ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ romananammmmmmmmmmmmmmmmmmmmmm ೯ಣದ ವಿಚಾರದಲ್ಲಿ ಹಲವು ವ್ಯತ್ಯಾಸಗಳಿರುವುವು. ಸರಿನಕಾಲದಲ್ಲಿ ರೋರ್ಮ ಜನಗಳ ಸರಾಸರಿ ಆಯುಸ್ಸು ೧೭ ವರ್ಷಗಳು, ಎಲಿಸ್ ಬೆತ್ತನ ಕಾಲದಲ್ಲಿ ಇಂಗ್ಲಿಷರ ಸರಾಸರಿ ಆಯುಸ್ಸು ೨೦ ವರ್ಷಗಳಿದ್ದುವು. ಈಗ ೪೦ ರ ಮೇಲಾಗಿದೆ ಈಗ ಪ್ರಪಂಚದಲ್ಲೆಲ್ಲಾ ಅಮೇರಿಕದವರ ಜೀವಮಾ ನದ ಸರಾಸರಿ ವರ್ಷಗಳ ಸಂಖ್ಯೆಯೇ ಇತರ ಸಮಸ್ತ ಜನಾಂಗಗಳ ದಕ್ಕಿಂತ ಹೆಚ್ಚಾಗಿದೆ. A L ಆರೋಗ್ಯ ಇನ್ನು ಕಾಪಾಡಿಕೊಳ್ಳುವ ವಿಧಾನದಲ್ಲಿ ಕೆಲವುಕೆಲವರು ಕೆಲವು ಕೆಲವು ಅಭಿಪ್ರಾಯಗಳನ್ನು ಪಡೆದಿರುವರು. ಹೆಚ್ಚಾಗಿ ಬೆವರಿಸು ವುದರಿಂದ ವಾಂತಿವೆ ರಾಡಿಸು ವ ದರಿಂದ ಜನರು ಆರೋಗ್ಯಶಾಲಿಗಳೂ ದೀರ್ಘಾವಂತರೂ ಆಗುವರೆಂದು ಈಜಿಪ್ಟಿನವರು ನಂಬಿದ್ದರಂತೆ ! ದೇಹಪಾಟವವು ದೀರ್ಘಾಯುಸ್ಸನ್ನು ಸೂಚಿಸುವುದು. ನೆಪೋಲಿಯನ್ನನು ಅವಿಚ್ಚಿ ನವಾಗಿ ಗಂಟೆ ಹೊತ್ತು ಪೂರಿಯಾಗಿ ಕುದುರೆಯ ಸವಾರಿ ನಾಡ ಬಲ್ಲವನಾಗಿದ್ದಳಂತೆ ! ಗ್ಲಾಡಸ್ಟನ್ನನು ತನ್ನ v೫ ನೆಯ ವಯಸ್ಸಿ ನಲ್ಲಿ ವರವನ್ನು ಕಡಿಯುತ್ತಿದ್ದರು. ದೊಡ್ಡ ದೇಹ, ದಪ್ಪ ಮಾಂಸಖಂಡ ಗಳು ಇವು. ಆ ಶಕ್ತಿಗೂ ಆರೋಗ್ಯಕ್ಕೂ ವಖ್ಯವೆಂದು ತಿಳಿಯಬಾರದು. ಆರೋಗ್ಯಚಾ ಗಲ್ಲಿ ನಮಂಡ: ದ ಪಾಟವವು ಅತ್ಯಂತ ಮುಖ್ಯ ವಾದುದು ಸರಿಶುಧ್ಯ , ಇಂದ್ರಿಯನಿಗ್ರಹ, ದೈವಭಕ್ತಿ, ಪಂಪಭೀತಿ, ಉ ದಾರಹೃದಯ, ಧರ್ಮಬುದ್ದಿ, ಸದಾಲೋಚನೆ, ತೃಪ್ತಿ, ಇಂತಹ ಸುಗುಣ ಗಳ, ವಿಭೋಜನ, ವಾದಕವಸ್ತುಗಳನ್ನು ಸೇವಿಸದಿರುವಿಕೆ, ಸರದಾ ಸಂತೋಷದಿಂದಿರುವಿಕೆ, ಇಂತಹ ನಡೆವಳಿಕೆಗಳ ಆಯುರ್ವೃದ್ಧಿ ತರಗಳು. ಅಂತು ಒಟ್ಟಿನಲ್ಲಿ ನೋಡಿದರೆ ಕಾಣರುಪುಷ್ಟಿ, ಬುದ್ಧಿ ಬಲ, ಮತ್ತು ಒಳ್ಳೆಯ ನಡವಳಿ ಇವು ಸಕಲ ವಿಷಯಗಳಲ್ಲಿ ಮನುಷ್ಯರನ್ನು ಕಾಪಾಡುವುದು.