ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡವಳಿ ೧೪೫

  1. ಳwwchwwwpm

» .

  • *

ಸಧಲೋಚನೆ, ತಾಳ್ಮೆ, ಒಳ್ಳೆಯ ಉಡುಪು, ಆರೋಗ್ಯಕರವಾದ ಆಹಾರ ಸಇಮ್ಯವಾದ ವಿನೋದ, ಇತರರಲ್ಲಿ ನಿಷ್ಕಾರಣವಾಗಿ ಸಂಶಯಪಡದಿರು ವುದು, ರುಜುವಾತಿನಿಂದಲೇ ನಂಬುವುದು, ಕಂಡಕಂಡವರ ಮಾತನ್ನಲ್ಲು ಕೇಳದಿರುವುದು, ಹಠವಿಲ್ಲದಿರುವುದು, ದೇವರಲ್ಲಿ ಭಯಭಕ್ತಿಗಳು ಇಷ್ಟ ರಿಂದ ಸುಖವನ್ನು ಪಡೆಯಬಹುದೆನ್ನುವನು, ತಿಳಿಗೇಡಿಗಳು ತಾವೂ ಕಟ್ಟು ಇತರರನ್ನೂ ಕೆಡಿಸಿ ದೇವರನ್ನು ವೃಥಾ ಬಯ್ಯುವರು. ದೈವಿಕವಾದ ಕೆಲವು ತೊಂದರೆಗಳೇನೋ ಸಂಭವಿಸುವುದುಂಟು ಮುಳ್ಳಿಲ್ಲದ ಗುಲಾಬಿ ಯುಂಟೆ? *೨೦ಥ ಮುಳ್ಳುಗಿಡದಲ್ಲಿ ಒಳ್ಳೆಯ ಹೂ ದೊರೆಯುವುದು ನನ್ನ ಪ್ರಲ್ಯವಲ್ಲವೆ?

  • ಕಷ್ಟಗಳೆಲ್ಲಾ ನನಗೆ ಒಳ್ಳೆಯದನ್ನೇ ಮಾಡುವುವು. ಮೋಕಳ ವಿಯುವುದು ಮಳೆಗರೆಯುವುದಕ್ಕೇ ಅಲ್ಲವೆ ? ಎಷ್ಟೋ ಜನರು ಲೋಕ ದ್ದಾರಕ್ಕಾಗಿ ಬಾಲ್ಯದಲ್ಲೇ ತಾವಾಗಿ ಕಷ್ಟವನ್ನು ಕೈಗೊಂಡಿದ್ದಾರೆ, ಕಂಳ ರಚಾರ ಬುದ್ಧ ಮೊದಲಾದವರೇ ಇದಕ್ಕೆ ಉದಾಹರಣೆಗಳಾಗಿದ್ದಾರೆ.

ಈ ಪ್ರಪಂಚವು ಕನ್ನಡಿಯಂತಿದೆ. ಅತ್ತರೆ ಅಳುವುದು, ನಕ್ಕರೆ ನಗು ವುದು, ಮತ್ತು ದೀಪದ ಬೆಳಕನ್ನು ಯಾವ ಗಾಣಿನಿಂದ ನೋಡಿದರೆ ಆ ಬಣ್ಣವಾಗಿ ಕಾಣುವಂತೆ ಹೇಗೆ ಭಾವಿಸಿಕೊಂಡರೆ ಹಾಗಾಗುವುದು, ಆದು. ದರಿಂದ ಸಂತ್ರಗುಣಗ್ರಹಣಮಾಡುವುದು ಮೇಲು. ನನಗೆ ಕೊಟ್ಟಿರುವ ಆನುಕೂಲ್ಯಕ್ಕಾಗಿ ದೇವರಲ್ಲಿ ಕೃತಜ್ಞರಾಗಿರಬೇತಿ, ಭಗವದ್ಭಕ್ತರಿಗೆ ಇಹಪರಗಳೆರಡರಲ್ಲಿಯ ಸುಖವುಂಟು, ಯಾರೂ ಸುಖದುಃಖಗಳಲ್ಲಿ ಮಿತಿಮೀರಿದ ಹರ್ಪವಿಷಾದಗಳನ್ನು ಪಡೆಯಕೂಡದು. ಲೋಕದಲ್ಲಿ ಇಟ್ಟು ದೇ ಮನೋಹರವಾಗಿಯೂ ಒಳ್ಳೆಯದು ಅಸಹ್ಯಕರವಾಗಿಯ€ ತೋರು ವುದುಂಟು, ಆದರೆ ಪರಮಫಲವನ್ನು ನೋಡಬೇಕು, ಐಪ್ಪರ, ಅಧಿಕಾರ ಸದ್ದಂಶ, ಇಂಥವು ದುರ್ಲಭವಾದರೂ ಒಳ್ಳೆಯವರಾಗಿರುವುದೇನೂ ಇಕ್ಕೆ ತರವಲ್ಲ. ಈ.ಪ್ರಪಂಚವೆಂಬ ನಾಟ್ಯ ರಂಗದಲ್ಲಿ ಸ್ವಾಮಿ ನೃತ್ಯ, ಧನಿಕ ಭನ 0 ಪ್ರಜೆ, ಇವರೆಲ್ಲು ವೇಷಧಾರಿಗಳಾದ ಪಾತ್ರಗಳು ಇವರು ಈ ಲೋಕ ಇನ್ನು ಬಿಟ್ಟ ಮೇಲೆ ನಿಜಸ್ಥಿತಿಯು ಗೊತ್ತಾಗುವುದು, ಬಳಿಕ ಈ ಭೇದರ + G 4 44 b A # UA +4 # 4h k + 7 1 \ " hnಟಿ.