನಾನಾ ಭೇದು ಗಳುಳ್ಳ ಪ್ರಜೆಗಳ ಪಕ್ಷವಾಗಿ ಹೊಡೆದಾಡುವವರಿಗೆ ಬಲುಮಟ್ಟಿಗೆ ಲೋಕ ನುಭವವೂ ತಿಳಿವಳಿಕೆಯ ಬುದ್ದಿವಂತಿಕೆಯ ಆವಶ್ಯಕ.*. ರಾಜ್ಯವನ್ನು ಶತ್ರುಗಳ ದೆಸೆಯಿಂದ ರಕ್ಷಿಸುವುದು, ಇತರ ರಾಜ್ಯಗ ಆರನೆ ಮೈತ್ರಿ ಮೊದಲಾದ ಕೆಲವು ಮುಖ್ಯ ವಿಷಯಗಳನ್ನು ನಮ್ಮ