ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರವಳಿ ೧೧೧ +++++++MwwwxrwwwM•Mww ಸತತಪಂತರಾಗುವರು, ಹೀಗಿದವರು ಮೊಂಡು ಬಿಳುವ ಮೊದ್ದುಕು ಗಳಿಗಿಂತಲೂ ಕೀಳಾದ ಭಂಡಜನರು ಅವರ ಬಾಳು ವ್ಯರ್ಥ, (24) ಸ್ವಭಾವ, ಒಬ್ಬ ಮನುಷ್ಯನನ್ನು ಇತರರ ದೆಸೆಯಿಂದ ಪ್ರತ್ಯೇಕಿಸುವ ವಿಷಯ ದಲ್ಲಿ ರೂಪ, ವರ್ಣ, ಧ್ವನಿ ಇವುಗಳೆಲ್ಲಕ್ಕಿಂತಲೂ ಸ್ವಭಾವವು ಪ್ರಬಲತರ ವಾದುದು, ಈ ಮುಂದಿನ ಅಂಶಗಳನ್ನು ಪರಿಶೀಲಿಸುವುದರಿಂದ ಸಾರದ ಸ ರೂಪವನ್ನು ತಕ್ಕಮಟ್ಟಿಗೆ ನಿರ್ಧರಿಸಬಹುದು ಒಂದನೆಯದು-ವಂತ ಪರಂಪರವಾಗಿ ಬಂದುದು, ಎರಡನೆಯದು-ಸ್ವಂತ ನಡವಳಿಕೆಯಿಂದಲೂ ಚಾಳಿಯಿಂದಲೂ ಪಡೆದುಕೊಂಡದ್ದು, ಚಹರೆಗಳು, ದೇಹಪ್ರಕೃತಿ, ಸೌಂದ ಲ್ಯಾಭಿ ನಿವೇಶ, ಒರಟುತನ ಅಥವಾ ಜಾಣತನ, ಕೋಪ, ಶಾಂತಿ, ಯುಕ್ ಯುಕ್ತ ಪರಿಜ್ಞಾನ, ಸೂಕ್ಷ್ಮಗ್ರಾಹಿತ್ವ ಅಥವಾ ಮಡ್ಡಿತನ ಇಂಥವು ಗಳಲ್ಲಾ ವಂಶಾನುಕ್ರಮವಾಗಿ ಬರತಕ್ಕವುಗಳು, ಆದುದರಿಂದ ಪ್ರಭಾವದ ಈ ಭಾಗವನ್ನು ಮನುಷ್ಯರು ಹದ್ದಿನಲ್ಲಿಟ್ಟುಕೊಳ್ಳುವುದು ಕಷ್ಟ, ಈ ಹಿಂದೆ ಹೇಳಿದುದೆಲ್ಲಾ ಪಾಶ್ಚಾತ್ಯರ ರ್ನಿಣಿ್ರತಾಭಿಪ್ರಾಯವು ದೇಹವೂ ಅದಕ್ಕೆ ಸಂಬಂಧದಟ್ಟ ಚಹರೆ ಮೊದಲಾದುವುಗಳ ಮಾತ್ರ ವಂಶಾನು ಕ್ರಮವಾಗಿಯА ಉಳಿದುವುಗಳು ಅವರವರ ಜನ್ಮಾಂತರೀಯ ಕರಗಳಿಗನು ಸಾರವಾಗಿಯೂ ಇರುವುದೆಂದು ನಮ್ಮ ಹಿಂದೂಶಾಸ್ತ್ರಜ್ಞರು ಹೇಳುವರು. ಆದರೂ * ನಾವು ಮಾಡುವಂತೆ ನಾವು ಆಗುತ್ತೇವೆ ' ಎಂಬದಾಗಿ ಲೋಕೋಕ್ಕಿಯೇ ಇರುವುದರಿಂದ ಸಾಧ್ಯವಾಗುವ ಮಟ್ಟಿಗೂ ಮೊದಲನ ಯದರಲ್ಲಿ ಕೂಡ ಕೆಟ್ಟ ಅಂಶಗಳನ್ನು ಕಡಿಮೆಮಾಡಿಕೊಂಡು ಅಂದರೆ ದಿನ ಕ್ರಮವಾಗಿ ತಿದ್ದಿಕೊಂಡು ಸರಿಮಾಡಿಕೊಳ್ಳಬಹುದು. ಎರಡನೆ ರ ದಾದ ಬಾಳಿ ಅಥವಾ ಶೀಲವೆಂದು ಕರೆಯಲ್ಪಡುವ ಸ್ವಭಾವವನ್ನು ಉತ್ತಮವ ನ್ಯಾಗಿ ಮಾಡಿಕೊಳ್ಳುವುದೇನೂ ಅಲ್ಸ್ ಕತ್ವರ ತವಲ್ಲ ಈ ವಿಧವಾದ 14 ಟಿ