ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

f: ಕರ್ನಾಟಕ' ಗ್ರಂಥಮಾಲೆ mmmmmmmmmಯ ಚುನಪ್ಪುಕಡದೆ ಸದಾ ಒಳ್ಳಯತನದಲ್ಲೇ ಇದ್ದರೆ ದುಃಖಕ್ಕೆ ಅವಕಾಶ ಹೆಯದು ? ಲೋಕವನ್ನು ಒಳ್ಳೆಯತನದಲ್ಲಿಟ್ಟಿರಬೇಕೆಂಬುದೇ ದೇವರ ಉದ್ದೇ. ಕು, ಮಕ್ಕಳನ್ನು ನೋಡಿದರೆ ಇದು ವ್ಯಕ್ತವಾಗುವುದು, ಅವರು ದಿನ ಕ್ರಮೇಣ ಕಡುತ್ತಿರುವುದು ನಮ್ಮಿಂದಲೇ ಮನುಷ್ಯನು ಕೂಪಕಗ್ನ ದಂತ ಇದ್ದಾನೆ ಇವನಿಗೇನು ಗೊತ್ತಿದೆ ? ಯಾವ ಒಂದು ವಸ್ತುವಿನ ವಿಷ ಯವನ್ನಾದರೂ ಸಂಪೂರ್ಣವಾಗಿ ತಿಳಿದಿದ್ದಾನೆಯೇ ? ಸಮುದ್ರತೀರದಲ್ಲಿ ಒಂದು ಕಪ್ಪೆಯ ಚಿಪ್ಪನ್ನು ಹಿಡಿದುಕೊಂಡು ಸಮುದ್ರದ ವಿಷಯವಲ್ಲು ಗೊತ್ತಾಯಿತಂದು ಮರುಳುತನದಿಂದ ಹಿಗ್ಗಿ ಕುಣಿದಾಡುವ ಮಗುವಿನಂತ ಇದ್ದಾನೆ. ಎಲ್ಲರೂ ಬೆಳಗ್ಗೆಯಿಂದ ರಾತ್ರಿಯವರೆಗೂ ದುಡಿಯುತ್ತೇವೆ. ಬಸುಫಲ ? ಬುದ್ದಿಯೇನೋ ಪೂರ್ಣವಾಗಿ ಬಳದಿಲ್ಲ, ನೀರಾವಿ, ವಿದ್ಯು ಜ್ಞ, ವಿಮಾನ ಇತ್ಯಾದಿಗಳ ಸಂಗತಿ ಎಷ್ಟು ಮಂದಿಗೆ ಗೊತ್ತಿದೆ ? ಹೀಗೆ ಸುಗೆ ತಿಳಿಯದಿರುವುದು ಎಷ್ಟು ಕೋಟಿಯಿದೆಯೋ ? ಅಷ್ಟೇಕ ? ಮಹಾ ಧಾತ್ಮಿಕರಂದೂ ನಾಗರಿಕಶಿರೋಮಣಿಗಳೆಂದೂ ಖ್ಯಾತಿಗೊಂಡ ಜನಾಂಗ ಗಳು ಯುದ್ಧವೆಂಬ ಹೆಸರಿನಿಂದ ಪರಸ್ಪರವಾಗಿ ಕಡಿದಾಡುವುದನ್ನು ನೋಡಿ ದರೆ ಜನರು ಇನ್ನೂ ಕಾಡುಮೃಗದ ಅವಸ್ಥೆಯಲ್ಲೇ ಇರುವುದು ಗೊತ್ತಾ ಕುವುದು, ದುರಾಚಾರಗಳನ್ನು ಕೌರವೆಂದು ಹೇಳುವ ದುಷ್ಟರು ಉಂಟು. ಇವನ್ನು ಯಾವ ಶುಂಠನಾದರೂ ಮಾಡಬಲ್ಲನು. ಆದರೆ ಕಳ್ಳನು ಕೂಲಿಗಿಂತಲೂ ಶೂರನಾದಾನೆ ? ಕತ್ತೆ ಕತೆಯೇ, ಕುದುರೆ ಕುದುರೆಯೇ ಅವಿವೇಕಿಯ ಆಡಳಿತದಲ್ಲಿ ಸುಖಕ್ಕೂ ಶಾಂತಿಗೂ ಅವಕಾಶವೆಲ್ಲಿಯದು ? - ಡೆತಾರ್ಟ್ ಎಂಬಾತನು ಮನುಷ್ಯನ ಮೇಲೆಗೆ ನಾಲ್ಕು ದಾರಿಗಳುo ಬೆನ್ನುವನು-(೧) ತನ್ನ ಮತಧಮ್ಮಗಳಿಗೆ ಬದ್ದನಾಗಿ ನಡೆಯುವುದು, (೨) ಸದುಯಸಂದರ್ಭ ಗಳಿಗೆ ಅನುಸಾರವಾಗಿ ನಡೆಯುವುದು, (೩) ಕಮ್ಮಗ ಇನ್ನು ಕಡಿಮೆಮಾಡಿಕೊಂಡು ಜೀವಿಸುವುದು, (ತ) ಲೋಕದಲ್ಲಿ ವಿಜಸ್ಥಿತಿ ಯನ್ನು ಕಂಡುಹಿಡಿಯುತ್ತ ಯಾವುದಾದರೊಂದು ಸಾತ್ವಿಕವೃತ್ತಿಯಿಂದ ಜೀವಿಸುವುದು, ಅಲ್ಲಿ ಎಂಬ ಇನ್ನೊಬ್ಬ ಪಂಡಿತನು-ದನಗಳೂಶನ ಮಲ `ಗುವುದು, ಹಕ್ಕಿಗಳೊಡನೆ ಏಳುವುದು, ಸಂತಪಶೀಲತೆ, ವಿನಯ, ಧೈಯ್ಯ, 19