ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ೧೧೩ Mwommmmmmmmmmmmwww.vvಒಂwor nwoon ಮಾಡುತ್ತಿರಬೇಕೆಂದು ಮೇಲೆ ಹೇಳಿದೆಯಷ್ಟೆ. ಆದರೆ ಹೀಗೆಂದು ಮಕ್ಕಳ ಶಿಕ್ಷಣಕ್ಕೊಸ್ಕರವಾಗಿ ಅತಿಯಾಗಿ ಪ್ರಯತ್ನ ಪಡಬಾಗದು, ಒಂದುವೇಳ ಹಾಗೆ ಮಾಡುತ್ತ ಬಂದರೆ ಮಕ್ಕಳಲ್ಲಿ ಧೈಯ್ಯ, ಧಾರಾಳ ಸ್ವಭಾವ, ಸ್ವಾತಂ ತು, ಇಂಥವುಗಳು ಬೆಳೆಯುವುದಕ್ಕೆ ಅವಕಾಶವೇ ಇಲ್ಲದೆ ಹೋಗುವುದು. ದುಸ್ಸಭಾವಗಳನ್ನು ಕಂಡರೆ ಮುರಿಯುತ್ತಲೂ ಒಳ್ಳೆಯ ನಡತೆಯನ್ನು ಪ್ರೋತ್ಸಾಹಿಸುತ್ತಲೇ ಬರಬೇಕು, ಮತ್ತು ಪ್ರತಿಯೊಂದಕ್ಕೂ ಸ್ಫೂಲವಾದ ನಿದರ್ಶನಗಳನ್ನು ಕೂಡುತ್ತ ಬಂದು ಒಳ್ಳೆಯತನದಲ್ಲಿ ಪ್ರೀತಿಯ, ಕೆಟ್ಟ ತನದಲ್ಲಿ ಜುಗುಪ್ಪೆಯ ಹುಟ್ಟುವಂಥ ಘನವಾದ ಸ್ವಭಾವವನ್ನು ಅವರಲ್ಲಿ ಉಂಟುಮಾಡಬೇಕು. ಸ್ವಭಾವದ ಬೆಲೆಯನ್ನು ಅಷ್ಟಿಷ್ಟೆಂದು ಹೇಳುವುದಕ್ಕೆ ಕೂಡ ಸಾಧ್ಯ ವಿಲ್ಲ, ಸವದಿಂದ ಉಂಟಾಗುವ ಘನತೆ, ಗೌರವ, ಕೀರ್ತಿ ಇತ್ಯಾದಿಗ ಳನ್ನೆಲ್ಲಾ ದೊಡ್ಡ ನಿಧಿಯೆಂದು ಭಾವಿಸಬೇಕು, ಈ ವಿಷಯದಲ್ಲಿ ಸೇಕ್ಸ್ಪಿಯರ್ ಮಹಾಕವಿಯು ಹೇಳಿರುವ ಈ ಮುಂದ ವಾಕ್ಯಗಳು ಬಹಳ ಶ್ಲಾನ್ಯವಾಗಿರುವುವು. “ ಸನ್ನಿವೇಶಗಳು ಬದಲಾಯಿಸಿಯಾವು, ಅವಕಾಶಗಳು ಕಳೆದುಹೋದಾವು, ಸಂಪತ್ತು ಜಲಬುದ್ದುದದಂತೆ ಅಸ್ಥಿರ ಸೌಂದಠ್ಯವು ಕ್ಷೀಣಿಸಿಹೋಗುವುದು, ಆದರೆ ಮನುಷ್ಯನಲ್ಲಿ ನೆಲೆಯಾಗಿ ನಿಲ್ಲುವುದು ಸ್ವಭಾವವೊಂದೇ, ಅನೇಕ ವಿಧವಾದ ಆಕಸ್ಮಿಕ ಸಾಹಸಗಳಿಂದ ಪಡೆಯಬಹುದಾದುದಕ್ಕಿಂತಲೂ ಉತ್ತಮವಾದ ಲಾಭವನ್ನು ಸುಸ್ವಭಾವವು ಕಲ್ಪಿಸಿಕೊಡುವುದು. ಗಾರ್ಡ, ಶ್ರೀವಿಂಗ್‌ರ್ಸ್ಟೋ, ವಿರ್ಲ್ಸ ಫೋರ್ಸ್ ಇವರು ಗಳಲ್ಲು ಅಂಥಹ ಸಾಹಸಕಾವ್ಯಗಳನ್ನು ವುದನ್ನೂ ಮಾಡದಿದ್ದರೂ ತಮ್ಮ ಸುಸ್ಸ ಭಾವದಿಂದಲೇ ಸುಪ್ರಸಿದ್ಧರಾಗಿದ್ದಾರೆ. ನಾವು ಯಾವುದರ ಬಲದಿಂದ ಯೋಜಿಸುತ್ತೇವೋ ಅದನ್ನು ಮನಸ್ಸನ್ನುವೆವು, ಮನಸ್ಸಿನ ಪ್ರವರ್ತನೆಯಿ ಲ್ಲದೆ ಯಾವ ಕೆಲಸವನ್ನೂ ಮಾಡುವುದಕ್ಕಾಗುವುದಿಲ್ಲ, ಒಳ್ಳೆಯ ಮನ 15