ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೨ ಕರ್ಣಾಟಕ ಗ್ರಂಥಮಾಲೆ ಸ್ಯರು ಕಡೆ ಕಡೆಗೆ ಹುಲ್ಲು ಚರಣಿಯಲ್ಲಿರುವ ನಾಯಂತೆಯೇ ಆಗಿ ಹೋಗು ವರು. ಆದುದರಿಂದಲೇ ತ್ಯಾಗ ಭೋಗಳ ತೌಲ್ಯಾಧಾರಗಳ ಮತ್ತು ೮ಭ್ಯಾ ಗೌರವಗಳ ಸರೈತ ಬೆರತೇ ಇರುವುವು ಎಂದು ತಿಳಿದವರು ಹೇಳುವರು. ಇನ ಕೇವರು ದುರ್ಬಲರಿಂದ ತಮಗೇನಾದರೂ ಆಪ ರಾಧಗಳು ನಡೆದರೂ ಅವನು ಮನಸ್ಸಿಗೆ ಹತ್ತಿಸಿ ಒಳ್ಳದೆ ಕ್ಷಮಿಸಿಬಿಡ ವರು, ಇದು ಇವರ ಔದಾರ್ಯವನ್ನು ಲೋಕದಲ್ಲೆಲ್ಲಾ ಬಿತ್ತುವುದು. ಒಂದಾನೊಂದು ರಣರಂಗದಲ್ಲಿ ಒಬ್ಬ ದಳಪತಿಯು ಬಹಳ ಸಾಹಸಪಟ್ಟು ಶತ್ರುಸೈನ್ಯಕ್ಕೆ ನುಗ್ಗಿ ಅಲ್ಲಿದ್ದ ಬಾವುಟವನ್ನು ಕಿತ್ತುಕೊಂಡು ಬಂದು ತನ್ನ ಕೈ ಕೆಳಗಿನ ಬಬ್ಬ ಯೋ- ಇಸವತಕ್ಕೆ ಕೂಡಲು ಅವನು ಅದನ್ನು ತೆಗೆದುಕೊಂಡು ಹೋಗುತ್ತ ದಾರಿಯಲ್ಲಿ ಉದ್ದಕ್ಕೂ ಸೈನ್ಯದಲ್ಲೆಲ್ಲಾ ತಾನೇ ಬಲು ಕಷ್ಟಪಟ್ಟು ಆ ಶತ್ರು ಧ್ವಜವನ್ನು ತಂದುದಾಗಿ ಹೇಳಿ ಕೂಳ್ಳುತ್ತಿದ್ದು, ಇದು ಆ ದಳ ಸತಿಗೆ ಗೊತ್ತಾದರA ಆತನು ಆಭಟನ ಮೇಲೆ ಕೋಪಿಸಿಕೊಳ್ಳದೆ ನಕ್ಕು ಅಯೋವಾಗ ಎಂದು ಹೇಳಿ ಸುಮ್ಮ ನಾದನಂತೆ ! ಇದು ಎಂಥಾ ಔದಾರ್ಯ ! ಇತರರಿಗೆ ಆಪತ್ಕಾಲದಲ್ಲಿ ಸಹಾಯವಾಡತ ಕುದೂ ಔದಾರ್ಯವೇ ನೀರೊಳಗೆ ಮುಳುಗಿ ಸಾಯು ತಿರುವವರನ್ನು ಈಚೆಗೆಳೆದು ಬದುಕಿಸುವುದು, ಅಥವಾ ತನಗೆ ಈಜು ಬಾರದಿದ್ದರೆಯೇ ಶಕ್ತಿಯಿಲ್ಲದೆಯೋ ಇದ್ದರೆ ಇತರರನ್ನಾದರೂ ಕರೆದು ಸಹಾಯ ಮಾಡಿಸುವುದು, ಪುತ್ರ ಮಿತ್ರದಿಗಳ ಮರಣದಿಂದ ಸಂಕಟ ದಡುತ್ತಿರುವವರಿಗೆ ಸಮಾಧಾನ ಹೇಳುವುದು, ಪ್ರಬಲರು ದುರ್ಬಲ ರನ್ನು ಬಾಧಿಸುತ್ತಿರುವುದನ್ನು ಕಂಡರೆ ಉದಾಸೀನತೆಯಿಂದ ಸುಮ್ಮನಿರದೆ ದುರ್ಬಲರಿಗೆ ಒತ್ತಾಸೆಯಾಡುವುದು, ನೀನೇ ಗತಿಯೆಂದು ನಂಬಿ ಬಂದವ ರಿಗೆ ದ್ರೋಹಮಾಡದೆ ಸಾಧ್ಯವಾದಮಟ್ಟಿಗೂ ಸಹಾಯ ಮೂಡುವುದು ಇಂಥವುಗಳೆಲ್ಲಾ ಔದಾಲ್ಯದ ಕಾವ್ಯಗಳ