ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಳನಳಿ ೧೩೫. ಒwwwmmmmmmmmmmmmmmm. ವಲ್ಲ, ಪಪು ಯಾದ ಆನುಕೂಲ್ಯಗಳನ್ನು ಕಲ್ಪಿಸಿ, ಅವನ್ನುಪಯೋಗಿಸಿ * ೧ಳ್ಳುವ ಶಕ್ತಿಯನ್ನೂ ದಯಪಾಲಿಸಿ ಸರರಿಗೂ ಬದುಕುವುದೆಂದರೆ ಸಂತೋಷವೂ ಈ ಲೋಕವನ್ನು ಬಿಟ್ಟು ತೊಲಗಿಸುವ ತುರುವಂದರೆ? ಭೀತಿಯ ಉಂಟಾಗುವೆಷ್ಟು ಮಟ್ಟಿಗೂ ಇಲ್ಲಿ ಆನಂದಕರವಾದ ವಿಷಯ ಗಳನ್ನು ಕಟ್ಟಿದ್ದಾನೆ. ಹಿಂದೆ ಹೇಳಿದಂತೆ ಸಕಲ ಚರಾಚರವಸ್ತುಗಳ ಕಾಲನಿಯಮಕ್ಕೆ ಬದ್ಧವಾಗಿವೆಯಷ್ಟೆ. ಅವುಗಳಲ್ಲಿ ಪ್ರತಿಯೊಂದಕ್ಕು ಜನನ ಮರಣಗಳುಂಟು, ಕಾಲನಿಯಮವಿಲ್ಲದಿದ್ದರೆ ಅವು ನಡೆಯುವೆ ಒಎಗೆ ಹೇಗೆ ? ಆದುದರಿಂದ ಪ್ರಪಂಚದ ಸ್ಥಿತಿಗೆ ಕಾಲವೇ ಮುಖ್ಯ ಕಾರಣ ವೆಂದಾಯಿತು, ಯಾವಯಾವಾಗ ಏನೇನು ಆಗಬೇಕೂ ಆಗಾಗ ಆಯಾ ಕೆಲಸಗಳನ್ನು ನಡೆ -ಸತಕ್ಕದ್ದು ಪ್ರಕೃತಿಯ ಕೆಲಸವೆಂದು ಮೊದಲೇ ಹೇಳಿದೆಯಷ್ಟೆ. ವಪ್ಪನ ಪ್ರಕೃತಿಗೆ ಅಧೀನನೇ ಆಗಿದ್ದರೂ ಇನ್ನುವುದಕ್ಕೂ ಇಲ್ಲ ದಂಥ ಅಸಾಧಾರಣವಾದ ಬುದ್ಧಿ ಒಲವೊಂದನ್ನು ಪಡೆದಿರುವುದರಿಂದ ಕೆಲವು ವಿ..ಗಳಲ್ಲಾದರೂ ಇವನು ಸ್ವತಂತ್ರವಾಗಿ ಪ್ರವರ್ತಿಸಬಲ್ಲನು, ಅದು ದ” ದ ಕಾಲದ ವಿಷಯವಾಗಿ ಈತನು ತಿಳಿದು ನಡೆಯಬೇಕಾದ ಸಂಗತಿ TV) ಎಷ್ಟೇ ಇರುವುವು. ಕಾಲವೇ ನಮ್ಮ ಜೀವಮಾನವು, ಮನುಷ್ಯ ಸಿಗೆ ಒಂದುನ ೧ರು ವರ್ಷ ಆಯುಸ್ಸೆಂದು ನಮ್ಮ ಪೂರೀಕರು ಹೇಳುತ್ತಿ ದೃಚು. ಆದರೆ ಈಗಿನ ಸ್ಥಿತಿಯನ್ನು ನೋಡಿದರೆ ನಮ್ಮ ದೇಶದಲ್ಲಿ ಅರು ವ ಇು ವರ್ಷ ಗಳಿಗೆ ವಿಾರಿ' ಬದುಕತಕ್ಕವರ ಸಂಖ್ಯೆಯು ಹೆಚ್ಚಾಗಿಲ್ಲ. ಮತ್ತು ನಿಂತಲ್ಲಿ ಸುಮಾರು ಮೂರನೆಯ ಒಂದು ಭಾಗ ಆಹಾರಾದಿಗ ೪ನ್ನು ತೆಗೆದು ಕೊಳ್ಳವುದರಲ್ಲಿ ಕೆಲವು ಕಾಲ, ಪ್ರಯಾಣದಲ್ಲಿ ಎಷ್ಟೋ ಕಾ೪, ವಿನೋದಗಳಲ್ಲಿ ಸ್ವಲ್ಪಕಾಲ, ಮತಕ್ಕೂ ಸಮಾಜಕ್ಕೂ ಸಂಬಂಧ ಪಟ್ಟ ಕೆಲಸಗಳಲ್ಲಿ ಸ್ವಲ್ಪಭಾಗ, ನಮ್ಮ ಸಂಬಂಧಿಗಳ ರೋಗವಣಾದಿಗ ಳಲ್ಲಿ ಸ್ವಲ್ಪಭಾ , ನಮಗೆ ಸಂಬಂಧಿಸಬಹುದಾದ ವಿಧಿಗಳಲ್ಲಿ ಕೆಲವು ಕಾಲ, ಹೀಗೆ ಎ.ಪೈ ಕಾಲು ಕಳೆದುಹೋದರೆ ನಿಜವಾಗಿ ನನಗೆ ಕಲಸ ವಾಡಲಿಕ್ಕೆ ತೆರೆಯ ಎವ ಈಲವು ೧೫-೦೦ ವರ್ಷಗಳಿಗಿಂತ ಹೆಚ್ಚಾಗಿ ಛಾರದು, ಈ ವಿಧವಾದ ಲೆಕ್ಕಾಚಾರವನ್ನು ಸರಿಯಾಗಿ ಅರಿತವರು ಎಂ ಟ C 12